₹2,500 ಬರ ಪರಿಹಾರ ಸಾಲದು: ಸರ್ಕಾರ ತಕ್ಷಣ ರೈತರ ಸಾಲ ಮನ್ನಾ ಮಾಡಲಿ – ಆರ್. ಅಶೋಕ್

(ನ್ಯೂಸ್‌ ಕಡಬ) newskadaba.com, ಸೆ.26 . ರಾಜ್ಯ ಸರ್ಕಾರ ಪ್ರಕಟಿಸಿರುವ ₹2,500 ಬರ ಪರಿಹಾರ ಸಾಲದು ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಕಿಡಿಕಾರಿದ್ದಾರೆ. ದಿನಗೂಲಿ ಕಾರ್ಮಿಕರ ದಿನನಿತ್ಯದ ಸಂಬಳವೇ ₹1,000ಕ್ಕೂ ಹೆಚ್ಚಿರುವಾಗ, ರೈತರಿಗೆ ಕೇವಲ ₹2,500 ಇನ್‌ಪುಟ್ ಸಬ್ಸಿಡಿ ನೀಡಿ ಸರ್ಕಾರ ಕೈತೊಳೆದುಕೊಂಡಿರುವುದು ಖಂಡನೀಯ ಎಂದು ಅವರು ‘ಎಕ್ಸ್’ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈತರಿಗೆ ನ್ಯಾಯ ಸಿಗಬೇಕಾದರೆ ಸರ್ಕಾರ ತಕ್ಷಣವೇ ಅವರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಡಿಸಿಎಂ ಡಾ. […]

₹2,500 ಬರ ಪರಿಹಾರ ಸಾಲದು: ಸರ್ಕಾರ ತಕ್ಷಣ ರೈತರ ಸಾಲ ಮನ್ನಾ ಮಾಡಲಿ – ಆರ್. ಅಶೋಕ್ Read More »

ಕರಾವಳಿ

ಡೆಮು ರೈಲು ಡಿಕ್ಕಿ ಹೊಡೆದು 8 ಎಮ್ಮೆಗಳು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com, ಸೆ.26 . ಮೇಯಿಸಲು ಕರೆದೊಯ್ಯುತ್ತಿದ್ದಾಗ ವೇಗವಾಗಿ ಬಂದ ಡೆಮು ರೈಲು ಡಿಕ್ಕಿ ಹೊಡೆದು 8 ಎಮ್ಮೆಗಳು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪ ನಡೆದಿದೆ. ಮರಿಯಮ್ಮನಹಳ್ಳಿ ನಿವಾಸಿ ಕಾಳಪ್ಪ ಎಂಬುವವರು ತಮ್ಮ ಎಮ್ಮೆಗಳನ್ನು ಮೇಯಿಸಲು ಕರೆದೊಯ್ದು, ರೈಲ್ವೆ ಹಳಿ ದಾಟಿಸುವಾಗ ಈ ಅಪಘಾತ ಸಂಭವಿಸಿದೆ.ಹೈನುಗಾರಿಕೆಯನ್ನೇ ಜೀವನೋಪಾಯ ಮಾಡಿಕೊಂಡಿದ್ದ ಕಾಳಪ್ಪ ಕುಟುಂಬವು, ದಿನನಿತ್ಯದ ಆದಾಯಕ್ಕೆ ಆಧಾರವಾಗಿದ್ದ ಎಂಟೂ ಎಮ್ಮೆಗಳನ್ನು ಕಳೆದುಕೊಂಡು ತೀವ್ರ ಆಘಾತಕ್ಕೊಳಗಾಗಿದೆ. ಏಕಾಏಕಿ ಸಂಭವಿಸಿದ ದುರಂತದಿಂದ

ಡೆಮು ರೈಲು ಡಿಕ್ಕಿ ಹೊಡೆದು 8 ಎಮ್ಮೆಗಳು ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಗರ್ಭಿಣಿಯರಿಗೆ ‘ತಾಯಿ ಕಾರ್ಡ್’ ಕಡ್ಡಾಯ: ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ

(ನ್ಯೂಸ್‌ ಕಡಬ) newskadaba.com, ಸೆ.26 .  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗರ್ಭಿಣಿಯರು ಸ್ಕ್ಯಾನಿಂಗ್ ಕೇಂದ್ರಗಳಿಗೆ ಭೇಟಿ ನೀಡುವಾಗ ಕಡ್ಡಾಯವಾಗಿ ‘ತಾಯಿ ಕಾರ್ಡ್‘ ಪಡೆದುಕೊಳ್ಳಬೇಕು ಮತ್ತು ಅದನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ. ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ನಡೆದ PCPNDT (ಜನನಪೂರ್ವ ಲಿಂಗ ನಿರ್ಣಯ ಪ್ರತಿಬಂಧಕ) ಕಾಯ್ದೆ-1994ರ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.ತಾಯಿಯ ಆರೋಗ್ಯವನ್ನು ಸಕಾಲದಲ್ಲಿ ಪರಿಶೀಲಿಸಲು

ಗರ್ಭಿಣಿಯರಿಗೆ ‘ತಾಯಿ ಕಾರ್ಡ್’ ಕಡ್ಡಾಯ: ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ Read More »

ಕರಾವಳಿ

ಏಷ್ಯನ್‌ ಗೇಮ್ಸ್‌: ಭಾರತಕ್ಕೆ ಶೂಟಿಂಗ್‌ನಲ್ಲಿ ಚಿನ್ನ , ಬೆಳ್ಳಿ -ಪದಕಗಳ ಸಂಖ್ಯೆ 19ಕ್ಕೆ ಏರಿಕೆ

(ನ್ಯೂಸ್‌ ಕಡಬ) newskadaba.com, ಸೆ. 25 . ಏಷ್ಯನ್‌ ಗೇಮ್ಸ್‌: ಭಾರತಕ್ಕೆ ಶೂಟಿಂಗ್‌ನಲ್ಲಿ ಚಿನ್ನ , ಬೆಳ್ಳಿ -ಪದಕಗಳ ಸಂಖ್ಯೆ 19ಕ್ಕೆ ಏರಿಕೆಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನ 6ನೇ ದಿನದಂದು ಭಾರತದ ಶೂಟರ್‌ಗಳು ಅತ್ಯುತ್ತಮ ಆರಂಭವನ್ನು ಒದಗಿಸಿದ್ದು, ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ದೇಶದ ಒಟ್ಟು ಪದಕಗಳ ಸಂಖ್ಯೆ 19ಕ್ಕೆ ಏರಿದೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಫೈನಲ್‌ನಲ್ಲಿ ಸುರುಚಿ ಮತ್ತು ಕಮಲ್‌ಜೀತ್ ಜೋಡಿ ಏಷ್ಯನ್ ದಾಖಲೆಯನ್ನು ಮುರಿಯುವುದರೊಂದಿಗೆ

ಏಷ್ಯನ್‌ ಗೇಮ್ಸ್‌: ಭಾರತಕ್ಕೆ ಶೂಟಿಂಗ್‌ನಲ್ಲಿ ಚಿನ್ನ , ಬೆಳ್ಳಿ -ಪದಕಗಳ ಸಂಖ್ಯೆ 19ಕ್ಕೆ ಏರಿಕೆ Read More »

ಕರಾವಳಿ

ಸುಳ್ಯ : ಪೆರ್ನಾಜೆ ಗ್ರಾಮದಲ್ಲಿ ಕಾಡಾನೆ ದಾಳಿ – ಬೆಳೆ ನಾಶ

(ನ್ಯೂಸ್‌ ಕಡಬ) newskadaba.com, ಸೆ. 25 . ಪೆರ್ನಾಜೆ ಗ್ರಾಮದಲ್ಲಿ ಕಾಡಾನೆಯೊಂದು ತೋಟಗಳಿಗೆ ನುಗ್ಗಿ ಕೃಷಿಗೆ ಹಾನಿ ಉಂಟು ಮಾಡಿದ ಘಟನೆ ಸೆ.25ರಂದು ವರದಿಯಾಗಿದೆ. ಕುಮಾರ್ ಪೆರ್ನಾಜೆ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಸುಮಾರು 10 ಬಾಳೆ ಗಿಡಗಳು ಹಾಗೂ ಅಡಿಕೆ ಗಿಡಗಳನ್ನು ನಾಶಪಡಿಸಿದೆ. ಕಾಡಾನೆ ದಾಂಧಲೆಯಿಂದ ಕೃಷಿಕರಿಗೆ ಆತಂಕ ಎದುರಾಗಿದ್ದು, ಬೆಳೆ ನಷ್ಟದಿಂದ ರೈತರು ಚಿಂತಿತರಾಗಿದ್ದಾರೆ. ಪೆರ್ನಾಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕೃಷಿಕರ

ಸುಳ್ಯ : ಪೆರ್ನಾಜೆ ಗ್ರಾಮದಲ್ಲಿ ಕಾಡಾನೆ ದಾಳಿ – ಬೆಳೆ ನಾಶ Read More »

ಕರಾವಳಿ

ನೀಟ್‌ -ಪಿಜಿ 2026 ಫಲಿತಾಂಶ ಪ್ರಕಟ – 641 ಅಂಕ ಗಳಿಸಿದ ಅಭ್ಯರ್ಥಿ ದೇಶಕ್ಕೆ ಪ್ರಥಮ

(ನ್ಯೂಸ್‌ ಕಡಬ) newskadaba.com, ಸೆ. 25 . ನೀಟ್‌-ಪಿಜಿ 2026 ರ ಫಲಿತಾಂಶವನ್ನ ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ ಇನ್ ಮೆಡಿಕಲ್ ಸೈನ್ಸಸ್ ಪ್ರಕಟಿಸಿದೆ. 720ಕ್ಕೆ 641 ಅಂಕ ಗಳಿಸಿದ ಅಭ್ಯರ್ಥಿ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಇನ್ನೂ ಟಾಪ್-20 ಅಭ್ಯರ್ಥಿಗಳು 614 ರಿಂದ 641 ಅಂಕ ಗಳಿಸಿದ್ದಾರೆ. 2ನೇ ರ‍್ಯಾಂಕ್‌ಗೆ 633 ಅಂಕ ಹಾಗೂ 3ನೇ ರ‍್ಯಾಂಕ್‌ಗೆ 626 ಅಂಕ ಗಳಿಸಿದವರಾಗಿದ್ದಾರೆ. ಕಳೆದ ಆಗಸ್ಟ್ 30ರಂದು NEET-PG ಪರೀಕ್ಷೆ ನಡೆದಿತ್ತು. ಒಟ್ಟು ದೇಶದ 339 ನಗರದ 1,111

ನೀಟ್‌ -ಪಿಜಿ 2026 ಫಲಿತಾಂಶ ಪ್ರಕಟ – 641 ಅಂಕ ಗಳಿಸಿದ ಅಭ್ಯರ್ಥಿ ದೇಶಕ್ಕೆ ಪ್ರಥಮ Read More »

ಕರಾವಳಿ

ಶಿಕ್ಷಕರ ನೇಮಕಾತಿ: ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ವಿಸ್ತರಣೆ!

(ನ್ಯೂಸ್‌ ಕಡಬ) newskadaba.com, ಸೆ. 25 . ಶಾಲಾ ಶಿಕ್ಷಣ ಇಲಾಖೆಯು ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿಯಿರುವ ವಿವಿಧ ಶಿಕ್ಷಕರ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಿದೆ. ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ಖಾಲಿಯಿರುವ ಸಾಮಾನ್ಯ ಶಿಕ್ಷಕ (ಪಿಎಸ್‌ಟಿ 1 ರಿಂದ 5ನೇ ತರಗತಿ), ಪಿ.ಇ ಗ್ರೇಡ್-2 (1 ರಿಂದ 8ನೇ ತರಗತಿ), ಜಿಪಿಟಿ (6 ರಿಂದ 8ನೇ ತರಗತಿ), ಸಿಎಸ್‌ಟಿ (1 ರಿಂದ 8ನೇ

ಶಿಕ್ಷಕರ ನೇಮಕಾತಿ: ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ವಿಸ್ತರಣೆ! Read More »

ಕರಾವಳಿ

IRDAI ಮಾಸ್ಟರ್ ಪ್ಲಾನ್: ವಿಮಾ ಏಜೆಂಟ್‌ಗಳ ಕಮಿಷನ್‌ಗೆ ಬೀಳಲಿದೆ ಬ್ರೇಕ್!

(ನ್ಯೂಸ್‌ ಕಡಬ) newskadaba.com, ಸೆ. 25 . ವಿಮಾ ಸೇವೆಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ಗ್ರಾಹಕರ ಹಿತರಕ್ಷಣೆಗಾಗಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ. ಏಜೆಂಟ್‌ಗಳು ಹಾಗೂ ವಿತರಕರಿಗೆ ನೀಡಲಾಗುವ ಕಮಿಷನ್‌ಗೆ ಗರಿಷ್ಠ ಮಿತಿ ನಿಗದಿಪಡಿಸಲು ಸೆಪ್ಟೆಂಬರ್ 23ರಂದು ಬಿಡುಗಡೆ ಮಾಡಿದ ಸಮಾಲೋಚನಾ ಪತ್ರದಲ್ಲಿ ಪ್ರಸ್ತಾಪಿಸಿದೆ. ಮೊದಲ ವರ್ಷದ ಕಮಿಷನ್ ಅನ್ನು ಪ್ರೀಮಿಯಂ ಪಾವತಿ ಅವಧಿಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ. 5 ವರ್ಷಕ್ಕಿಂತ ಕಡಿಮೆ ಅವಧಿ ಯಲ್ಲಿ ವಿತರಣಾ ಸಂಸ್ಥೆಗಳಿಗೆ ಶೇ. 5,

IRDAI ಮಾಸ್ಟರ್ ಪ್ಲಾನ್: ವಿಮಾ ಏಜೆಂಟ್‌ಗಳ ಕಮಿಷನ್‌ಗೆ ಬೀಳಲಿದೆ ಬ್ರೇಕ್! Read More »

ಕರಾವಳಿ

ಓಮನ್ ತೀರದಲ್ಲಿ ‘ಎಂವಿ ಕೇಪ್ ಡಾವೊ’ ಹಡಗಿನ ಮೇಲೆ ದಾಳಿ: ಓರ್ವ ಭಾರತೀಯ ನಾವಿಕ ಮೃತ್ಯು

(ನ್ಯೂಸ್‌ ಕಡಬ) newskadaba.com, ಸೆ. 25 . ಭಾರತದತ್ತ ಪ್ರಯಾಣಿಸುತ್ತಿದ್ದ ‘ಎಂವಿ ಕೇಪ್ ಡಾವೊ’ (MV Cape Dao) ವಾಣಿಜ್ಯ ಹಡಗಿನ ಮೇಲೆ ಓಮನ್‌ನ ತೀರದ ಬಳಿ ಕ್ಷಿಪಣಿ/ಟಾರ್ಪಿಡೋ ದಾಳಿ ನಡೆದಿದೆ. ಹಡಗಿನಲ್ಲಿದ್ದ 19 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಓರ್ವ ನಾವಿಕ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ದಿಯೋರಿಯಾ ಮೂಲದ ವೈಪರ್ ‘ಸೂರಜ್ ಯಾದವ್’ ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ಈ ಭೀಕರ ದಾಳಿಯನ್ನು ಭಾರತದ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದ್ದು, ಓಮನ್ ತಟರಕ್ಷಕ ಪಡೆ ಹಾಗೂ ರಾಯಭಾರ

ಓಮನ್ ತೀರದಲ್ಲಿ ‘ಎಂವಿ ಕೇಪ್ ಡಾವೊ’ ಹಡಗಿನ ಮೇಲೆ ದಾಳಿ: ಓರ್ವ ಭಾರತೀಯ ನಾವಿಕ ಮೃತ್ಯು Read More »

ಕರಾವಳಿ

ಪೆಟ್ರೋಲ್ ಪಂಪ್ ಬಳಿ ಹೊತ್ತಿ ಉರಿದ ಬಸ್: ತಪ್ಪಿದ ಭಾರೀ ಸ್ಫೋಟದ ಅನಾಹುತ!

(ನ್ಯೂಸ್‌ ಕಡಬ) newskadaba.com, ಸೆ. 25 . ಉಡುಪಿ ಸಮೀಪದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಡೆಂದೂರುಕಟ್ಟೆಯ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಬಸ್ ಶುಕ್ರವಾರ ಬೆಳಗಿನ ಜಾವ ಬೆಂಕಿಗೆ ಆಹುತಿಯಾಗಿದೆ.ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಸಿಬ್ಬಂದಿ ಸ್ಪಂದಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ತಪ್ಪಿದ ಭಾರೀ ಅನಾಹುತ: ಉರಿಯುತ್ತಿದ್ದ ಬಸ್ಸಿನ ಪಕ್ಕದಲ್ಲೇ ಇನ್ನೂ ಎರಡು ಬಸ್ಸುಗಳು ಹಾಗೂ ಒಂದು ಟೆಂಪೋವನ್ನು ನಿಲ್ಲಿಸಲಾಗಿತ್ತು. ಪಕ್ಕದಲ್ಲೇ ಪೆಟ್ರೋಲ್ ಪಂಪ್ ಇದ್ದಿದ್ದರಿಂದ ಬೆಂಕಿ ಬೇರೆಡೆಗೆ ವ್ಯಾಪಿಸಿದ್ದರೆ

ಪೆಟ್ರೋಲ್ ಪಂಪ್ ಬಳಿ ಹೊತ್ತಿ ಉರಿದ ಬಸ್: ತಪ್ಪಿದ ಭಾರೀ ಸ್ಫೋಟದ ಅನಾಹುತ! Read More »

ಕರಾವಳಿ
Scroll to Top