ಕಡಬಕ್ಕೂ ಲಗ್ಗೆಯಿಟ್ಟ ಜಿಯೋ, ಕೊನೆಗೂ ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿ ► ತಾಲೂಕಿನ ಮೊದಲ ಜಿಯೋ ಗ್ರಾಹಕ ಸೇವಾ ಕೇಂದ್ರ ಕಡಬದಲ್ಲಿ ಶುಭಾರಂಭ
(ನ್ಯೂಸ್ ಕಡಬ) newskadaba.com ಕಡಬ, ಮಾ.08. ಮೊಬೈಲ್ ಕ್ಷೇತ್ರದಲ್ಲಿ ಸಂಚಲನವನ್ನೇ ಮೂಡಿಸಿದ್ದ ರಿಲಯನ್ಸ್ ಕಂಪೆನಿಯ ಜಿಯೋ ಇದೀಗ ಕಡಬಕ್ಕೂ ಲಗ್ಗೆಯಿಟ್ಟಿದ್ದು, ಮೊದಲ ಹಂತವಾಗಿ ಸೇವಾಕೇಂದ್ರವನ್ನು ಆರಂಭಗೊಳಿಸಿದೆ. ಏರ್ ಟೆಲ್, ಐಡಿಯಾ, ಬಿಎಸ್ಎನ್ಎಲ್ ಕಂಪೆನಿಗಳ ತೀವ್ರ ತರದ ನೆಟ್‌ವರ್ಕ್ ಸಮಸ್ಯೆಗಳಿಂದ ಬೇಸತ್ತಿರುವ ಮೊಬೈಲ್ ಗ್ರಾಹಕರು ಪರ್ಯಾಯ ನೆಟ್‌ವರ್ಕ್ ಗಾಗಿ ಕಾದು ಕುಳಿತಿದ್ದರು. ಕಡಬ ತಾಲೂಕಿನ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಮಾತ್ರ ಜಿಯೋ ತನ್ನ ನೆಟ್‌ವರ್ಕ್ ನ್ನು ಹೊಂದಿತ್ತು. ಇದೀಗ ಕಡಬ ತಾಲೂಕಿನ ಮೂಲೆ ಮೂಲೆಗೂ ನೆಟ್‌ವರ್ಕ್ ಹೊಂದಿಸುವ ಕೆಲಸ ಪ್ರಗತಿಯಲ್ಲಿದ್ದು, […]










