ಮಿತ್ತೂರು: ಕಂಟೈನರ್ ಪಲ್ಟಿಯಾಗಿ ಕಾರಿನ ಮೇಲೆ ಬಿದ್ದ ಕಬ್ಬಿಣದ ಬೃಹತ್ ರೋಲ್ ► ಕಾರು ಚಾಲಕನ ಸಮಯ ಪ್ರಜ್ಞೆಯಿಂದಾಗಿ ಅಪಾಯದಿಂದ ಪಾರಾದ ಪ್ರಯಾಣಿಕರು

(ನ್ಯೂಸ್ ಕಡಬ) newskadaba.com ವಿಟ್ಲ, ಮೇ.19. ಕಂಟೈನರ್ ಲಾರಿಯೊಂದು ಪಲ್ಟಿಯಾಗಿ ಲಾರಿಯಿಂದ ಉರುಳಿದ ಕಬ್ಬಿಣದ ತುಂಡು ಕಾರಿನ ಮೇಲೆ ಬಿದ್ದ ಪರಿಣಾಮ ಕಾರನಲ್ಲಿದ್ದವರು ಪವಾಡ ಸದೃಶ ಪಾರಾದ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಮಿತ್ರೂರು ಎಂಬಲ್ಲಿ ಶನಿವಾರ ಸಂಜೆ ನಡೆದಿದೆ. ಮಂಗಳೂರಿನಿಂದ ಮೈಸೂರು ಕಡೆಗೆ ಕಬ್ಬಿಣದ ರೋಲ್ ನ್ನು ಕೊಂಡೊಯ್ಯುತ್ತಿದ್ದ ಬೃಹತ್ ಕಂಟೈನರ್ ಲಾರಿ ಮಿತ್ತೂರು ಬಳಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಈ ಸಂದರ್ಭದಲ್ಲಿ ಲಾರಿಯಲ್ಲಿದ್ದ ಬೃಹತ್ ಗಾತ್ರದ ಕಬ್ಬಿಣದ ರೋಲೊಂದು […]

ಮಿತ್ತೂರು: ಕಂಟೈನರ್ ಪಲ್ಟಿಯಾಗಿ ಕಾರಿನ ಮೇಲೆ ಬಿದ್ದ ಕಬ್ಬಿಣದ ಬೃಹತ್ ರೋಲ್ ► ಕಾರು ಚಾಲಕನ ಸಮಯ ಪ್ರಜ್ಞೆಯಿಂದಾಗಿ ಅಪಾಯದಿಂದ ಪಾರಾದ ಪ್ರಯಾಣಿಕರು Read More »

ಕರಾವಳಿ

ಆಪರೇಷನ್ ಕಮಲ ವಿಫಲಗೊಂಡ ಹಿನ್ನೆಲೆ ► ಕೇವಲ 55 ಗಂಟೆಗಳಲ್ಲೇ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಟ್ಟ ಬಿಎಸ್ವೈ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.19. ರಾಜ್ಯದ 23 ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿ.ಎಸ್.ಯಡಿಯೂರಪ್ಪ ಕೊನೆಗೂ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಕೇವಲ 55 ಗಂಟೆಗಳಲ್ಲೇ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಡಿಯೂರಪ್ಪ ಸರಕಾರವು ವಿಫಲವಾಗಿದ್ದು, ಬಿಎಸ್ವೈ ಭಾವಪೂರ್ಣ ಭಾಷಣದಲ್ಲಿ ರಾಜೀನಾಮೆಯ ಸುಳಿವು ನೀಡಿದ್ದರು. ವಿಶ್ವಾಸಮತ ಪ್ರಸ್ತಾವನೆ ಮಂಡಿಸಿದ ಬಿಎಸ್ವೈ ಆಪರೇಷನ್ ಕಮಲ ವಿಫಲಗೊಂಡ ಹಿನ್ನೆಲೆಯಲ್ಲಿ ತಾನು ನಡೆದು ಬಂದ ಕಲ್ಲು ಮುಳ್ಳಿನ ಹಾದಿಯನ್ನು ವಿವರಿಸುತ್ತಾ ಕೊನೆಗೂ ರಾಜೀನಾಮೆಯ ವಿಚಾರವನ್ನು ಪ್ರಸ್ತಾಪಿಸಿದರು.

ಆಪರೇಷನ್ ಕಮಲ ವಿಫಲಗೊಂಡ ಹಿನ್ನೆಲೆ ► ಕೇವಲ 55 ಗಂಟೆಗಳಲ್ಲೇ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಟ್ಟ ಬಿಎಸ್ವೈ Read More »

ಕರ್ನಾಟಕ

Big Breaking ► ಕೊನೆಗೂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಘೋಷಣೆ

ಕೊನೆಗೂ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಘೋಷಣೆ ಮಾಡಿದ್ದಾರೆ. ವಿಶ್ವಾಸ ಮತಯಾಚನೆ ಮಾಡದೆ ಯಡಿಯೂರಪ್ಪ ಅವರು ರಾಜಿನಾಮೆ ಘೋಷಣೆ ಮಾಡಿದ್ದಾರೆ. ಕೇವಲ 55 ಗಂಟೆಗಳ ಕಾಲ ಮುಖ್ಯಮಂತ್ರಿಯಾದ ಬಿ.ಎಸ್.ವೈ ಅವರು ರಾಜ್ಯಪಾಲರಿಗೆ ರಾಜಿನಾಮ ಪತ್ರ ನೀಡಲಿದ್ದಾರೆ.

Big Breaking ► ಕೊನೆಗೂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಘೋಷಣೆ Read More »

ಕರಾವಳಿ

Big Breaking ► ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ…? ► ಬಿಎಸ್ವೈ ಭಾವಪೂರ್ಣ ಭಾಷಣದಲ್ಲಿ ರಾಜೀನಾಮೆಯ ಸುಳಿವು…!

Big Breaking ► ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ…? ► ಬಿಎಸ್ವೈ ಭಾವಪೂರ್ಣ ಭಾಷಣದಲ್ಲಿ ರಾಜೀನಾಮೆಯ ಸುಳಿವು…!

Big Breaking ► ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ…? ► ಬಿಎಸ್ವೈ ಭಾವಪೂರ್ಣ ಭಾಷಣದಲ್ಲಿ ರಾಜೀನಾಮೆಯ ಸುಳಿವು…! Read More »

ಕರ್ನಾಟಕ

► 23 ನೇ ಮುಖ್ಯಮಂತ್ರಿಯ ಭಾಷಣದ ಹೈಲೈಟ್ಸ್

► 23 ನೇ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಭಾಷಣದ ಹೈಲೈಟ್ಸ್ ► ನಾಡಿನ ಉದ್ದಗಲಕ್ಕೂ ಸಂಚರಿಸಿ ಪಕ್ಷವನ್ನು ಸಂಘಟಿಸಿದ್ದೇನೆ ► ರೈತರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡಲು ನಿರ್ಧರಿಸಿದ್ದೆ

► 23 ನೇ ಮುಖ್ಯಮಂತ್ರಿಯ ಭಾಷಣದ ಹೈಲೈಟ್ಸ್ Read More »

ಕರ್ನಾಟಕ

ವಿಶ್ವಾಸಮತ ಪ್ರಸ್ತಾವನೆ ಮಂಡಿಸಿದ ಬಿಎಸ್ವೈ ► ತಾನು ನಡೆದು ಬಂದ ಕಲ್ಲು ಮುಳ್ಳಿನ ಹಾದಿಯನ್ನು ವಿವರಿಸಿದ ಯಡಿಯೂರಪ್ಪ

ವಿಶ್ವಾಸಮತ ಪ್ರಸ್ತಾವನೆ ಬಿಎಸ್ವೈ ಮಂಡಿಸಿದ್ದು, ಭಾಷಣದ ವೇಳೆಯಲ್ಲಿ ತಾನು ನಡೆದು ಬಂದ ಕಲ್ಲು ಮುಳ್ಳಿನ ಹಾದಿಯನ್ನು ಯಡಿಯೂರಪ್ಪ ವಿವರಿಸಿದರು.

ವಿಶ್ವಾಸಮತ ಪ್ರಸ್ತಾವನೆ ಮಂಡಿಸಿದ ಬಿಎಸ್ವೈ ► ತಾನು ನಡೆದು ಬಂದ ಕಲ್ಲು ಮುಳ್ಳಿನ ಹಾದಿಯನ್ನು ವಿವರಿಸಿದ ಯಡಿಯೂರಪ್ಪ Read More »

ಕರ್ನಾಟಕ

ಮುಖ್ಯಮಂತ್ರಿ ಯಡಿಯೂರಪ್ಪರ ಭಾಷಣ ಆರಂಭ ► ವಿಶ್ವಾಸಮತ ಗಳಿಸ್ತಾರಾ ಯಡಿಯೂರಪ್ಪ..?

ಮುಖ್ಯಮಂತ್ರಿ ಯಡಿಯೂರಪ್ಪರ ಭಾಷಣ ಆರಂಭಗೊಂಡಿದ್ದು, ಸುಮಾರು 1ಗಂಟೆಗಳ ಕಾಲ 13 ಪುಟಗಳ ಭಾಷಣ ಮಾಡಲಿದ್ದಾರೆ. ಯಡಿಯೂರಪ್ಪ ಅವರು ವಿಶ್ವಾಸಮತ ಗಳಿಸ್ತಾರಾ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪರ ಭಾಷಣ ಆರಂಭ ► ವಿಶ್ವಾಸಮತ ಗಳಿಸ್ತಾರಾ ಯಡಿಯೂರಪ್ಪ..? Read More »

ಕರ್ನಾಟಕ

ಕೊನೆಗೂ ವಿಧಾನಸೌಧ ತಲುಪಿದ ನಾಪತ್ತೆಯಾಗಿದ್ದ ಕಾಂಗ್ರೆಸ್ ಶಾಸಕ ► ಆನಂದ ಸಿಂಗ್ ರನ್ನು‌ ಕಾದು ಕರೆತಂದ ಕಿಂಗ್ ಮೇಕರ್ ಡಿಕೆಶಿ

ಕೊನೆಗೂ ವಿಧಾನಸೌಧ ತಲುಪಿದ ನಾಪತ್ತೆಯಾಗಿದ್ದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್,  ಆನಂದ ಸಿಂಗ್ ರನ್ನು‌ ಕಿಂಗ್ ಮೇಕರ್ ಡಿಕೆಶಿ ಅವರು ವಿಧಾನಸೌಧಗೆ ಕರೆ ತಂದರು.

ಕೊನೆಗೂ ವಿಧಾನಸೌಧ ತಲುಪಿದ ನಾಪತ್ತೆಯಾಗಿದ್ದ ಕಾಂಗ್ರೆಸ್ ಶಾಸಕ ► ಆನಂದ ಸಿಂಗ್ ರನ್ನು‌ ಕಾದು ಕರೆತಂದ ಕಿಂಗ್ ಮೇಕರ್ ಡಿಕೆಶಿ Read More »

ಕರ್ನಾಟಕ

ವಿಧಾನ ಸೌಧದಲ್ಲಿ‌ ನಡೆಯುತ್ತಿದೆ ಹೈ ಡ್ರಾಮಾ ► ಯಡಿಯೂರಪ್ಪರಿಗೆ ‘ಕೈ’ ಕೊಟ್ಟರೇ ಪ್ರತಿಪಕ್ಷದ ಶಾಸಕರು..?

ವಿಧಾನ ಸೌಧದಲ್ಲಿ‌  ಹೈ ಡ್ರಾಮಾ ನಡೆಯುತ್ತಿದ್ದು,  ಯಡಿಯೂರಪ್ಪರಿಗೆ ಜೆಡಿಸ್ ಹಾಗೂ ಕಾಂಗ್ರೇಸ್ ಶಾಸಕರು ಪಕ್ಷಾಂತರ ಕಾಯ್ದೆಯ ಭೀತಿಯಿಂದ   ‘ಕೈ’ ಕೊಟ್ಟರೇ ಎಂಬ ಗುಮಾನಿ ಹರಡಿದೆ.

ವಿಧಾನ ಸೌಧದಲ್ಲಿ‌ ನಡೆಯುತ್ತಿದೆ ಹೈ ಡ್ರಾಮಾ ► ಯಡಿಯೂರಪ್ಪರಿಗೆ ‘ಕೈ’ ಕೊಟ್ಟರೇ ಪ್ರತಿಪಕ್ಷದ ಶಾಸಕರು..? Read More »

ಕರ್ನಾಟಕ

ಬಹುಮತ ಸಾಬೀತಿಗೆ ಕ್ಷಣ ಗಣನೆ ► ನಾಪತ್ತೆಯಾಗಿದ್ದ ಓರ್ವ ಶಾಸಕ ಸದನಕ್ಕೆ

ಬಹುಮತ ಸಾಬೀತಿಗೆ ಕ್ಷಣ ಗಣನೆ ಆರಂಭವಾಗಿದ್ದು, ನಾಪತ್ತೆಯಾಗಿದ್ದ ಓರ್ವ ಶಾಸಕ ಪ್ರತಾಪ್ ಗೌಡ ಪಾಟೀಲ್ ಸದನಕ್ಕೆ ಹಾಜರಾಗಿದ್ದಾರೆ.

ಬಹುಮತ ಸಾಬೀತಿಗೆ ಕ್ಷಣ ಗಣನೆ ► ನಾಪತ್ತೆಯಾಗಿದ್ದ ಓರ್ವ ಶಾಸಕ ಸದನಕ್ಕೆ Read More »

ಕರ್ನಾಟಕ
Scroll to Top