ಮುಖ್ಯಮಂತ್ರಿ ಯಡಿಯೂರಪ್ಪರ ಭಾಷಣ ಆರಂಭಗೊಂಡಿದ್ದು, ಸುಮಾರು 1ಗಂಟೆಗಳ ಕಾಲ 13 ಪುಟಗಳ ಭಾಷಣ ಮಾಡಲಿದ್ದಾರೆ. ಯಡಿಯೂರಪ್ಪ ಅವರು ವಿಶ್ವಾಸಮತ ಗಳಿಸ್ತಾರಾ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.