ಪಿತ್ರಾರ್ಜಿತ ಆಸ್ತಿಯ ಹಿನ್ನಡೆಗೆ ಪರಿಹಾರ ಮತ್ತು ಇಂದಿನ ದಿನ ಭವಿಷ್ಯ ✍? ಖ್ಯಾತ ಜ್ಯೋತಿಷಿ ಗಿರಿಧರ್ ಭಟ್
ಪಿತ್ರಾರ್ಜಿತ ಆಸ್ತಿಗಳಲ್ಲಿ ಹಿನ್ನಡೆಯಾಗಿದೆಯೇ, ಭೂಮಿ ಮಾರಾಟ ಮಾಡಲು ಹೆಚ್ಚಿನ ಶ್ರಮ ಪಡುತ್ತಿದ್ದರೆ ತಾವುಗಳು ಸುಬ್ರಮಣ್ಯಸ್ವಾಮಿ ಮಂತ್ರವನ್ನು ಮಂಗಳವಾರದ ದಿನದಂದು ಕನಿಷ್ಠ ಹನ್ನೊಂದು ಬಾರಿ ಜಪಿಸಿ. ನಿಮ್ಮ ನಿರೀಕ್ಷಿತ ಕಾರ್ಯಗಳು ಕೈಗೂಡುವುದು. ಶ್ರೀ ಸಿಗಂಧೂರು ಚೌಡೇಶ್ವರಿ ಅಮ್ಮನವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ […]
ಪಿತ್ರಾರ್ಜಿತ ಆಸ್ತಿಯ ಹಿನ್ನಡೆಗೆ ಪರಿಹಾರ ಮತ್ತು ಇಂದಿನ ದಿನ ಭವಿಷ್ಯ ✍? ಖ್ಯಾತ ಜ್ಯೋತಿಷಿ ಗಿರಿಧರ್ ಭಟ್ Read More »
ಭವಿಷ್ಯ




