ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿಮ್ಯಾಗ್ಮಾ – 2019 ಅಂತರ್ ಕಾಲೇಜು ಸ್ನಾತಕೋತ್ತರ ಸ್ಪರ್ಧೋತ್ಸವ
(ನ್ಯೂಸ್ ಕಡಬ) newskadaba.com ಮಂಗಳೂರು ಅ. 22 : ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಮ್ಯಾನೇಜ್‍ಮೆಂ ಟ್ ಆ್ಯಂಡ್ ಕಾಮರ್ಸ್‍ನ ಎಂ.ಬಿ.ಎ. ಮತ್ತು ಎಂ.ಕಾಂ. ಸ್ನಾತಕೋತ್ತರ ವಿಭಾಗದ ವತಿಯಿಂದ 2 ದಿನಗಳ ರಾಷ್ಟ್ರೀಯ ಮಟ್ಟದ ಸ್ನಾತಕೋತ್ತರ ವಿಭಾಗಗಳ ಅಂತರಕಾಲೇಜು ಸ್ನಾತಕೋತ್ತರ ಸ್ಪರ್ಧೋತ್ಸವ “ಮ್ಯಾಗ್ಮಾ – 2019 ಮ್ಯಾಗ್ಮೇಶಿಯನ್ ಮ್ಯಾನೇಜ್‍ಮೆಂಟ್ ವಿತ್ ಮ್ಯಾಜಿಕಲ್ ಮೈಂಡ್ಸ್“ ವು ಶ್ರೀನಿವಾಸ್ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್ ಪಾಂಡೇಶ್ವರದಲ್ಲಿ 2019ನೇ ಅಕ್ಟೋಬರ್ 21 ಹಾಗೂ 22 ರಂದು ಆಯೋಜಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ […]
ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿಮ್ಯಾಗ್ಮಾ – 2019 ಅಂತರ್ ಕಾಲೇಜು ಸ್ನಾತಕೋತ್ತರ ಸ್ಪರ್ಧೋತ್ಸವ Read More »
ರಾಷ್ಟ್ರೀಯ ನ್ಯೂಸ್






