ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಪುತ್ತೂರು: ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಮುಸ್ಲಿಂ ಯುವಕ, ಹಿಂದೂ ಯುವತಿ ➤ ಪೊಲೀಸ್ ವಶಕ್ಕೆ – News Kadaba

ಪುತ್ತೂರು: ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಮುಸ್ಲಿಂ ಯುವಕ, ಹಿಂದೂ ಯುವತಿ ➤ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.20. ಇಲ್ಲಿನ ಲಾಡ್ಜ್ ವೊಂದರಲ್ಲಿ‌ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ಜೊತೆಗಿರುವುದನ್ನು ಕಂಡ ಭಜರಂಗದಳದ ಮುಖಂಡರು ನೀಡಿದ ಮಾಹಿತಿಯಂತೆ ಪೊಲೀಸರು ಜೋಡಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಭಾನುವಾರದಂದು ಪುತ್ತೂರಿನಲ್ಲಿ ನಡೆದಿದೆ.

ಮೂಲತಃ ರಾಜಸ್ತಾನ ನಿವಾಸಿಯಾಗಿದ್ದು, ಸಾಮೆತ್ತಡ್ಕದಲ್ಲಿ ವಾಸಿಸುತ್ತಿರುವ ಪುತ್ತೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಗೆ ಸಾಮಾಜಿಕ ಜಾಲತಾಣದ ಮೂಲಕ ಮುಂಬಯಿ ಮೂಲದ ಮುಸ್ಲಿಂ ಯುವಕನ ಪರಿಚಯವಾಗಿದ್ದು, ಶನಿವಾರದಂದು ಪುತ್ತೂರಿಗೆ ಆಗಮಿಸಿದ ಯುವಕ ಲಾಡ್ಜ್ ವೊಂದರಲ್ಲಿ‌ ರೂಂ ಬುಕ್‌ ಮಾಡಿದ್ದಾನೆ ಎನ್ನಲಾಗಿದೆ. ಭಾನುವಾರದಂದು ಯುವತಿಯು ಲಾಡ್ಜ್ ಗೆ ತೆರಳಿದ್ದು, ಇದನ್ನು ಗಮನಿಸಿದ ಭಜರಂಗದಳದ ಮುಖಂಡರು ಲಾಡ್ಜ್ ಗೆ ತೆರಳಿ ಯುವಕ ಮತ್ತು ಯುವತಿಯನ್ನು ವಿಚಾರಿಸುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಪೊಲೀಸರು‌ ಜೋಡಿಯನ್ನು ಠಾಣೆಗೆ ಕರೆದೊಯ್ದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Scroll to Top