ಅಮ್ಮಾ… ಹೆಣ್ಣಾಗಿ ಹುಟ್ಟಿ ನಾನು ಬೀದಿ ಪಾಲಾದೆ…!! ✍? ಭಾಸ್ಕರ ಜೋಗಿಬೆಟ್ಟು
✍ ಭಾಸ್ಕರ ಜೋಗಿಬೆಟ್ಟು (ನ್ಯೂಸ್ ಕಡಬ) newskadaba.com ವಿಶೇಷ ಲೇಖನ: ಹಿಂದಿನ ಜನ್ಮದ ಪಾಪದ ಫಲವೊ ಅಥವಾ ನನ್ನ ಹಣೆ ಬರಹವೊ ಗೊತ್ತಿಲ್ಲ, ಅಮ್ಮನ ಹೊಟ್ಟೆಯಿಂದ ನಾಲ್ವರ ಜೊತೆ ನಾನು ಹೆಣ್ಣಾಗಿ ಹುಟ್ಟಿದೆ. ಬೆಳೆಯುತ್ತ ಅಮ್ಮನ ಹೊಟ್ಟೆಯಲ್ಲಿ ಒಬ್ಬರನ್ನೊಬ್ಬರು ಮೈ ಸ್ಪರ್ಷಿಸುತ್ತ, ಕೈ ಕಾಲು ಅಲ್ಲಾಡಿಸುತ್ತ ಆಟ ಆಡುತ್ತಿದ್ದೇವು. ದಿನಗಳು ಕಳೆದು ತಿಂಗಳು ಬರುವಷ್ಟರಲ್ಲಿ ಹೊರ ಜಗತ್ತಿನಲ್ಲಿ ಹೊಸತನದಿಂದ ಬದುಕುವ ಆಸೆಯಿತ್ತು. ಅಮ್ಮನ ಹೊಟ್ಟೆಯಿಂದ ಹೊರ ಬಂದೆವು. ಹುಟ್ಟಿದ ನಾಲ್ವರಲ್ಲಿ ನಾನೊಬ್ಬಳು ಹೆಣ್ಣು. ಇಲ್ಲಿಂದ ಆರಂಭವಾಯಿತು ನಮ್ಮ […]
ಅಮ್ಮಾ… ಹೆಣ್ಣಾಗಿ ಹುಟ್ಟಿ ನಾನು ಬೀದಿ ಪಾಲಾದೆ…!! ✍? ಭಾಸ್ಕರ ಜೋಗಿಬೆಟ್ಟು Read More »
ವಿಶೇಷ ಲೇಖನಗಳು







