ಪಿತೃದೋಷ, ಋಣಬಾದೆ ಪರಿಹಾರ ಮಾರ್ಗ ಮತ್ತು ದಿನ ಭವಿಷ್ಯ
ನಾವು ಮಾಡುವ ಕರ್ಮದ ಅನುಸಾರವಾಗಿ ಋಣಬಾದೆ ಕಾಡುವುದು. ಜಾತಕ ಆಧಾರಿತವಾಗಿ ಕರ್ಮಾಧಿಪತಿಯ ಕಾರಕನಾಗಿರುವ ರವಿಯ ದೃಷ್ಟಿಯಿಂದ ಇದರ ಬಗ್ಗೆ ವಿಶ್ಲೇಷಿಸಬಹುದು. ನವಮ ಮತ್ತು ದ್ವಿತೀಯ ಸ್ಥಾನ ದಿಂದ ಮಾಹಿತಿಯನ್ನು ಕಲೆ ಹಾಕಬಹುದು. ಇದರಿಂದ ಪಿತೃದೋಷ, ಋಣಬಾದೆ, ಕರ್ಮ ಬಾಧೆಗಳನ್ನು ತಿಳಿಯಬಹುದು. ಇದರ ಪರಿಹಾರವಾಗಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಬೇಕು. ಗಾಯತ್ರಿ ಮಂತ್ರ ಉಪಾಸನೆ. ದುರ್ಗಾಷ್ಟೋತ್ತರ. ನಾರಾಯಣ ಬಲಿ. ಮುಖ್ಯವಾಗಿ ಶ್ರಾದ್ಧಾದಿ ಕರ್ಮಗಳನ್ನು ಪಾಲಿಸುವುದು ಮುಖ್ಯ. ಶ್ರೀ ಗುರು ದತ್ತಾತ್ರೇಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ […]
ಪಿತೃದೋಷ, ಋಣಬಾದೆ ಪರಿಹಾರ ಮಾರ್ಗ ಮತ್ತು ದಿನ ಭವಿಷ್ಯ Read More »
ಭವಿಷ್ಯ, ಲೈಫ್‍ಸ್ಟೈಲ್



