ಹೆಣ್ಣಿನ ಬೆಳವಣಿಗೆಗೆ ಅಡ್ಡಿಯಾದ ಅತ್ಯಾಚಾರ ಎಂಬ ಆಯುಧ ➤ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು..?

✍? MD ಮುಸ್ತಫಾ ಮರ್ಧಾಳ (ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಡಿ.05. ಶೇಖರ್ ಮಧ್ಯಮ ವರ್ಗಕ್ಕೆ ಸೇರಿದ ರೈತ. ಹಳ್ಳಿಯಲ್ಲಿ ಜೀವಿಸುತ್ತಿದ್ದ ಆತನಿಗೆ ಹೆಚ್ಚು ಆಸ್ತಿಯೇನೂ ಅಲ್ಲದಿದ್ದರೂ ಜೀವಿಸಲು ಬೇಕಾದ ಎಲ್ಲಾ ಸೌಕರ್ಯಗಳಿತ್ತು. ಪತ್ನಿ ಮತ್ತು ಮಗಳನ್ನು ಹೊಂದಿರುವ ಆತನ ಬದುಕು ಸುಖಿ ಸಂಸಾರವಾಗಿತ್ತು. ಮಗಳು ಸುಮ ವಿಧ್ಯಾಭ್ಯಾಸದಲ್ಲಿ ಮತ್ತು ಇತರ ಚಟುವಟಿಕೆಯಲ್ಲಿ ಮುಂದೆ ಇದ್ದು SSLC ಯಲ್ಲಿ ಉತ್ತಮ ಅಂಕದೊಂದಿಗೆ ತೆರ್ಗಡೆಯಾಗುತ್ತಾಳೆ. ಮುಂದೆ ಜಿಲ್ಲಾಧಿಕಾರಿ ಆಗಬೇಕೆಂಬ ಆಸೆ ಇದ್ದ ಸುಮಾಳಿಗೆ IAS ಪರೀಕ್ಷೆ ಬರೆಯಬೇಕೆಂಬ […]

ಹೆಣ್ಣಿನ ಬೆಳವಣಿಗೆಗೆ ಅಡ್ಡಿಯಾದ ಅತ್ಯಾಚಾರ ಎಂಬ ಆಯುಧ ➤ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು..? Read More »

ವಿಶೇಷ ಲೇಖನಗಳು

ಪುತ್ತೂರು: ತಂದೆಯನ್ನು ಮಚ್ಚಿನಿಂದ ಕಡಿದು ಕೊಂದ ಮಗ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.04. ಮಗನೋರ್ವ ತನ್ನ ತಂದೆಯನ್ನೇ ಕತ್ತಿಯಿಂದ ಕಡಿದು ಕೊಂದ ಘಟನೆ ಬುಧವಾರ ರಾತ್ರಿ ಪುತ್ತೂರಿನಲ್ಲಿ ನಡೆದಿದೆ. ಹತ್ಯೆಗೊಳಗಾದ ವ್ಯಕ್ತಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣಾಜೆ ಗ್ರಾಮದ ಬೊಳ್ಳಿಂಬಳದ ನಿವಾಸಿಯಾಗಿರುವ ಕೃಷ್ಣ ನಾಯ್ಕ್ (65) ಎಂದು ಗುರುತಿಸಲಾಗಿದೆ. ಅವರ ಪುತ್ರ ಉದಯ ನಾಯ್ಕ್ (28) ಯಾವುದೇ ಕೆಲಸಕ್ಕೆ ಹೋಗದೇ ಮನೆಯಲ್ಲಿರುತ್ತಿದ್ದು, ಈ ಬಗ್ಗೆ ತಂದೆ ಮತ್ತು ಮಗನಿಗೆ ಪದೇ ಪದೇ ಜಗಳವಾಗುತ್ತಿತ್ತೆನ್ನಲಾಗಿದೆ. ಬುಧವಾರ ರಾತ್ರಿ ಇದೇ ವಿಷಯಕ್ಕೆ ತಕರಾರು ಎತ್ತಿದ್ದು,

ಪುತ್ತೂರು: ತಂದೆಯನ್ನು ಮಚ್ಚಿನಿಂದ ಕಡಿದು ಕೊಂದ ಮಗ Read More »

ಕರಾವಳಿ

ಗೃಹರಕ್ಷಕರ ಪಶ್ವಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭ

(ನ್ಯೂಸ್ ಕಡಬ) newskadaba.com, ಮಂಗಳೂರು , ಡಿ.4  2019-20ನೇ ಸಾಲಿನ ಗೃಹರಕ್ಷಕರ ಪಶ್ವಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟವು ಪೊಲೀಸ್ ಪೆರೇಡ್ ಮೈದಾನದಲ್ಲಿ ದಿನಾಂಕ 01-12-2019 ರಿಂದ 03-12-2019 ವರೆಗೆ ನಡೆದಿದ್ದು, ಕ್ರೀಡಾಕೂಟದ ಸಮಾರೋಪ ಸಮಾರಂಭವು ನಿನ್ನೆ ಸಂಜೆ 4.00 ಗಂಟೆಗೆ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯಿತು. ತುಕಡಿ ನಾಯಕರಾದ ಶ್ರೀ ವಸಂತ್ ಕುಮಾರ್ ಇವರ ನೇತೃತ್ವದಲ್ಲಿ ಅತಿಥಿಗಳಿಗೆ ಗೌರವ ವಂದನೆಯನ್ನು ನೀಡಲಾಯಿತು. ಕ್ರೀಡಾಕೂಟದ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸನ್ಮಾನ್ಯ ಡಾ|| ಹರ್ಷ ಪಿ.ಎಸ್., ಐ.ಪಿ.ಎಸ್., ಪೊಲೀಸ್

ಗೃಹರಕ್ಷಕರ ಪಶ್ವಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭ Read More »

ಕರಾವಳಿ

ಜಾತಕದಲ್ಲಿನ ಸರ್ಪದೋಷದ ಮಾಹಿತಿ

ಜ್ಯೋತಿಷ್ಯರು ಗಿರಿಧರ ಭಟ್ ಸಮಸ್ಯೆಗಳ ಮುಕ್ತ ಸಮಾಲೋಚನೆಗೆ ಇಂದೇ ಕರೆ ಮಾಡಿ. 9945410150 ಸರ್ಪದೋಷಗಳಲ್ಲಿ ಎಷ್ಟು ವಿಧವಾದ ಸರ್ಪದೋಷಗಳಿವೆ ಎಂಬುದನ್ನು ಅರಿತುಕೊಳ್ಳೊಣ. ತೃತೀಯ ಸ್ಥಾನದಲ್ಲಿ ರಾಹು ನವಮ ಸ್ಥಾನದಲ್ಲಿ ಕೇತು ಇದ್ದರೆ ಅದು ವಾಸುಕಿ ಕಾಲ ಸರ್ಪ ಯೋಗ ಬರುವುದು. ಪ್ರಥಮ ಸ್ಥಾನದಲ್ಲಿ ರಾಹು ಇದ್ದು ಸಪ್ತಮ ಸ್ಥಾನದಲ್ಲಿ ಕೇತುವಿದ್ದರೆ ಅನಂತ ಕಾಳ ಸರ್ಪ ಯೋಗ ಬರುವುದು. ದ್ವಿತೀಯದಲ್ಲಿ ರಾಹು ಇದ್ದು ಅಷ್ಟಮ ಸ್ಥಾನದಲ್ಲಿ ಕೇತು ಇದ್ದರೆ ಕುಳಿಕ ಕಾಳಸರ್ಪ ಯೋಗ ಬರುವುದು ಚತುರ್ಥದಲ್ಲಿ ರಾಹು ಹಾಗೂ

ಜಾತಕದಲ್ಲಿನ ಸರ್ಪದೋಷದ ಮಾಹಿತಿ Read More »

ಭವಿಷ್ಯ, ಲೈಫ್‍ಸ್ಟೈಲ್

ಕೇವಲ ವಿದ್ಯೆ ಮಾತ್ರವಲ್ಲ ಜೀವನ ಕಲೆಯನ್ನೂ ಬೋಧಿಸುತ್ತಿರುವುದು ಶ್ಲಾಘನೀಯ, ಇದುವೇ ಇಂದು ಶಾಲಾ ಕಾಲೇಜುಗಳಲ್ಲಿ ನಡೆಯಬೇಕಾದದ್ದು – ಜಯಾನಂದ ಬಂಟ್ರಿಯಾಲ್

(ನ್ಯೂಸ್ ಕಡಬ) newskadaba.com, ನೆಲ್ಯಾಡಿ , ಡಿ.4   ಕಲೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಪ್ರತಿಭೆಗಳನ್ನ ಹೊರಸೂಸುವ ಉದ್ದೇಶದಿಂದ ಆಯೋಜಿಸಿದ ಕಲಾ ಪರ್ವ 2k19 ನ್ನು ನೆಲ್ಯಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷರೂ ಈಗಿನ ಸದಸ್ಯರೂ ಆಗಿರುವ ಜಯಾನಂದ ಬಂಟ್ರಿಯಾಲ್ ದೀಪಬೆಳಗಿಸಿ, ಕಳಸೆಗೆ ಭತ್ತ ಸುರಿದು, ಪಿಂಗಾರವನ್ನು ಅರಳಿಸಿ ತುಳುನಾಡ ಸಂಸ್ಕೃತಿಯಂತೆ ಕಾರ್ಯಕ್ರಮ ಉದ್ಘಾಟಿಸಿದರು. ಮಕ್ಕಳಿಗೆ ವಿವಿಧ ಕ್ಷೇತ್ರಗಳಲ್ಲಿ ಬೆಳಯಲು ಅವಕಾಶ ಕಲ್ಪಿಸುತ್ತಿರುವುದು ಬೆಥನಿ ಸಂಸ್ಥೆಗಳ ವಿಶೇಷತೆ. ಇತ್ತೀಚಿನ ದಿನಗಳಲ್ಲಿ ಕಲೆ, ಕ್ರೀಡೆ ಅದೇರೀತಿ ಗ್ರಾಮದ ಅಭಿವೃದ್ಧಿ

ಕೇವಲ ವಿದ್ಯೆ ಮಾತ್ರವಲ್ಲ ಜೀವನ ಕಲೆಯನ್ನೂ ಬೋಧಿಸುತ್ತಿರುವುದು ಶ್ಲಾಘನೀಯ, ಇದುವೇ ಇಂದು ಶಾಲಾ ಕಾಲೇಜುಗಳಲ್ಲಿ ನಡೆಯಬೇಕಾದದ್ದು – ಜಯಾನಂದ ಬಂಟ್ರಿಯಾಲ್ Read More »

ಕರಾವಳಿ

ಧರ್ಮಸ್ಥಳ: ತಮ್ಮನಿಂದ ಅಣ್ಣನಿಗೆ ಆಸಿಡ್ ದಾಳಿ

(ನ್ಯೂಸ್ ಕಡಬ) newskadaba.com, ಬೆಳ್ತಂಗಡಿ , ಡಿ.4  ಅಣ್ಣನಿಗೆ ತಮ್ಮನು ರಬ್ಬರ್ ಹಾಲಿಗೆ ಬೆರಸಲು ಬಳಸುವ ರಾಸಾಯನಿಕ ದ್ರಾವಣವನ್ನು ಎರಚಿ ಜೀವ ಬೆದರಿಕೆ ಒಡ್ಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಕಡೆಂಬಿಲಡ್ಕ ಮನೆಯಲ್ಲಿ ನಡೆದಿದೆ. ಚೀಂಕ್ರ ಎಂಬವರು ತನ್ನ ಪತ್ನಿ ಚಂದ್ರಾವತಿ ಮತ್ತು ಮಗಳು ಸೌಮ್ಯ ಎಂಬವಳೊಂದಿಗೆ ತನ್ನ ಮನೆಯಲ್ಲಿ ಮಾತನಾಡಿಕೊಂಡಿರುವಾಗ, ತಮ್ಮ ಗಣೇಶ ಮತ್ತು ಆತನ ಪತ್ನಿ ಅಮಿತಾ ಎಂಬವರು ಏಕಾಎಕಿ ಮನೆಯ ಒಳಗಡೆ ಬಂದು ಅಮಿತಾಳು ಚಂದ್ರಾವತಿಯ ಕುತ್ತಿಗೆಗೆ ಕೈಹಾಕಿ ಇವತ್ತು ನಿನ್ನನ್ನು ಜೀವ

ಧರ್ಮಸ್ಥಳ: ತಮ್ಮನಿಂದ ಅಣ್ಣನಿಗೆ ಆಸಿಡ್ ದಾಳಿ Read More »

ಕರಾವಳಿ

ಗರ್ಭಪಾತದ ಮೊದಲು ಆಪ್ತ ಸಮಾಲೋಚನೆ ಕಡ್ಡಾಯ

(ನ್ಯೂಸ್ ಕಡಬ) newskadaba.com, ಮಂಗಳೂರು , ಡಿ.4  ಜಿಲ್ಲೆಯ ಗರ್ಭಿಣಿ ತಪಾಸಣೆ ಹಾಗೂ ಹೆರಿಗೆಯಾಗುವ ಆಸ್ಪತ್ರೆ ಮತ್ತು ಕ್ಲ್ಲಿನಿಕ್‍ಗಳಲ್ಲಿ ಗರ್ಭಿಣಿ ದಾಖಲಾತಿಯನ್ನು ಕಡ್ಡಾಯವಾಗಿ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್ ಹೇಳಿದರು. ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಜನನ ಪೂರ್ವ ಲಿಂಗ ನಿರ್ಣಯ ತಡೆ ಕಾಯಿದೆ 1994ರ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು. ಪ್ರತಿ ತಿಂಗಳಲ್ಲಿನ ಸ್ಕ್ಯಾನಿಂಗ್ ಸೆಂಟರ್

ಗರ್ಭಪಾತದ ಮೊದಲು ಆಪ್ತ ಸಮಾಲೋಚನೆ ಕಡ್ಡಾಯ Read More »

ಕರಾವಳಿ

ವಿಕಲತೆ ಸಾಧನೆಗೆ ಅಡ್ಡಿಯಾಗಬಾರದು- ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್

(ನ್ಯೂಸ್ ಕಡಬ) newskadaba.com, ಮಂಗಳೂರು , ಡಿ.4   ವಿಕಲಚೇತನರು ಎಂಬುದನ್ನು ಮನಸ್ಸಿನಿಂದ ದೂರವಿಟ್ಟು, ಸಾಧನೆಯ ಹಾದಿಯಲ್ಲಿ ಸಾಗುವ ಮನೋಭಾವ ಬೆಳಿಸಿಕೊಳ್ಳಬೇಕು. ವಿಕಲತೆ ಸಾಧನೆಗೆ ಅಡ್ಡಿಯಾಗಬಾರದು ಎಂದು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಹೇಳಿದರು. ಮಂಗಳವಾರ ಪುರಭವನದಲ್ಲಿ ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಲಯನ್ಸ್ ಕ್ಲಬ್ ಗಾಂಧನಗರ, ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಇವರ ಸಂಯುಕ್ತ ಆಶ್ರಯದಲ್ಲಿ

ವಿಕಲತೆ ಸಾಧನೆಗೆ ಅಡ್ಡಿಯಾಗಬಾರದು- ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ Read More »

ಕರಾವಳಿ

ಕಡಬ: ಪೇರಡ್ಕದಲ್ಲಿ ಕಳ್ಳರ ಕೈಚಳಕ ➤ ಎರಡು ಅಂಗಡಿಗಳಿಗೆ ನುಗ್ಗಿದ ಕಳ್ಳರು

(ನ್ಯೂಸ್ ಕಡಬ) newskadaba.com ಕಡಬ, ಡಿ.04. ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ಸಮಯಗಳಿಂದ ಸುಮ್ಮನಿದ್ದ ಕಳ್ಳರು ಇದೀಗ ಮತ್ತೆ ತಮ್ಮ ಕೈಚಳಕವನ್ನು ತೋರಿದ್ದಾರೆ. ಕಡಬ ಸಮೀಪದ ಪೇರಡ್ಕ ಎಂಬಲ್ಲಿ ಉಮ್ಮರ್ ಪೊಸವಳಿಕೆ ಹಾಗೂ ಮಹಮ್ಮದ್ ಪೆಲತ್ರಾಣೆ ಎಂಬವರಿಗೆ ಸೇರಿದ ಅಂಗಡಿಗೆ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗಿನ ನಡುವೆ ನುಗ್ಗಿರುವ ಕಳ್ಳರು ಅಂಗಡಿಯೊಳಗಿದ್ದ ಅಕ್ಕಿ, ಎಣ್ಣೆ ಸೇರಿದಂತೆ ದಿನಸಿ ಸಾಮಾನುಗಳನ್ನು ಕದ್ದೊಯ್ದಿದ್ದಾರೆ.

ಕಡಬ: ಪೇರಡ್ಕದಲ್ಲಿ ಕಳ್ಳರ ಕೈಚಳಕ ➤ ಎರಡು ಅಂಗಡಿಗಳಿಗೆ ನುಗ್ಗಿದ ಕಳ್ಳರು Read More »

ಕರಾವಳಿ
Scroll to Top