ಮೀನಾಡಿ ಶಾಲೆಯಲ್ಲಿ ವಜ್ರಮಹೋತ್ಸವ ಪೂರ್ವಭಾವಿ ಸಭೆ ಧಾನಿಗಳಿಂದ ವಿವಿಧ ಕೊಡುಗೆ: ಎ.12ಕ್ಕೆ ವಜ್ರಮಹೋತ್ಸವ
(ನ್ಯೂಸ್ ಕಡಬ) newskadaba.com, ಕಡಬ, ಡಿ.30 ರೆಂಜಿಲಾಡಿ ಗ್ರಾಮದ ಮೀನಾಡಿ ಕಿ.ಪ್ರಾ.ಶಾಲೆಯಲ್ಲಿ ಮುಂದಿನ 2020ನೇ ಎಪ್ರಿಲ್ 12ರಂದು ಶಾಲಾ 60ನೇ ವರ್ಷದ ವಜ್ರಮಹೋತ್ಸವ ಆಚಾರಿಸುವುದಾಗಿ ಶಾಲೆಯಲ್ಲಿ ವಜ್ರಮಹೋತ್ಸವ ಸಮಿತಿ ವತಿಯಿಂದ ಡಿ.25ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ವಜ್ರಮಹೋತ್ಸಕ್ಕೆ ಎಲ್ಲಾ ರೀತಿಯಿಂದಲೂ ಸಹಕರಿಸುವುದಾಗಿ ಸಮಿತಿಯವರು ತಿಳಿಸಿದ್ದು. ಸಮಿತಿಯ ಗೌರವ ಸಲಹೆಗಾರರಾದ ಬೆಂಗಳೂರಿನ ಕ್ರಿಶ್ಚಿಯನ್ ಕೋ ಆಪರೇಟಿಪ್ ಸೊಸೈಟಿ ಅಧ್ಯಕ್ಷ ಮಾಣಿ.ಪಿ.ಎಂರವರು ಶಾಲಾ ಕೊಠಡಿಗಳಿಗೆ ಟೈಲ್ಸ್ ಅಳವಡಿಸಿಕೊಡುವುದಾಗಿ ಘೋಷಿಸಿದ್ದಾರೆ. ಇನ್ನೂ ಹಲವರು ಬೇರೆ ಬೇರೆ ರೀತಿಯಲ್ಲಿ ಶಾಲಾ ಅಭಿವೃದ್ಧಿಗೆ […]
ಮೀನಾಡಿ ಶಾಲೆಯಲ್ಲಿ ವಜ್ರಮಹೋತ್ಸವ ಪೂರ್ವಭಾವಿ ಸಭೆ ಧಾನಿಗಳಿಂದ ವಿವಿಧ ಕೊಡುಗೆ: ಎ.12ಕ್ಕೆ ವಜ್ರಮಹೋತ್ಸವ Read More »
ಕರಾವಳಿ





