ಲಾಕ್‌ಡೌನ್ ನಡುವೆ ಶುಲ್ಕ ಪಾವತಿಸಲು ಶಾಲಾ – ಕಾಲೇಜುಗಳಿಂದ ಒತ್ತಡ ➤ ಕ್ರಮ ಕೈಗೊಳ್ಳುವಂತೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘದಿಂದ ಮನವಿ
(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.27. ಲಾಕ್ ಡೌನ್ ಸಮಯದಲ್ಲಿ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳ ಬಳಿ ಶುಲ್ಕವನ್ನು ಸಂಗ್ರಹಿಸಬಾರದೆಂದು ಸರ್ಕಾರ ಅದೇಶ ಹೊರಡಿಸಿದ್ದರೂ ಅದನ್ನೆಲ್ಲಾ ಲೆಕ್ಕಿಸದೇ ಮಂಗಳೂರಿನಲ್ಲಿರುವ ಬಹುತೇಕ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳ ಪೊಷಕರಿಗೆ SMS ಮುಖಾಂತರ ಶುಲ್ಕವನ್ನು ಪಾವತಿಸಲು ಕಿರುಕುಳ ನೀಡುತ್ತಿರುವ ಕಾಲೇಜುಗಳ ವಿರುದ್ಧ ಪಾಂಡೆಮಿಕ್ ಡಿಸೀಸ್ ಆಕ್ಟ್ 1987ರ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕೊರೊನಾ ಲಾಕ್ ಡೌನ್ ನಿಂದ […]








