ಉಡುಪಿಯಲ್ಲಿಂದು 3ಮಂದಿಗೆ ಕೊರೋನಾ ಪಾಸಿಟಿವ್ ➤ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ,ಉಡುಪಿ ಮೇ26: ರಾಜ್ಯದಲ್ಲಿ ಕೊರೋನ ವೈರಸ್ ತಾಂಡವಾಗುತ್ತಲೆ ಇದೆ. ಗ್ರೀನ್ ಝೋನ್ ನಲ್ಲಿ ಸೇಫ್ ಆಗಿದ್ದ ಕೃಷ್ಣನಗರಿಗೆ ಇದ್ದಕ್ಕಿದ್ದಂತೆ ಕೊರೋನಾ ಅಪ್ಪಳಿಸಿದ್ದು, ಉಡುಪಿ ಜಿಲ್ಲೆಯನ್ನು ಮಾತ್ರ ಕಳೆದ ದಿನಗಳಿಂದ ಬೆಂಬಿಡದೆ ಕಾಡುತ್ತಿದೆ.     ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಇಂದು(ಮಂಗಳವಾರ) ಮತ್ತೆ ಉಡುಪಿ ಜಿಲ್ಲೆಗೆ ವಕ್ಕರಿಸಿದ ಕೊರೋನಾ ವೈರಾಸ್, 3ಮಂದಿಯಲ್ಲಿ ಕೋವಿಡ್ -19 ಪಾಸಿಟಿವ್ ದೃಡ ಪಟ್ಟಿದೆ, ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 111ಕ್ಕೆರೀದೆ. ಇವರೆಲ್ಲರೂ […]

ಉಡುಪಿಯಲ್ಲಿಂದು 3ಮಂದಿಗೆ ಕೊರೋನಾ ಪಾಸಿಟಿವ್ ➤ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆ Read More »

ಕರಾವಳಿ

ಮಹಾಮಾರಿ ಕೊರೊನಾಗೆ ಪಡುಬಿದ್ರಿ ವ್ಯಕ್ತಿ ಬಲಿ ➤ ಅಬುಧಾಬಿಯಲ್ಲಿ ಅಂತ್ಯಕ್ರಿಯೆ

(ನ್ಯೂಸ್ ಕಡಬ) newskadaba.com ಪಡುಬಿದ್ರಿ, ಮೇ.26.,  ಕಳೆದ 8 ವರ್ಷಗಳಿಂದ ಅಬುಧಾಬಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಹೆಜಮಾಡಿಯ 44ರ ಹರೆಯದ ವ್ಯಕ್ತಿಯೊಬ್ಬರಿಗೆ‍‍ ಕೋವಿಡ್ ಕಾಯಿಲೆ ಉಲ್ಬಣಿಸಿ ಭಾನುವಾರ ಮೃತಪಟ್ಟಿದ್ದಾರೆ. ಹೆಜಮಾಡಿ ಬ್ರಹ್ಮಸ್ಥಾನ ಬಳಿಯ ಇವರು ಅಬುಧಾಬಿಯಲ್ಲಿ ಉದ್ಯೋಗದಲ್ಲಿದ್ದರು. ವಿಶ್ವದಾದ್ಯಂತ ಕೋವಿಡ್ ಉಲ್ಬಣಿಸಿದ ಪರಿಣಾಮವಾಗಿ ಅವರು ಊರಿಗೆ ಬರಲಾಗಲಿಲ್ಲ. ಉದ್ಯೋಗ ಮಾಡಿಕೊಂಡ ಸ್ಥಳದಲ್ಲಿ ಎರಡು ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ ಸಂದರ್ಭ ನೆಗೆಟಿವ್‌ ಬಂದಿತ್ತು. ಮೂರನೇ ಬಾರಿಯ ಪರೀಕ್ಷೆ ವೇಳೆ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಸರಕಾರಿ ಸ್ವಾಮ್ಯದ ಶೇಖ್‌ ಖಲೀಫಾ

ಮಹಾಮಾರಿ ಕೊರೊನಾಗೆ ಪಡುಬಿದ್ರಿ ವ್ಯಕ್ತಿ ಬಲಿ ➤ ಅಬುಧಾಬಿಯಲ್ಲಿ ಅಂತ್ಯಕ್ರಿಯೆ Read More »

ಕರಾವಳಿ

ಇಂದೇ ನಿಮಗಿಷ್ಟದ ಬೈಕ್ ಖರೀದಿಸಿ, 2021ರಲ್ಲಿ ಹಣ ಪಾವತಿಸಿ…!! ➤ ಕಡಬದ ಅಡಿಗ ಟಿವಿಎಸ್ ನಿಂದ ಕೊರೋನಾ ಹಿನ್ನೆಲೆಯಲ್ಲಿ ವಿನೂತನ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಮೇ.26. ಪ್ರಸ್ತುತ ದಿನದಲ್ಲಿ ದ್ವಿಚಕ್ರ ವಾಹನವು ಪ್ರತಿಯೊಂದು ಕುಟುಂಬದ ಅಗತ್ಯತೆಯಾಗಿದ್ದು, ಇದನ್ನು ಮನಗಂಡ ಭಾರತದ ಹೆಮ್ಮೆಯ ಸ್ವದೇಶೀ ದ್ವಿಚಕ್ರ ತಯಾರಕ ಕಂಪನಿಯಾದ ಟಿವಿಎಸ್, ಪ್ರಸ್ತುತ ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಗ್ರಾಹಕರ ಹಣಕಾಸು ವ್ಯವಸ್ಥೆಯನ್ನು ಸರಾಗಗೊಳಿಸಲು ಇಎಂಐ ರಜಾ ಯೋಜನೆಯನ್ನು ಮೊದಲ ಬಾರಿಗೆ ಟಿವಿಎಸ್ ಕ್ರೆಡಿಟ್ ಸಹಯೋಗದೊಂದಿಗೆ ಅಡಿಗ ಮೋಟಾರ್ಸ್, ಕಡಬದಲ್ಲಿ ಪರಿಚಯಿಸುತ್ತಿದ್ದಾರೆ. “ಈಗ ಖರೀದಿಸಿ ಮತ್ತು ಮುಂದಿನ ವರ್ಷ ಇಎಂಐ ಪಾವತಿಸಲು ಪ್ರಾರಂಭಿಸಿ” ಈ ಯೋಜನೆಯ ಅಡಿಯಲ್ಲಿ ಗ್ರಾಹಕರು ತಮ್ಮ

ಇಂದೇ ನಿಮಗಿಷ್ಟದ ಬೈಕ್ ಖರೀದಿಸಿ, 2021ರಲ್ಲಿ ಹಣ ಪಾವತಿಸಿ…!! ➤ ಕಡಬದ ಅಡಿಗ ಟಿವಿಎಸ್ ನಿಂದ ಕೊರೋನಾ ಹಿನ್ನೆಲೆಯಲ್ಲಿ ವಿನೂತನ ಆಫರ್ Read More »

ಕರ್ನಾಟಕ, ತಂತ್ರಜ್ಞಾನ, ಲೈಫ್‍ಸ್ಟೈಲ್

SSLC ಪರೀಕ್ಷೆ ರದ್ದು ಗೊಳಿಸಿ ➤ 15 ಸಂಘಟನೆಗಳಿಂದ ಪತ್ರಕ್ಕೆ ಸಹಿ

(ನ್ಯೂಸ್ ಕಡಬ) newskadaba.com ಬೆಂಗಳೂರು ಮೇ26: ರಾಜ್ಯದಲ್ಲಿ ಕೊರೋನಾ ಕೇಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ SSLC ಪರೀಕ್ಷೆ ನಡೆಸದಂತೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಜಿ. ಸಿದ್ದರಾಮಯ್ಯನವರು ಸೇರಿದಂತೆ ವಿವಿಧ ಗಣ್ಯರು ಸಿಎಂ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿಕೊಂಡಿದ್ದಾರೆ.     ಸುಮಾರು 15 ಪ್ರಮುಖ ಸಂಘಟನೆಗಳ ಮುಖಂಡರ ಸಹಿ ಹೊಂದಿರುವ ಪತ್ರವೊಂದನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಕಳುಹಿಸಲಾಗಿದ್ದು, ಇದರಲ್ಲಿ ಮುಖ್ಯವಾಗಿ SSLC ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಹೇಗೆ ಕಳುಹಿಸುವುದು ಎಂಬ ಆತಂಕ ಪಾಲಕರಲ್ಲಿದೆ. ಇನ್ನು ಕೊರೋನಾ

SSLC ಪರೀಕ್ಷೆ ರದ್ದು ಗೊಳಿಸಿ ➤ 15 ಸಂಘಟನೆಗಳಿಂದ ಪತ್ರಕ್ಕೆ ಸಹಿ Read More »

ಕರ್ನಾಟಕ

ಕುಕ್ಕೆ ಸುಬ್ರಹ್ಮಣ್ಯದ ಗರ್ಭಗುಡಿಯಿಂದ ➤ ಆನ್ ಲೈನ್ ವಿಡಿಯೋ ಸರಿಯಲ್ಲ

(ನ್ಯೂಸ್ ಕಡಬ) newskadaba.com ಕಡಬ, ಮೇ.26. ಕೊರೊನಾ ಲಾಕ್‌ ಡೌನ್ ಘೋಷಣೆ ಆದ ಬಳಿಕ ಎಲ್ಲಾ ದೇವಸ್ಥಾನಗಳಲ್ಲಿ ಸೇವೆಗಳನ್ನು ನಿರ್ಬಂಧಿಸಲಾಗಿತ್ತು. ಮಾ.27ರ ಬಳಿಕ ದೇವಸ್ಥಾನವನ್ನು ಸಾರ್ವಜನಿಕರಿಗೆ ಮುಚ್ಚಲಾಗಿತ್ತು. ಆದರೆ ದೈನಂದಿನ ಪೂಜಾ ಕಾರ್ಯವನ್ನು ಮಾತ್ರ ನಡೆಸಲಾಗುತ್ತಿತ್ತು. ಮೇ.3ರ ಲಾಕ್ ಡೌನ್ ನಿಯಮಗಳ ಸಡಿಲಿಕೆಯ ಬಳಿಕ  ವಾಹನ ಸಂಚಾರಗಳು ಆರಂಭವಾಗಿ, ಹೆಚ್ಚಿನ ಅಂಗಡಿಗಳು, ಬಾರ್, ವೈನ್ ಶಾಪ್‌ಗಳು ತೆರೆದುಕೊಂಡಿವೆ. ಆದರೆ ದೇವಸ್ಥಾನಗಳನ್ನು ತೆರೆದಿಲ್ಲ. ಸರಕಾರ ಮದ್ಯದಂಗಡಿಗೆ ಅವಕಾಶ ಕೊಟ್ಟಿದೆ. ಆದರೆ ಪವಿತ್ರವಾದ ದೇವರ ದರ್ಶನ ಮತ್ತು ಪೂಜೆಗೆ ಅವಕಾಶ

ಕುಕ್ಕೆ ಸುಬ್ರಹ್ಮಣ್ಯದ ಗರ್ಭಗುಡಿಯಿಂದ ➤ ಆನ್ ಲೈನ್ ವಿಡಿಯೋ ಸರಿಯಲ್ಲ Read More »

ಕರಾವಳಿ

ಕೊಡಗಿನಲ್ಲಿ ಹುಲಿ ದಾಳಿ ➤ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

(ನ್ಯೂಸ್ ಕಡಬ) newskadaba.com ಮಡಿಕೇರಿ, ಮೇ26: ಕೊಡಗಿನಲ್ಲಿ ಇತ್ತೀಚೆಗಷ್ಟೆ ಜಾನುವಾರುಗಳ ಮೇಲೆ ದಾಳಿ ನಡೆಸಿದ್ದ ಹುಲಿಯೊಂದನ್ನ ಸೆರೆಹಿಡಿದು ಸಖತ್ ಸುದ್ದಿಯಾಗಿತ್ತು. ಸ್ವಲ್ಪ ಮಟ್ಟಿಗೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು. ಆದ್ರೀಗಾ ಜಾನುವರುಗಳ ಮೇಲೆ ಮತ್ತೊಂದು ಹುಲಿ ದಾಳಿ ನಡೆಸಿದ ಪ್ರಕರಣ ಸುದ್ದಿಯಾಗಿದೆ.     ಕೊಡಗಿನ ಪೊನ್ನಂಪೇಟೆ ಸಮೀಪದ ಚಿಕ್ಕಮುಂಡೂರು ಗ್ರಾಮದ ನಿವೃತ್ತ ಪೋಸ್ಟ್ ಮಾಸ್ಟರ್ ಕಳ್ಳಿಚಂಡ ಜಗದೀಶ್ (ರಘು) ಆವರಿಗೆ ಸೇರಿದ ಹಸುವನ್ನು ಸಮೀಪದ ತೋಟಕ್ಕೆ ಕೊಂಡೊಯ್ಯುದ ಹುಲಿ ಹಸುವನ್ನ ಕೊಂದು ಹಾಕಿದೆ. ಎರಡು ದಿನದ ಹಿಂದೆಯೇ

ಕೊಡಗಿನಲ್ಲಿ ಹುಲಿ ದಾಳಿ ➤ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ Read More »

ಕರಾವಳಿ

ಮಣಿಪಾಲಕ್ಕೆ ಹೊಸ ಯಂತ್ರ ➤ಕೋವಿಡ್ ಪರೀಕ್ಷಾ ಸಾರ್ಮಥ್ಯ ಹೆಚ್ಚಳ

(ನ್ಯೂಸ್ ಕಡಬ) newskadaba.com ಉಡುಪಿ, ಮೇ26: ಕೋವಿಡ್ 19ಸೋಂಕಿತರ ಸಂಖ್ಯೆ ಉಡುಪಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೋವಿಡ್ ಶಂಕಿತರ ಗಂಟಲ ದ್ರವಸಂಗ್ರಹದ ಸಂಖ್ಯೆ ಏರಿಕೆಯಾಗುತ್ತಿರುವಾಗಲೇ , ಪರೀಕ್ಷ ವರದಿಗಳೂ ಅಷ್ಟೇ ಪ್ರಮಾಣದಲ್ಲಿ ಬಾಕಿಯಾಗುತ್ತಿದೆ. ಇನ್ನು ಇದರ ಪರಿಹಾರಕ್ಕೆ ಪ್ರಯತ್ನಗಳು ನಡೆಯುತ್ತಿದೆ.       ಇನ್ನು ಶಿವಮೊಗ್ಗದಲ್ಲಿ ಸರಕಾರಿ ಸ್ವಾಮ್ಯದಲ್ಲಿ ಎರಡು ಪ್ರಯೋಗಾಲಯಗಳಗ ಸ್ಥಾಪನೆಯಾಗುತ್ತಿದ್ದು, ಅವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಗ ನಡೆಸಿ ವರದಿ ಕಳುಹಿಸುವುದಾಗಿ ತಿಳಿಸಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಅದಷ್ಟು ಬೇಗ್ಲ ಸ್ವಯಂ ಚಾಲಿತ

ಮಣಿಪಾಲಕ್ಕೆ ಹೊಸ ಯಂತ್ರ ➤ಕೋವಿಡ್ ಪರೀಕ್ಷಾ ಸಾರ್ಮಥ್ಯ ಹೆಚ್ಚಳ Read More »

ಕರಾವಳಿ

ಜುಲೈನಲ್ಲಿ ಶಾಲೆಗಳನ್ನು ಆರಂಭಿಸಲು ಚಿಂತನೆ ➤ಕೇಂದ್ರ ಶಿಕ್ಷಣ ತಜ್ಞರ ಸಮಿತಿ ಶಿಫಾರಸ್ಸು

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ26: ಲಾಕ್ ಡೌನ್ ಜಾರಿಯಲ್ಲಿದ್ದರೂ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗಾಗಲೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದು, ವೈರಾಣು ಕೇಸುಗಳಿರುವ ಪಟ್ಟಿಯಲ್ಲಿ ಭಾರತ 10ನೇ ಸ್ಥಾನದಲ್ಲಿದೆ. ಇದರ ಎಫೆಕ್ಟ್ ಶಾಲಾ ಕಾಲೇಜುಗಳ ಮೇಲೂ ಬೀರಿದೆ.     ಮಾರ್ಚ್ 16ನೇ ತಾರೀಕಿನಿಂದಲೇ ದೇಶದಾದ್ಯಂತ ಎಲ್ಲಾ ಶಾಲಾ ಕಾಲೇಜುಗಳನ್ನ ಮುಚ್ಚಲಾಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ದೇಶಾದ್ಯಂತ ಜುಲಾಯಿನಿಂದಲೇ ಶಾಲೆಗಳನ್ನು ಪುನರಾರಂಭ ಮಾಡುವಂತೆ ಪ್ರಧಾನಿ

ಜುಲೈನಲ್ಲಿ ಶಾಲೆಗಳನ್ನು ಆರಂಭಿಸಲು ಚಿಂತನೆ ➤ಕೇಂದ್ರ ಶಿಕ್ಷಣ ತಜ್ಞರ ಸಮಿತಿ ಶಿಫಾರಸ್ಸು Read More »

ರಾಷ್ಟ್ರೀಯ ನ್ಯೂಸ್

ಪುತ್ತೂರಿನ ಎಂಟು ಕೋರೊನಾ ವಾರಿಯರ್ಸ್ ಹೋಂಕ್ವಾರಂಟೈನ್ಗೆ

(ನ್ಯೂಸ್ ಕಡಬ) newskadaba.com ಕಡಬ, ಮೇ.26: ಪುತ್ತೂರು ನಗರ ಸಂಚಾರ, ಮಹಿಳಾ ಪೊಲೀಸ್‌ ಠಾಣೆಯ  ನಾಲ್ವರು ಸಿಬ್ಬಂದಿಗಳು ಜ್ವರದಿಂದಾಗಿ ಹೋಂಕ್ವಾರಂಟೈನ್‌ಗೆ  ತೆರಳಿದ್ದಾರೆ ಠಾಣಾ ವ್ಯಾಪ್ತಿಗೆ ಸಂಬಂಧಪಟ್ಟಂತೆ ಹೊರರಾಜ್ಯದಿಂದ ಬಂದು ವಸತಿ ನಿಲಯಗಳಲ್ಲಿ ಹೋಂಕ್ವಾರಂಟೈನ್‌ ಆಗಿರುವ ಹಾಗೂ ಮನೆಯಲ್ಲಿ ಹೋಂಕ್ವಾರಂಟೈನ್‌ನಲ್ಲಿರುವವರ ಮಾಹಿತಿ ಪಡೆಯುವ ಕಾರ್ಯ ನಡೆಸಿದ ಹಾಗೂ ಗುಂಡ್ಯ ಮತ್ತು ಸಂಪಾಜೆ ಸೇರಿದಂತೆ ಬೇರೆ ಬೇರೆ ಗಡಿ ಭಾಗದ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಪೊಲೀಸ್‌ ಸಿಬ್ಬಂದಿಗಳಿಗೆ ಇಲಾಖೆಯ ನಿರ್ದೇಶನದಂತೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದ್ದು, ಈ ನಡುವೆ ಕೆಲವರಿಗೆ ಗಂಟಲು ನೋವು,

ಪುತ್ತೂರಿನ ಎಂಟು ಕೋರೊನಾ ವಾರಿಯರ್ಸ್ ಹೋಂಕ್ವಾರಂಟೈನ್ಗೆ Read More »

ಕರಾವಳಿ

ನಿಮ್ಮ ಹಣ ನಿಮಗೆ ಕೊಡದೆ ಸತಾಯಿಸುತ್ತಿದ್ದರೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ

ಕೊಟ್ಟಿರುವ ಹಣವನ್ನು ಹಿಂತಿರುಗಿಸಲಾಗದೆ ನಿಮ್ಮ ವಿರುದ್ಧ ನಿಂತಿದ್ದರೆ, ನಿಮ್ಮ ಹಣ ವಾಪಸ್ಸು ಪಡೆಯಲು ಸರಳ ತಂತ್ರ ಅನುಸರಿಸಿ. ತಾಮ್ರದ ತಗಡಿನಲ್ಲಿ ಸಾಲ ಪಡೆದವರ ಹೆಸರನ್ನು ಮತ್ತು ಹ್ರೀಂ ಶ್ರೀಂ ಪಟ್ ಸ್ವಾಹಾ ಈ ಮಂತ್ರ ಬೀಜಾಕ್ಷರ ವನ್ನು ಬರೆದು ಎಕ್ಕದ ಗಿಡದ ಬಳಿ ಮೂರು ದಿನ ಈ ರೀತಿ ಇಡಿ. ಇದರಿಂದ ಅವರ ಮನಸ್ಸು ಬದಲಾವಣೆಯಾಗಿ ಕೊಟ್ಟಿರುವ ಹಣ ತಂದುಕೊಡುವರು. ಶ್ರೀ ದುರ್ಗಾ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಪ್ರಧಾನ

ನಿಮ್ಮ ಹಣ ನಿಮಗೆ ಕೊಡದೆ ಸತಾಯಿಸುತ್ತಿದ್ದರೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು
Scroll to Top