ಕಡಬ: ಅರಣ್ಯಾಧಿಕಾರಿ ಕಚೇರಿಗೆ ಕರೆಸಿ ಆರೋಪಿಗೆ ಹಲ್ಲೆ ಸಾರ್ವಜನಿಕರ ಆಕ್ರೋಶ
(ನ್ಯೂಸ್ ಕಡಬ) newskdaba.com ಕಡಬ, ಫೆ. 27. ಸುಬ್ರಹ್ಮಣ್ಯ ವಲಯ ಅರಣ್ಯದ ಐತ್ತೂರು ಎಂಬಲ್ಲಿ ನಡೆದ ಕಾಡುಕೋಣ ಬೇಟೆಗೆ ಸಂಬಂಧಿಸಿದಂತೆ ಜಾಮೀನಿನಲ್ಲಿದ್ದ ಆರೋಪಿಯ ಹೇಳಿಕೆ ಪಡೆಯಲೆಂದು ವಲಯ ಅರಣ್ಯಾಧಿಕಾರಿ ಕಛೇರಿಗೆ ಕರೆಸಿ ಅಮಾನುಷವಾಗಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಯುವಕನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ತಾಲೂಕು ಐತ್ತೂರು ಗ್ರಾಮದ ಕೊಂಡೆ ಮನೆ ನಿವಾಸಿ ಮೋನಪ್ಪ ಗೌಡ ಎಂಬವರ ಪುತ್ರ ಜೀವನ್ (27) ಮತ್ತು 102 ನೆಕ್ಕಿಲಾಡಿ ಗ್ರಾಮದ ಕೆರ್ಮಾಯಿ ನಿವಾಸಿ ಜೈನ್ […]
ಕಡಬ: ಅರಣ್ಯಾಧಿಕಾರಿ ಕಚೇರಿಗೆ ಕರೆಸಿ ಆರೋಪಿಗೆ ಹಲ್ಲೆ ಸಾರ್ವಜನಿಕರ ಆಕ್ರೋಶ Read More »
ಕರಾವಳಿ, ಕ್ರೈಮ್ ನ್ಯೂಸ್







