ಮಂಗಳೂರು-ಉಜಿರೆ-ಸುಬ್ರಹ್ಮಣ್ಯ ನೂತನ ಮಾರ್ಗ ನಿರ್ಮಾಣಕ್ಕೆ ಕರಾವಳಿ ಜನರ ಒತ್ತಾಯ

(ನ್ಯೂಸ್‌ ಕಡಬ) newskadaba.com,  ಸೆ.18 . ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಉತ್ತೇಜನ ನೀಡಲು ರೈಲ್ವೆ ಜಾಲ ವಿಸ್ತರಣೆ ಅತ್ಯಗತ್ಯವಾಗಿದೆ. ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಸದ್ಯಕ್ಕೆ ಬಸ್ ಸಂಚಾರವೇ ಮುಖ್ಯ ಆಸರೆಯಾಗಿದ್ದು, ವಾಹನ ದಟ್ಟಣೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು-ಉಜಿರೆ-ಧರ್ಮಸ್ಥಳ ಮೂಲಕ ಸುಬ್ರಹ್ಮಣ್ಯಕ್ಕೆ ಹೊಸ ರೈಲು ಮಾರ್ಗ ನಿರ್ಮಿಸಬೇಕೆಂಬ ಕೂಗು ಗಟ್ಟಿಯಾಗಿದೆ. ಧರ್ಮಸ್ಥಳಕ್ಕೆ ತಲುಪಲು ಸದ್ಯ ಹತ್ತಿರದ ರೈಲು ನಿಲ್ದಾಣದಿಂದ 55-60 ಕಿ.ಮೀ. ರಸ್ತೆ ಪ್ರಯಾಣ ಮಾಡಬೇಕಿದೆ. ಬೆಳ್ತಂಗಡಿ, ಉಜಿರೆ, ವೇಣೂರು […]

ಮಂಗಳೂರು-ಉಜಿರೆ-ಸುಬ್ರಹ್ಮಣ್ಯ ನೂತನ ಮಾರ್ಗ ನಿರ್ಮಾಣಕ್ಕೆ ಕರಾವಳಿ ಜನರ ಒತ್ತಾಯ Read More »

ಕರಾವಳಿ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸೆ. 23 ರಿಂದ SA-1 ಪರೀಕ್ಷೆ: ವೇಳಾಪಟ್ಟಿ ಪ್ರಕಟಿಸಿದ ಶಾಲಾ ಶಿಕ್ಷಣ ಇಲಾಖೆ

(ನ್ಯೂಸ್‌ ಕಡಬ) newskadaba.com,  ಸೆ.18 . ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ 1ನೇ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆಯನ್ನು ಸೆಪ್ಟೆಂಬರ್ 23 ರಿಂದ 30 ರವರೆಗೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ. ವಾರ್ಷಿಕ ಪರೀಕ್ಷೆಯ ಭಯ ಹಾಗೂ ಆತಂಕ ದೂರ ಮಾಡುವ ಉದ್ದೇಶದಿಂದ ಈ ಬಾರಿ ಪ್ರಿಪರೇಟರಿ (ಪೂರ್ವ ಸಿದ್ಧತಾ) ಮಾದರಿಯಲ್ಲೇ ಪರೀಕ್ಷೆ ನಡೆಯಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯೇ (KSEAB) ಏಕರೂಪದ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಿದೆ. ಪರೀಕ್ಷಾ ದಿನದಂದು ಆಯುಕ್ತರ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸೆ. 23 ರಿಂದ SA-1 ಪರೀಕ್ಷೆ: ವೇಳಾಪಟ್ಟಿ ಪ್ರಕಟಿಸಿದ ಶಾಲಾ ಶಿಕ್ಷಣ ಇಲಾಖೆ Read More »

ಕರಾವಳಿ

ಮಂಗಳೂರಿನಲ್ಲಿ ಪ್ರಥಮ ರಾಜ್ಯ ಸಚಿವ ಸಂಪುಟ ಸಭೆ: ‘ಪ್ರಜಾ ಸೌಧ’ದಲ್ಲಿ ಗಣ್ಯಾತಿಗಣ್ಯರ ದಂಡು

(ನ್ಯೂಸ್‌ ಕಡಬ) newskadaba.com,  ಸೆ.18 . ಮಂಗಳೂರಿನ ಪಡೀಲ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ಕಚೇರಿ ‘ಪ್ರಜಾ ಸೌಧ’ದ 2ನೇ ಮಹಡಿಯ ಸಭಾಂಗಣದಲ್ಲಿ ಸೆಪ್ಟೆಂಬರ್ 18, ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಅಪರಾಹ್ನ 2:30ರವರೆಗೆ ಸಭೆ ನಡೆಯಲಿದೆ. ಮಂಗಳೂರಿನಲ್ಲಿ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಸಭಾಂಗಣವನ್ನು ಸುಂದರ ಹೂವುಗಳು ಹಾಗೂ ಕರಾವಳಿಯ ನೈಸರ್ಗಿಕ ಪರಿಸರ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಅಪರೂಪದ ಛಾಯಾಚಿತ್ರಗಳಿಂದ ಶೃಂಗರಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 33 ಸಚಿವರು ಹಾಗೂ ಹಿರಿಯ

ಮಂಗಳೂರಿನಲ್ಲಿ ಪ್ರಥಮ ರಾಜ್ಯ ಸಚಿವ ಸಂಪುಟ ಸಭೆ: ‘ಪ್ರಜಾ ಸೌಧ’ದಲ್ಲಿ ಗಣ್ಯಾತಿಗಣ್ಯರ ದಂಡು Read More »

ಕರಾವಳಿ

ಬೆಳ್ತಂಗಡಿ: ಜುಲೈ 8ರಿಂದ ಬಂದ್ ಆಗಿದ್ದ ಗಡಾಯಿಕಲ್ಲು ಚಾರಣ ಮತ್ತೆ ಓಪನ್!

(ನ್ಯೂಸ್‌ ಕಡಬ) newskadaba.com,  ಸೆ.17 . ಭಾರೀ ಮಳೆಯಿಂದಾಗಿ ಜುಲೈ 8ರಿಂದ ತಾತ್ಕಾಲಿಕವಾಗಿ ಬಂದ್ ಆಗಿದ್ದ ಬೆಳ್ತಂಗಡಿಯ ಪ್ರಸಿದ್ಧ ಗಡಾಯಿಕಲ್ಲು ಚಾರಣಕ್ಕೆ ವನ್ಯಜೀವಿ ವಿಭಾಗವು ಮತ್ತೆ ಅನುಮತಿ ನೀಡಿದೆ. ಸುರಕ್ಷತೆ ಹಾಗೂ ಜನಸಂದಣಿ ನಿಯಂತ್ರಣಕ್ಕಾಗಿ ದಿನಕ್ಕೆ ಗರಿಷ್ಠ 500 ಪ್ರವಾಸಿಗರಿಗೆ ಮಾತ್ರ ಚಾರಣ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಚಾರಣಿಗರು ಅಧಿಕೃತ ವೆಬ್‌ಸೈಟ್ ಮೂಲಕವೇ ಮುಂಚಿತವಾಗಿ ನೋಂದಾಯಿಸಿ ಸ್ಲಾಟ್ ಕಾಯ್ದಿರಿಸಬೇಕು. ನಿಗದಿತ ದಿನಾಂಕದಂದು ಪ್ರವೇಶ ಬಿಂದುವಿಗೆ ಆಗಮಿಸಿ, ನಿಗದಿಪಡಿಸಿದ ಶುಲ್ಕ ಪಾವತಿಸಿ ಚಾರಣ ಆರಂಭಿಸಬಹುದು ಎಂದು ಬೆಳ್ತಂಗಡಿ ವನ್ಯಜೀವಿ ಶ್ರೇಣಿ

ಬೆಳ್ತಂಗಡಿ: ಜುಲೈ 8ರಿಂದ ಬಂದ್ ಆಗಿದ್ದ ಗಡಾಯಿಕಲ್ಲು ಚಾರಣ ಮತ್ತೆ ಓಪನ್! Read More »

ಕರಾವಳಿ

ರೇಷನ್ ಕಾರ್ಡ್ ಇ-ಕೆವೈಸಿ ಅವಧಿ ವಿಸ್ತರಣೆ: ಬಿಪಿಎಲ್, ಎಪಿಎಲ್ ಕಾರ್ಡುದಾರರಿಗೆ ಸರ್ಕಾರದ ಬಿಗ್ ರಿಲೀಫ್

(ನ್ಯೂಸ್‌ ಕಡಬ) newskadaba.com,  ಸೆ.17 .ನ್ಯಾಯಬೆಲೆ ಅಂಗಡಿಗಳಲ್ಲಿ ಉಂಟಾಗುತ್ತಿರುವ ತೀವ್ರ ಸರ್ವರ್ ಸಮಸ್ಯೆಯಿಂದಾಗಿ ರೇಷನ್ ಕಾರ್ಡ್ ಇ-ಕೆವೈಸಿ ಪೂರ್ಣಗೊಳಿಸಲು ಎದುರಾಗಿದ್ದ ಅಡಚಣೆಯನ್ನು ಪರಿಗಣಿಸಿ, ಕರ್ನಾಟಕ ಸರ್ಕಾರ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುದಾರರಿಗೆ ಬಿಗ್ ರಿಲೀಫ್ ನೀಡಿದೆ.ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಬೇಕಿದ್ದ ಇ-ಕೆವೈಸಿ ಪೂರ್ಣಗೊಳಿಸುವ ಅಂತಿಮ ದಿನಾಂಕವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ. ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಎಲ್ಲರೂ ಸರದಿಯಲ್ಲಿ ಗಡುವಿನೊಳಗೆ ಇ-ಕೆವೈಸಿ ಪೂರ್ಣಗೊಳಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು

ರೇಷನ್ ಕಾರ್ಡ್ ಇ-ಕೆವೈಸಿ ಅವಧಿ ವಿಸ್ತರಣೆ: ಬಿಪಿಎಲ್, ಎಪಿಎಲ್ ಕಾರ್ಡುದಾರರಿಗೆ ಸರ್ಕಾರದ ಬಿಗ್ ರಿಲೀಫ್ Read More »

ಕರಾವಳಿ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅನಂತ್ ನಾಗ್ ಆಯ್ಕೆ

(ನ್ಯೂಸ್‌ ಕಡಬ) newskadaba.com,  ಸೆ.17 . ಕನ್ನಡ ಚಿತ್ರರಂಗದ ದೈತ್ಯ ಪ್ರತಿಭೆ, ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಬಹುಮಾನವಾದ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ಘೋಷಣೆಯಾಗಿದೆ. ಸೆಪ್ಟೆಂಬರ್ 22 ರಂದು ಗುಜರಾತ್‌ನ ಕೆವಾಡಿಯಾದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು.ಅನಂತ್ ನಾಗ್ ಅವರ ಬಹುಮುಖ ಪ್ರತಿಭೆ ಹಾಗೂ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅನಂತ್ ನಾಗ್ ಆಯ್ಕೆ Read More »

ಕರಾವಳಿ

ಕೇಂದ್ರ ಸರ್ಕಾರದಿಂದ ಹೊಸ ನಿಯಮ

ಅಕ್ಟೋಬರ್ 1ರಿಂದ ಜನನ, ಮರಣ ತಡವಾದ ನೋಂದಣಿಗೆ ಕೋರ್ಟ್ ಆದೇಶ ಕಡ್ಡಾಯ (ನ್ಯೂಸ್‌ ಕಡಬ) newskadaba.com,  ಸೆ.17 . ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಹಾಗೂ ತಡವಾಗಿ ನೋಂದಾಯಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ‘ಜನನ ಮತ್ತು ಮರಣ ನೋಂದಣಿ ಕಾಯ್ದೆ-2026’ ಅಡಿಯಲ್ಲಿ ನೂತನ ನಿಯಮಗಳನ್ನು ಜಾರಿಗೆ ತರುತ್ತಿದೆ. ಭಾರತದ ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. 2026ರ ಅಕ್ಟೋಬರ್ 1ರಿಂದ ನೂತನ ಕಾಯ್ದೆ ಅನುಷ್ಠಾನಗೊಳ್ಳಲಿದೆ.ಘಟನೆ ಸಂಭವಿಸಿ

ಕೇಂದ್ರ ಸರ್ಕಾರದಿಂದ ಹೊಸ ನಿಯಮ Read More »

ಕರಾವಳಿ

ಮಂಗಳೂರು ಜೈಲಿನಲ್ಲಿ ಬೀಡಿಗಾಗಿ ರಾದ್ಧಾಂತ: ಗ್ಯಾಸ್ ಸಿಲಿಂಡರ್‌ನಿಂದ ಸ್ಫೋಟಿಸುವುದಾಗಿ ಕೈದಿ ಬೆದರಿಕೆ!

(ನ್ಯೂಸ್‌ ಕಡಬ) newskadaba.com,  ಸೆ.17 . ಮಂಗಳೂರಿನ ಜೈಲಿನಲ್ಲಿ ಬೀಡಿಗಾಗಿ ಕೈದಿಗಳು ಗಲಾಟೆ ನಡೆಸಿದ್ದು, ಗ್ಯಾಸ್ ಸಿಲಿಂಡರ್‌ನಿಂದ ಅಡುಗೆಮನೆ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಜೈಲು ಅಧಿಕಾರಿಗಳು ಅಡುಗೆಮನೆಯ ಗೇಟಿಗೆ ಬೀಗ ಹಾಕಿದಾಗ, ಫೈಜಲ್ ಎಂಬ ಕೈದಿ ಗ್ಯಾಸ್ ಸಿಲಿಂಡರ್‌ನಿಂದ ಗೇಟ್ ಹಾಗೂ ಬೀಗಕ್ಕೆ ಹೊಡೆದು, ಗೇಟ್ ತೆರೆಯದಿದ್ದರೆ ಸಿಲಿಂಡರ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ.ಬೀಡಿ ನೀಡುವವರೆಗೆ ಸೆಲ್‌ಗಳಿಗೆ ಹಿಂತಿರುಗದಂತೆ ಇತರ ಕೈದಿಗಳನ್ನು ಪ್ರಚೋದಿಸಿ ಒಟ್ಟುಗೂಡಿಸಲಾಯಿತು. ಈ ಗದ್ದಲದಿಂದಾಗಿ ಜೈಲಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿ, ಅಧಿಕಾರಿಗಳ ಕೆಲಸಕ್ಕೆ ಅಡಚಣೆಯುಂಟಾಗಿದೆ.ಘಟನೆಗೆ

ಮಂಗಳೂರು ಜೈಲಿನಲ್ಲಿ ಬೀಡಿಗಾಗಿ ರಾದ್ಧಾಂತ: ಗ್ಯಾಸ್ ಸಿಲಿಂಡರ್‌ನಿಂದ ಸ್ಫೋಟಿಸುವುದಾಗಿ ಕೈದಿ ಬೆದರಿಕೆ! Read More »

ಕರಾವಳಿ

ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ: ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ!

(ನ್ಯೂಸ್‌ ಕಡಬ) newskadaba.com,  ಸೆ.17 . ಇಂದು 24 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 60 ರೂ ಇಳಿಕೆಯಾಗಿದ್ದು, 1 ಗ್ರಾಂ ಬೆಲೆ ಈಗ 15284 ರೂ ದಾಖಲಾಗಿದೆ.  24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ 600 ರೂ ಇಳಿಕೆಯಾಗಿದ್ದು 1,52,840 ರೂಪಾಯಿಗೆ ಇಂದು ಇಳಿಕೆಯಾಗಿದೆ…

ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ: ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ! Read More »

ಕರಾವಳಿ

‘ಗೃಹ ಜ್ಯೋತಿ’ ಸವಾಲಿನ ನಡುವೆಯೂ ಮಿಂಚಿದ ಬೆಸ್ಕಾಂ: 2017-18ರ ನಂತರ ಮೊದಲ ಬಾರಿಗೆ ಧನಾತ್ಮಕ ಪ್ರಗತಿ

(ನ್ಯೂಸ್‌ ಕಡಬ) newskadaba.com,  ಸೆ.17 . ಸತತ 7 ವರ್ಷಗಳ ನಷ್ಟದ ನಂತರ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಚೇತರಿಸಿಕೊಂಡಿದ್ದು, 2025-26ನೇ ಹಣಕಾಸು ವರ್ಷದಲ್ಲಿ ₹293.62 ಕೋಟಿ ಲಾಭ ದಾಖಲಿಸಿದೆ.’ಗೃಹ ಜ್ಯೋತಿ’ ಯೋಜನೆಯ ಸವಾಲುಗಳ ನಡುವೆಯೂ 2017-18ರ ನಂತರ ಬೆಸ್ಕಾಂ ಇದೇ ಮೊದಲ ಬಾರಿಗೆ ಧನಾತ್ಮಕ ಆರ್ಥಿಕ ಪ್ರಗತಿ ಕಂಡಿದೆ. ದೇಶದ 54 ವಿದ್ಯುತ್ ವಿತರಣಾ ಕಂಪನಿಗಳಲ್ಲಿ ಬೆಸ್ಕಾಂ 51ನೇ ಸ್ಥಾನಕ್ಕೆ ಕುಸಿದು, -C ಗ್ರೇಡ್‌ನೊಂದಿಗೆ ಕೆಂಪು ವಲಯಕ್ಕೆ ಸೇರಿತ್ತು.ರಾಜ್ಯದ ಶೇ. 50ರಷ್ಟು ವಿದ್ಯುತ್ ಬೇಡಿಕೆ ಹಾಗೂ

‘ಗೃಹ ಜ್ಯೋತಿ’ ಸವಾಲಿನ ನಡುವೆಯೂ ಮಿಂಚಿದ ಬೆಸ್ಕಾಂ: 2017-18ರ ನಂತರ ಮೊದಲ ಬಾರಿಗೆ ಧನಾತ್ಮಕ ಪ್ರಗತಿ Read More »

ಕರಾವಳಿ
Scroll to Top