ಕಡಬದ ದುರ್ಗಾಂಬದಲ್ಲಿ ನಾಳೆ ಏಕದಿನದ ‘ಮೊಬೈಲ್ ಮೇಳ’ ➤ ಭೇಟಿ ನೀಡಿರಿ, ಲಕ್ಕೀ ಕೂಪನ್‌ನಲ್ಲಿ ಉಚಿತ ಮೊಬೈಲ್ ಪಡೆಯಿರಿ
(ನ್ಯೂಸ್ ಕಡಬ) newskadaba.com ಕಡಬ, ಅ.27. ಇಲ್ಲಿನ ಮುಖ್ಯ ರಸ್ತೆಯ ಟೋಮ್ ಮಹಲ್ ನಲ್ಲಿ ಕಾರ್ಯಾಚರಿಸುತ್ತಿರುವ ಮೊಬೈಲ್ ಫೋನುಗಳ ಮಾರಾಟ ಮತ್ತು ಸೇವಾ ಸಂಸ್ಥೆ ‘ಶ್ರೀ ದುರ್ಗಾಂಬಾ ಮೊಬೈಲ್ ಸ್ಟೋರ್’ ದೀಪಾವಳಿ ಹಬ್ಬದ ಪ್ರಯುಕ್ತ ನಾಳೆ (ಅಕ್ಟೋಬರ್ 28) ಒಂದು ದಿನದ ಮೊಬೈಲ್ ಮೇಳ ನಡೆಯಲಿದೆ. ಈ ಸಂದರ್ಭದಲ್ಲಿ ಭೇಟಿ ನೀಡಿದ ಗ್ರಾಹಕರಿಗೆ ಕೇಳಲಾಗುವ ಪ್ರಶ್ನೆಗೆ ಮೊಬೈಲ್ ಸೇರಿದಂತೆ ಹಲವು ಉಚಿತ ಪ್ರಶಸ್ತಿಗಳನ್ನು ಗೆಲ್ಲಬಹುದಾಗಿದೆ. ಹಳೆಯ ಮೊಬೈಲ್ ಗೆ ಮೆಗಾ ಎಕ್ಸ್ ಚೇಂಜ್ ಮೇಳ, ಹೊಸ ಮೊಬೈಲ್ […]







