ಕ್ರೀಡಾ ಕ್ಷೇತ್ರದತ್ತ ಮುಖಮಾಡಿದ ಕೊರೊನಾ ➤ ಟೆನಿಸಿಗ ಜೊಕೋವಿಕ್‍ಗೂ ಕೊರೊನಾ
(ನ್ಯೂಸ್ ಕಡಬ) newskadaba.com.ಹೊಸದಿಲ್ಲಿ,ಜೂ.25:ಕೊರೊನಾ ಅಟ್ಟಹಾಸದ ನಡುವೆ ದೇಶದಲ್ಲಿ ಪ್ರತಿಯೊಂದು ವಲಯವು ನಿಧಾನವಾಗಿ ಚೇತರಿಸುತ್ತಾ ಇದೆ. ಇದೇ ಸಾಲಿನಲ್ಲಿದೆ ಕ್ರೀಡಾ ಕ್ಷೇತ್ರವು ಕೂಡ ಇದೀಗ ಕ್ರೀಡಾ ಚಟುವಟಿಕೆಗಳು ಪುನರಾರಂಭವಾಗಿರುವ ಬೆನ್ನಲ್ಲೇ ಆಟಗಾರರೇ ಕೊರೊನಾಗೆ ತುತ್ತಾಗಿರುತ್ತಿರುವ ಆಘಾತಕಾರಿ ಸುದ್ದಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಮಂಗಳವಾರ ಈ ಸಾಲಿಗೆ ಟೆನಿಸಿಗ ನೊವಾಕ್ ಜೊಕೋವಿಕ್ ಹಾಗೂ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಸಹಿತ ಬಹಳಷ್ಟು ಕ್ರೀಡಾಪಟುಗಳು ಸೇರ್ಪಡೆಗೊಂಡಿದ್ದು ಕ್ರೀಡಾ ಲೋಕದಲ್ಲಿ ಆತಂಕ ಮನೆ ಮಾಡಿದೆ.ಟೆನಿಸಿಗ ನೊವಾಕ್ ಜೊಕೋವಿಕ್ ಅವರಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದು ಆಘಾತಕಾರಿ […]
ಕ್ರೀಡಾ ಕ್ಷೇತ್ರದತ್ತ ಮುಖಮಾಡಿದ ಕೊರೊನಾ ➤ ಟೆನಿಸಿಗ ಜೊಕೋವಿಕ್‍ಗೂ ಕೊರೊನಾ Read More »
ಕ್ರೀಡಾ ನ್ಯೂಸ್









