ಐವರಿ ಕೋಸ್ಟ್‌ನ ಮಾಜಿ ಫುಟ್ಬಾಲ್ ಆಟಗಾರ ಕುಸಿದು ಬಿದ್ದು ಮೃತ್ಯು
(ನ್ಯೂಸ್ ಕಡಬ) newskadaba.com ಲಂಡನ್,ಜೂ. 5. ಐವರಿ ಕೋಸ್ಟ್ ಫುಟ್ಬಾಲ್ ತಂಡದ ಮಾಜಿ ಮಿಡ್‌ಫೀಲ್ಡರ್ ಚೆಕ್ ಇಸ್ಮಾಯೀಲ್ ಟಿಯೊಟೆ ಚೀನ ತಂಡದ ಪರ ಆಡಲು ಅಭ್ಯಾಸ ನಡೆಸುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ. ನಾಲ್ಕು ತಿಂಗಳ ಹಿಂದೆ ಬೀಜಿಂಗ್ ಎಂಟರ್‌ಪ್ರೈಸಸ್ ತಂಡ ಸೇರಿದ್ದ ಚೆಕ್ ಟಿಯೊಟೆ ಅವರು ಅಭ್ಯಾಸ ನಡೆಸುತ್ತಿದ್ದ ವೇಳೆ ಮೈದಾನದಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. 30ರ ಹರೆಯದ ಟಿಯೊಟೆ ಬೀಜಿಂಗ್ ತಂಡದ ಪರ 11 ಪಂದ್ಯಗಳಲ್ಲಿ […]
ಐವರಿ ಕೋಸ್ಟ್‌ನ ಮಾಜಿ ಫುಟ್ಬಾಲ್ ಆಟಗಾರ ಕುಸಿದು ಬಿದ್ದು ಮೃತ್ಯು Read More »
ಕ್ರೀಡಾ ನ್ಯೂಸ್