ಸರ್ಕಾರಕ್ಕೊಂದು ಸವಾಲ್ ➤ ಭ್ರಷ್ಟಾಚಾರಗಳಿಗೆ ಬುನಾದಿಯಾಗಿರುವ ನೇಮಕಾತಿ ಅವ್ಯವಹಾರವನ್ನು ತಡೆಗಟ್ಟಿ
(ನ್ಯೂಸ್ ಕಡಬ) newskadaba.com ವಿಶೇಷ ಲೇಖನ. ಡಿಸೆಂಬರ್ 6 ಸರಿಯಾಗಿ ಸಂಜೆ 8:30 ಕ್ಕೆ ವಾಟ್ಸಪ್ನಲ್ಲಿ ಬಂದ ಒಂದು ಸಂದೇಶ “ಶಸಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಗುಲ್ ಮಾಲ್!!!” ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆ. ನನಗೆ ತಿಳಿದ ಕೆಲವೊಂದು ಅಭ್ಯರ್ಥಿಗಳಿದ್ದಾರೆ ಅವರು ಹಗಲು-ರಾತ್ರಿ ಕಷ್ಟಪಟ್ಟು ಸರಕಾರಿ ಕೆಲಸ ಸಿಗಬೇಕೆಂದು ಓದುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಸರಕಾರಿ ಕೆಲಸವೆಂಬುದು ಕೇವಲ ಒಂದು ಕೆಲಸಕ್ಕಿಂತ ಹೆಚ್ಚಾಗಿ, ಸಮಾಜ ಸೇವೆ ಮಾಡಲು ಸಿಗುವ ಅವಕಾಶವಾಗಿದೆ. ಕೇವಲ ಕೆಲಸದ ಆಸೆ ಯಾಗಿದ್ದರೆ ಅವರನ್ನು ಕೈಬೀಸಿ ಕರೆಯುವ […]
ಸರ್ಕಾರಕ್ಕೊಂದು ಸವಾಲ್ ➤ ಭ್ರಷ್ಟಾಚಾರಗಳಿಗೆ ಬುನಾದಿಯಾಗಿರುವ ನೇಮಕಾತಿ ಅವ್ಯವಹಾರವನ್ನು ತಡೆಗಟ್ಟಿ Read More »
ವಿಶೇಷ ಲೇಖನಗಳು








