ಶ್ರೀನಿವಾಸ್ ಡೆಂಟಲ್ ಕಾಲೇಜಿಗೆ 16 ರ್ಯಾಂಕ್
(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.18. ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಪ್ರಸ್ತುತ ಸಾಲಿನ ಘಟಿಕೋತ್ಸವದ ಸಮಾರಂಭಕ್ಕೆ ನಗರದ ಶ್ರೀನಿವಾಸ್‍ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ಮುಕ್ಕದ ವಿದ್ಯಾರ್ಥಿಗಳು ಹಲವಾರು ರ್ಯಾಂಕ್‍ಗಳನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ ಡಾ. ಸಭಾ ಪೆರಿಯೊಡೊಂಟಾಲಜಿ ವಿಭಾಗದಲ್ಲಿ 6ನೇ ರ್ಯಾಂಕ್, ಪೆಡೊಡೊಂಟಿಕ್ ವಿಭಾಗದಲ್ಲಿ 9ನೇ ರ್ಯಾಂಕ್, ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗದಲ್ಲಿ 10ನೇ ರ್ಯಾಂಕ್, ಡಾ. ದುರ್ಗಾ ಹೆಚ್ ವೊರಾ ಪ್ರೊಸ್ತಾಡೊಂಟಿಕ್ ವಿಭಾಗದಲ್ಲಿ 7ನೇ ರ್ಯಾಂಕ್, ಪೆಡೊಡೊಂಟಿಕ್ ವಿಭಾಗದಲ್ಲಿ 8ನೇ ರ್ಯಾಂಕ್, ಡಾ. ಅಫ್ರಾ ಕುಡ್ಸಿಯಾ ಪೆಡೊಡೊಂಟಿಕ್ […]
ಶ್ರೀನಿವಾಸ್ ಡೆಂಟಲ್ ಕಾಲೇಜಿಗೆ 16 ರ್ಯಾಂಕ್ Read More »
ಕರ್ನಾಟಕ, ರಾಷ್ಟ್ರೀಯ ನ್ಯೂಸ್






