ಪೊಲೀಸ್ ಜೀಪಿನಲ್ಲಿ ಡಿಜೆ ಸಾಂಗ್ ಹಾಕಿ ಕುಣಿದ ಕರ್ತವ್ಯ ನಿರತ ಪೊಲೀಸರು…! ➤ ಮೂವರ ಅಮಾನತು
(ನ್ಯೂಸ್ ಕಡಬ) newskadaba.com ಅಹಮದಾಬಾದ್, ಜ. 21. ಕರ್ತವ್ಯ ನಿರತ ಪೊಲೀಸರು ಪೊಲೀಸ್ ಜೀಪ್ ನಲ್ಲಿ ಡಿಜೆ ಸಾಂಗ್ ಹಾಕಿ ಕುಣಿದು ಕುಪ್ಪಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಜರಾತ್ ನ ಕಛ್ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಪೊಲೀಸ್ ಜೀಪ್ ನಲ್ಲಿ ನಡುಬೀದಿಯಲ್ಲಿಯೇ ಕುಳಿತು ಡಿಜೆ ಸಾಂಗ್ ಪ್ಲೇ ಮಾಡಿ ಡಾನ್ಸ್ ಮಾಡುತ್ತಾ ಕೂಗಾಡಿಕೊಂಡು ತೆರಳಿದ್ದಾರೆ. ಇವರು ಗಾಂಧಿಧಾಮ್ ಪೊಲೀಸ್ ಠಾಣಾ ಸಿಬ್ಬಂದಿ ಎಂದು ತಿಳಿದುಬಂದಿದೆ. ಇದೀಗ ಡಾನ್ಸ್ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ […]
ಪೊಲೀಸ್ ಜೀಪಿನಲ್ಲಿ ಡಿಜೆ ಸಾಂಗ್ ಹಾಕಿ ಕುಣಿದ ಕರ್ತವ್ಯ ನಿರತ ಪೊಲೀಸರು…! ➤ ಮೂವರ ಅಮಾನತು Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್



