ಟ್ರಕ್‌ನಲ್ಲಿ 18 ಮೃತದೇಹಗಳು ಪತ್ತೆ
(ನ್ಯೂಸ್ ಕಡಬ)newskadaba.com ಬಲ್ಗೇರಿಯಾ, ಫೆ.18. ರಾಜಧಾನಿ ಸೋಫಿಯಾದ ಹೊರವಲಯದಲ್ಲಿ ಶವಗಳಿದ್ದ ಟ್ರಕ್ ಅನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆರಂಭಿಕ ಮಾಹಿತಿಯ ಪ್ರಕಾರ, ಟ್ರಕ್‌ನಲ್ಲಿ ಸುಮಾರು 40 ವಲಸಿಗರು ಪ್ರಯಾಣಿಸುತ್ತಿದ್ದರು. ಟ್ರಕ್ ನಲ್ಲಿದ್ದ 40 ಜನರಲ್ಲಿ 18 ಜನರು ಆಹಾರ/ ಆಮ್ಲಜನಕವಿಲ್ಲದೆ ಪ್ರಾಣ ಕಳೆದುಕೊಂಡಿದ್ದಾರೆ. ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಬದುಕುಳಿದವರ ಸ್ಥಿತಿಯೂ ಗಂಭೀರವಾಗಿದ್ದು, ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.
ಟ್ರಕ್‌ನಲ್ಲಿ 18 ಮೃತದೇಹಗಳು ಪತ್ತೆ Read More »
ರಾಷ್ಟ್ರೀಯ ನ್ಯೂಸ್

