ಮಲೇರಿಯಾಗೆ ಔಷಧ ಕಂಡು ಹಿಡಿದ ಭಾರತೀಯ ವಿಜ್ಞಾನಿಗಳು
(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.24. ಭಾರತೀಯ ವಿಜ್ಞಾನಿಗಳು ಮಲೇರಿಯಾದ ಔಷಧವನ್ನ ಕಂಡುಹಿಡಿದಿದ್ದು, ದೇಶದ ಅನೇಕ ಭಾಗಗಳಲ್ಲಿ ಮಲೇರಿಯಾದಿಂದ ಪ್ರತಿ ವರ್ಷ ಸಾವಿರಾರು ಜನರು ಸಾಯುವ ಸಂಖ್ಯೆ ಇನ್ನಾದರೂ ಕಡಿಮೆಯಾಗಬಹುದು. ಮಲೇರಿಯಾ ರೋಗಿಗಳ ಮರಣವನ್ನ ಕಡಿಮೆ ಮಾಡಲು ಈ ಔಷಧವು ಹೆಚ್ಚು ಸಹಾಯ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದು, ಪ್ರಸ್ತುತ, ಈ ಔಷಧದ ಪ್ರಯೋಗವು ನಡೆಯುತ್ತಿದೆ.
ಮಲೇರಿಯಾಗೆ ಔಷಧ ಕಂಡು ಹಿಡಿದ ಭಾರತೀಯ ವಿಜ್ಞಾನಿಗಳು Read More »
ರಾಷ್ಟ್ರೀಯ ನ್ಯೂಸ್


