ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 1703 ಕೋಟಿ ರೂ ➤ ಮುಂದಿನ ವರ್ಷ ಕಾಮಗಾರಿ ಮುಕ್ತಾಯ
(ನ್ಯೂಸ್ ಕಡಬ)newskadaba.com ಕಾಸರಗೋಡು, ಮಾ.03. ನಗರದಲ್ಲಿ ಅಡ್ಕತ್ತಬೈಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕಾರಿ ಶಾಲೆ ಸಮೀಪ ಅಂಡರ್ ಪ್ಯಾಸೇಜ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ವಿದ್ಯಾರ್ಥಿಗಳು, ನಾಗರಿಕರು, ರಾಜಕೀಯ-ಸಾರ್ವಜನಿಕ ಸಂಘಟನೆಗಳ ಸಹಿತ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಾಗೂ ಜನಪ್ರತಿನಿಧಿಗಳ, ರಾಜಕೀಯ ನೇತಾರರ, ಅಧಿಕಾರಿಗಳ ಒತ್ತಡ, ಮಧ್ಯಸ್ಥಿಕೆಯು ಅಂಡರ್ ಪ್ಯಾಸೇಜ್ ಮಂಜೂರುಗೊಳಿಸಲು ನೆರವಾಗಿದೆ. ಏಳು ಮೀಟರ್ ಅಗಲ, 2.5 ಮೀಟರ್ ಎತ್ತರದಲ್ಲಿಅಂಡರ್ ಪ್ಯಾಸೇಜ್ ನಿರ್ಮಿಸಲಾಗುವುದು.
ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 1703 ಕೋಟಿ ರೂ ➤ ಮುಂದಿನ ವರ್ಷ ಕಾಮಗಾರಿ ಮುಕ್ತಾಯ Read More »
ರಾಷ್ಟ್ರೀಯ ನ್ಯೂಸ್



