ಸದ್ಯದಲ್ಲಿಯೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ
(ನ್ಯೂಸ್ ಕಡಬ) newskadaba.com ಮುಂಬೈ, ಜೂ. 08. ಕಚ್ಚಾತೈಲ ಬೆಲೆ ಇಳಿಕೆ ಹಾಗೂ ತೈಲ ಕಂಪನಿಗಳು ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ತೈಲ ರಪ್ತು ಮಾಡುತ್ತಿದ್ದ ಒಪೆಕ್ ರಾಷ್ಟ್ರಗಳಿಂದ ಆಮದು ಕ್ಷೀಣಿಸಿದ್ದರಿಂದ ಇದೀಗ ರಷ್ಯಾದಿಂದ ಹೆಚ್ಚಿನ ಕಚ್ಚಾತೈಲ ಪಡೆಯುತ್ತಿರುವ ಭಾರತ ಲಾಭ ಪಡೆಯುತ್ತಿದೆ. ನಿರ್ವಹಣೆ ಹಾಗೂ ಕಚ್ಚಾತೈಲ ಬೆಲೆ ಏರಿಕೆಯಿಂದ ನಷ್ಟದಲ್ಲಿದ್ದ ಭಾರತದ ತೈಲ ಕಂಪನಿಗಳು ಈಗ ಸುಧಾರಿಸಿಕೊಂಡು ಲಾಭದತ್ತ ಹೆಜ್ಜೆ ಇಟ್ಟಿದೆ. ಇದರಿಂದಾಗಿ […]
ಸದ್ಯದಲ್ಲಿಯೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ Read More »
ರಾಷ್ಟ್ರೀಯ ನ್ಯೂಸ್



