ಮತ್ತೊಂದು ಮೈಲಿಗಲ್ಲಿಗೆ ಸಜ್ಜಾದ ಇಸ್ರೋ – ಮಾನವ ಸಹಿತ ಗಗನಯಾನಕ್ಕೆ ಕ್ಷಣಗಣನೆ
(ನ್ಯೂಸ್ ಕಡಬ) newskadaba.com ನವದೆಹಲಿ, ಅ. 15. ಚಂದ್ರಯಾನದ ನಂತರ ಮತ್ತೊಂದು ಮೈಲುಗಲ್ಲಿಗೆ ಇಸ್ರೋ ಸಜ್ಜಾಗಿದೆ. ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಮುಂದಾಗಿದ್ದು, ಇದರ ಪರೀಕ್ಷಾರ್ಥ ಇದೇ ತಿಂಗಳಲ್ಲಿ ಉಡಾವಣೆ ಪ್ರಕ್ರಿಯೆ ನಡೆಯಲಿರುವುದಾಗಿ ಸಂಸ್ಥೆ ಪ್ರಕಟಣೆ ತಿಳಿಸಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಈಗಾಗಲೇ ಚಂದ್ರಯಾನ ಹಾಗೂ ಸೂರ್ಯಯಾನ ಯೋಜನೆಗಳನ್ನು ಯಶಸ್ವಿಗೊಳಿಸಿ ಇತಿಹಾಸ ನಿರ್ಮಿಸಿದೆ. ಇದೀಗ ಮತ್ತೊಂದು ಇತಿಹಾಸ ನಿರ್ಮಿಸಲು ಮುಂದಾಗಿರುವ ಇಸ್ರೋ, ಮಾನವ ಸಹಿತ ಗಗನಯಾನದ ಯೋಜನೆಗೆ ಸಿದ್ಧತೆ ಮಾಡಿದೆ. ಇದಕ್ಕೂ ಮುನ್ನ ನಡೆಯುವ ಪರೀಕ್ಷಾರ್ಥ […]
ಮತ್ತೊಂದು ಮೈಲಿಗಲ್ಲಿಗೆ ಸಜ್ಜಾದ ಇಸ್ರೋ – ಮಾನವ ಸಹಿತ ಗಗನಯಾನಕ್ಕೆ ಕ್ಷಣಗಣನೆ Read More »
ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್