➤ ಫೆಬ್ರವರಿಯಲ್ಲಿ ಸ್ಯಾಮ್ ಸಂಗ್ ಎಸ್ 23 ಸೀರಿಸ್ ನ 5ಜಿ ಸ್ಮಾರ್ಟ್ ಪೋನ್ ಗಳು ಲಾಂಚ್
ನ್ಯೂಸ್ ಕಡಬ) newskadaba.com, ಬೆಂಗಳೂರು. ಜ. 24. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್23 5ಜಿ ಸ್ಮಾರ್ಟ್‌ಫೋನ್ ಈ ಬಾರಿಯ ಬಹು ನಿರೀಕ್ಷಿತ ಸ್ಮಾರ್ಟ್ಫೋನ್ಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್23 ಸೀರಿಸ್ನ ಸ್ಮಾರ್ಟ್‌ಫೋನ್‌ಗಳು ಸಹ ಒಂದಾಗಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್23 ಸೀರಿಸ್ನ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಫೆಬ್ರವರಿ 1, 2023 ರಂದು ಲಾಂಚ್ ಆಗುವ ನಿರೀಕ್ಷೆಯಿದೆ. ಇನ್ನು ಈ ಸೀರಿಸ್ನ ಅಡಿಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್23, ಗ್ಯಾಲಕ್ಸಿ ಎಸ್ 23 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್23 ಅಲ್ಟ್ರಾ […]
➤ ಫೆಬ್ರವರಿಯಲ್ಲಿ ಸ್ಯಾಮ್ ಸಂಗ್ ಎಸ್ 23 ಸೀರಿಸ್ ನ 5ಜಿ ಸ್ಮಾರ್ಟ್ ಪೋನ್ ಗಳು ಲಾಂಚ್ Read More »
ತಂತ್ರಜ್ಞಾನ








