ಲೈಫ್‍ಸ್ಟೈಲ್

ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ – ಅರ್ಜಿ ಸಲ್ಲಿಕೆಗೆ ಇಂದು ಕೊನೇ ದಿನಾಂಕ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 18. ತಾಲೂಕಿನಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ತಾಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳಿಂದ ಸೆಪ್ಟೆಂಬರ್ 18ರೊಳಗೆ ಅರ್ಜಿ ಅಹ್ವಾನಿಸಲಾಗಿದೆ. ಎಂ.ಎಸ್ಸಿ ಕೃಷಿ ಅಥವಾ ಇತರೆ ಕೃಷಿ ಸ್ನಾತಕೋತ್ತರ ಪದವಿ ಹಾಗೂ ಕೃಷಿ ವಿಸ್ತರಣೆಯಲ್ಲಿ ಎರಡು ವರ್ಷಗಳ ಅನುಭವ ಕಡ್ಡಾಯ. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 9008434151 ಸಂಪರ್ಕಿಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ – ಅರ್ಜಿ ಸಲ್ಲಿಕೆಗೆ ಇಂದು ಕೊನೇ ದಿನಾಂಕ Read More »

ಉದ್ಯೋಗ, ಕರಾವಳಿ

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಇಂದಿನಿಂದ ಆ. 16ರ ವರೆಗೆ ಕಡಬದ ‘ಬಿರಿಯಾನಿ ಹೌಸ್‌’ನಲ್ಲಿ ಮೆಗಾ ಆಫರ್ – ಫಿಶ್ ಐಟಂಗಳಿಗೆ ಎರಡು ದಿನಗಳ ಕಾಲ ವಿಶೇಷ ರಿಯಾಯಿತಿ

(ನ್ಯೂಸ್ ಕಡಬ) newskadaba.com ಕಡಬ, ಜು.24. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಬಿರಿಯಾನಿ ಹೌಸ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಇಂದಿನಿಂದ (ಆ. 15) ಬುಧವಾರದವರೆಗೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸ್ಪೆಷಲ್ ಆಫರ್ ನಡೆಯಲಿದೆ. ಸಿಗಡಿ ಬಿರಿಯಾನಿ, ಕಿಂಗ್ ಫಿಶ್ ಬಿರಿಯಾನಿ, ಮಾಂಜಿ ತವಾ ಫ್ರೈ, ಡಿಸ್ಕೋ ತವಾ ಫ್ರೈ, ಅಂಜಲ್ ತವಾ ಫ್ರೈ, ಮುರು ತವಾ ಫ್ರೈ, ಬಂಗುಡೆ ತವಾ ಫ್ರೈ ಹಾಗೂ ಬಂಗುಡ ಮಸಾಲಾ ಫ್ರೈ ಸೇರಿದಂತೆ ಹಲವು ಮೀನಿನ ಖಾದ್ಯಗಳಿಗೆ ವಿಶೇಷ

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಇಂದಿನಿಂದ ಆ. 16ರ ವರೆಗೆ ಕಡಬದ ‘ಬಿರಿಯಾನಿ ಹೌಸ್‌’ನಲ್ಲಿ ಮೆಗಾ ಆಫರ್ – ಫಿಶ್ ಐಟಂಗಳಿಗೆ ಎರಡು ದಿನಗಳ ಕಾಲ ವಿಶೇಷ ರಿಯಾಯಿತಿ Read More »

ಅಡುಗೆ, ಕರಾವಳಿ

ರುಚಿ ರುಚಿಯಾದ ಬ್ರೆಡ್ ರವಾ ರೋಸ್ಟ್..!! – ಮಾಡುವ ವಿಧಾನ

(ನ್ಯೂಸ್ ಕಡಬ)newskadaba.com ಆ.12. ರವೆ ಬೆಳಗಿನ ಉಪಹಾರ ಹಾಗೂ ಕುರುಕಲು ತಿಂಡಿಯನ್ನು ತಯಾರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ರವೆಯಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸೋಡಿಯಂ ಗುಣಗಳಿವೆ. ರುಚಿಕರ ಹಾಗೂ ಗರಿಗರಿಯಾದ ಬ್ರೆಡ್ ರವಾ ರೋಸ್ಟ್ ತಯಾರಿಸುವುದು. ಬೇಕಾಗುವ ಸಾಮಗ್ರಿಗಳು : ಬ್ರೆಡ್ ಸ್ಲೈಸ್ – 8-10, ರವೆ – 150 ಗ್ರಾಂ, ಮೊಸರು – 100 ಗ್ರಾಂ, ನೀರು – ಅಗತ್ಯಕ್ಕೆ ತಕ್ಕಷ್ಟು, ಕಪ್ಪು ಕಾಳಮೆಣಸು – 1/2 ಟೇಬಲ್

ರುಚಿ ರುಚಿಯಾದ ಬ್ರೆಡ್ ರವಾ ರೋಸ್ಟ್..!! – ಮಾಡುವ ವಿಧಾನ Read More »

ಅಡುಗೆ, ಕರ್ನಾಟಕ

ʼಮೊಬೈಲ್ʼ ಚಾರ್ಜ್ ಮಾಡುವಾಗ‌ ಎಚ್ಚರ – ಈ ತಪ್ಪು ಮಾಡಿದರೆ ಆಗಬಹುದು ಸ್ಪೋಟ.!

(ನ್ಯೂಸ್ ಕಡಬ)newskadaba.com ಆ.10. ಸ್ಮಾರ್ಟ್‌ ಫೋನ್‌ ಈಗ ಎಲ್ಲರ ಅನಿವಾರ್ಯತೆಯಾಗಿಬಿಟ್ಟಿದ್ದು, ಸಂಪೂರ್ಣ ಸೇಫ್‌ ಎಂದರ್ಥವಲ್ಲ. ಸ್ಮಾರ್ಟ್‌ ಫೋನ್‌ ಬಳಕೆ ಅನೇಕ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ಫೋನ್‌ಗಳ ಬ್ಯಾಟರಿ ಸ್ಫೋಟದಿಂದ ಅನಾಹುತಗಳು ಸಂಭವಿಸುತ್ತಿವೆ. ಕಾಲಾನಂತರದಲ್ಲಿ ಫೋನ್‌ ಗಳ ಬ್ಯಾಟರಿ ಕೆಟ್ಟು ಹೋಗುತ್ತದೆ. ಅದನ್ನು ಬದಲಾಯಿಸಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕು. ಫೋನ್‌ ನ ಬ್ಯಾಟರಿ ಕೆಡದಂತೆ ಸ್ಮಾರ್ಟ್ ಆಗಿ ಚಾರ್ಜ್ ಮಾಡುವುದು ಬಹಳ ಮುಖ್ಯ. ಈ ರೀತಿ ಮಾಡುವುದರಿಂದ ಫೋನಿನ ಬ್ಯಾಟರಿ

ʼಮೊಬೈಲ್ʼ ಚಾರ್ಜ್ ಮಾಡುವಾಗ‌ ಎಚ್ಚರ – ಈ ತಪ್ಪು ಮಾಡಿದರೆ ಆಗಬಹುದು ಸ್ಪೋಟ.! Read More »

ತಂತ್ರಜ್ಞಾನ

ಚಂದ್ರನ ಕಕ್ಷೆ ಪ್ರವೇಶಿಸಿರುವ ನೌಕೆ – ಮೊದಲ ಚಿತ್ರ ಬಿಡುಗಡೆ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 07. ಚಂದ್ರನ ಕಕ್ಷೆ ಪ್ರವೇಶಿಸಿರುವ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಸೆರೆ ಹಿಡಿದಿರುವ ಚಂದ್ರನ ಮೊದಲ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬಿಡುಗಡೆಗೊಳಿಸಿದೆ. ಇಸ್ರೋ ಸಂಸ್ಥೆಯು ಚಂದ್ರನ ಫೋಟೋವನ್ನು ತನ್ನ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ನೌಕೆ ಕಕ್ಷೆ ಪ್ರವೇಶಿಸಿದ ಸಂದರ್ಭದಲ್ಲಿ ಸೆರೆ ಹಿಡಿಯಲಾದ ಫೋಟೋ ಎಂದು ಹೇಳಿದೆ. ಆಗಸ್ಟ್ 5ರಂದು ಚಂದ್ರನ ಆರ್ಬಿಟ್ ಅಳವಡಿಕೆ (LOI) ಸಮಯದಲ್ಲಿ ಚಂದ್ರಯಾನ -3 ಬಾಹ್ಯಾಕಾಶ ನೌಕೆಯಿಂದ ಚಂದ್ರನನ್ನು ವೀಕ್ಷಿಸಲಾಗಿದೆ ಎಂದು ಮಿಷನ್‌ನ

ಚಂದ್ರನ ಕಕ್ಷೆ ಪ್ರವೇಶಿಸಿರುವ ನೌಕೆ – ಮೊದಲ ಚಿತ್ರ ಬಿಡುಗಡೆ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಇನ್ಮುಂದೆ ಡೇಟಾ ಇಲ್ಲದೇ ಮೊಬೈಲ್‌ನಲ್ಲೇ ಟಿವಿ ಚಾನೆಲ್‌ ನೇರಪ್ರಸಾರ – ಮಹತ್ಕಾರ್ಯಕ್ಕೆ ಮುಂದಾದ ಕೇಂದ್ರ

(ನ್ಯೂಸ್ ಕಡಬ) newskadaba.com  ಆ. 05. ಇನ್ನು ಮುಂದೆ ಡೇಟಾ ಸಂಪರ್ಕವಿಲ್ಲದೇ  ಡಿಟಿಹೆಚ್ ಮಾದರಿಯಲ್ಲಿ ಮೊಬೈಲ್ ಫೋನ್‌ಗಳಲ್ಲಿ ಟಿವಿ ಚಾನೆಲ್‌ಗಳನ್ನು ನೇರಪ್ರಸಾರ ಮಾಡುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಡೈರೆಕ್ಟ್-ಟು-ಮೊಬೈಲ್ ಎಂದು ಕರೆಯಲ್ಪಡುವ ತಂತ್ರಜ್ಞಾನವು ಮೊಬೈಲ್ ಫೋನ್ ಬಳಕೆದಾರರು ತಮ್ಮ ಸಾಧನಗಳಲ್ಲಿ ಕೇಬಲ್ ಅಥವಾ DTH ಸಂಪರ್ಕದ ಮೂಲಕ ಟಿವಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ದೂರಸಂಪರ್ಕ ಇಲಾಖೆ ಮಾಹಿತಿ, ಪ್ರಸಾರ ಸಚಿವಾಲಯ ಮತ್ತು IIT-ಕಾನ್ಪುರ್ ವಿವರಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ ಎಂದು ಮೂಲಗಳು

ಇನ್ಮುಂದೆ ಡೇಟಾ ಇಲ್ಲದೇ ಮೊಬೈಲ್‌ನಲ್ಲೇ ಟಿವಿ ಚಾನೆಲ್‌ ನೇರಪ್ರಸಾರ – ಮಹತ್ಕಾರ್ಯಕ್ಕೆ ಮುಂದಾದ ಕೇಂದ್ರ Read More »

ತಂತ್ರಜ್ಞಾನ

ಉದ್ಯೋಗಾಕಾಂಕ್ಷಿಗಳಿಗೆ YES Bankನಲ್ಲಿ ಭರ್ಜರಿ ಆಫರ್ – ಇಂದೇ ಅಪ್ಲೈ ಮಾಡಿ

(ನ್ಯೂಸ್ ಕಡಬ)newskadaba.com ಆ.05. YES Bank Recruitment 2023 ಖಾಸಗಿ ವಲಯದ ಬ್ಯಾಂಕುಗಳಲ್ಲಿ ಒಂದಾದ ಯೆಸ್ ಬ್ಯಾಂಕ್ನಲ್ಲಿ (Yes Bank) ಅನೇಕ ಹುದ್ದೆಗಳು ಖಾಲಿ ಇದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈಗಲೇ ಅಪ್ಲೈ ಮಾಡಿ. ಅನೇಕ ರಿಲೇಶನ್ ಶಿಪ್ ಮ್ಯಾನೇಜರ್, ಪರ್ಸನಲ್ ಬ್ಯಾಂಕರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಆಗಸ್ಟ್ 31, 2023 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಆಸಕ್ತರು ಆನ್ಲೈನ್ (Online) ಮೂಲಕ ಅಪ್ಲೈ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆಗೂ ಮುನ್ನ

ಉದ್ಯೋಗಾಕಾಂಕ್ಷಿಗಳಿಗೆ YES Bankನಲ್ಲಿ ಭರ್ಜರಿ ಆಫರ್ – ಇಂದೇ ಅಪ್ಲೈ ಮಾಡಿ Read More »

ಉದ್ಯೋಗ, ಕರಾವಳಿ

ಬಳಕೆದಾರರಿಗೆ ವಿಡಿಯೋ ಡೌನ್ ಲೋಡ್ ಗೆ ಅವಕಾಶ ನೀಡಿದ ‘ಎಕ್ಸ್’

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 04. ಇತ್ತೀಚೆಗೆ ಹೆಸರು ಬದಲಾಯಿಸಿದ ಟ್ವಟರ್, ಪ್ರಸ್ತುತ ಎಲಾನ್‌ ಮಸ್ಕ್ ಒಡೆತನದ ಎಕ್ಸ್‌ ಕಂಪನಿಯು ತನ್ನ ಗ್ರಾಹಕರಿಗೆ ವಿಡಿಯೋ ಕ್ಲಿಪ್‌ಗಳನ್ನು ಡೌನ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಿದೆ ಎಮದು ವರದಿ ತಿಳಿಸಿದೆ. ಎಲಾನ್‌ ಮಸ್ಕ್ ಒಡೆತನದ ಕಂಪನಿಯು ಇತ್ತೀಚೆಗಷ್ಟೇ ತನ್ನ ಲೋಗೋ ಬದಲಿಸಿ ಹೊಸ ಲೋಗೋ “ಎಕ್ಸ್‌” ಪರಿಚಯಿಸಿತ್ತು. ಇದೀಗ ಎಕ್ಸ್‌ ತನ್ನ ಗ್ರಾಹಕರಿಗೆ, ವಿಡಿಯೋ ಕ್ಲಿಪ್‌ಗಳನ್ನು ಡೌನ್‌ಲೋಡ್‌ ಮಾಡಲು ಅವಕಾಶ ನೀಡಿದೆ. ಆದರೆ, ವಿಡಿಯೋವನ್ನು ಅಪ್‌ಲೋಡ್‌ ಮಾಡಿರುವ ಕ್ರಿಯೇಟರ್‌, ಇದಕ್ಕೆ

ಬಳಕೆದಾರರಿಗೆ ವಿಡಿಯೋ ಡೌನ್ ಲೋಡ್ ಗೆ ಅವಕಾಶ ನೀಡಿದ ‘ಎಕ್ಸ್’ Read More »

ಅಂತರ್ರಾಷ್ಟ್ರೀಯ ನ್ಯೂಸ್, ತಂತ್ರಜ್ಞಾನ

ಪೀರಿಯಡ್ಸ್ ಸಮಯದಲ್ಲಿ ಮಹಿಳೆಯರು ಇದನ್ನು ಧರಿಸಿದಲ್ಲಿ ಆರಾಮ ಖಚಿತ -ಸ್ಯಾನಿಟರಿ ಪ್ಯಾಡ್ ಬಿಡ್ಬಿಡಿ…. ಇದನ್ನು?? ಬಳಸಿ

(ನ್ಯೂಸ್ ಕಡಬ) newskadaba.com ಆ. 03. ಮಹಿಳೆಯರಲ್ಲಿ ಋತುಸ್ತಾವ ಎಂಬುವುದು ನೈಸರ್ಗಿಕ ಕ್ರಿಯೆಯಾಗಿದ್ದು, ಕೆಲವರಿಗಂತೂ ಅತಿ ತ್ರಾಸದಾಯಕ ನೋವು ಉಂಟಾಗುತ್ತದೆ. ಈ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡುವುದು ಕೂಡಾ ಅಷ್ಟೇ ಮುಖ್ಯವಾಗಿದ್ದು, ಇಲ್ಲದಿದ್ದರೆ ತುರಿಕೆ, ಸೋಂಕಿನ ಸಮಸ್ಯೆ ಉಂಟಾಗುತ್ತದೆ. ಬಹಳ ಹಿಂದಿನ ಕಾಲದಲ್ಲಿ ಋತುಮತಿಯಾದ ಸಂದರ್ಭ ಬಟ್ಟೆ ಬಳಸುತ್ತಿದ್ದುದು ಎಲ್ಲರಿಗೂ ತಿಳಿದಿರುವಂತಹ ಸಾಮಾನ್ಯ ವಿಚಾರ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಸ್ಯಾನಿಟರಿ ಪ್ಯಾಡ್ ಬಳಸಲಾಗುತ್ತದೆ.   ಕೆಲವು ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಅತೀವ ರಕ್ತಸ್ರಾವವಾಗುವ ಮತ್ತು ರಕ್ತ ಹೆಪ್ಪಗಟ್ಟುವಿಕೆ

ಪೀರಿಯಡ್ಸ್ ಸಮಯದಲ್ಲಿ ಮಹಿಳೆಯರು ಇದನ್ನು ಧರಿಸಿದಲ್ಲಿ ಆರಾಮ ಖಚಿತ -ಸ್ಯಾನಿಟರಿ ಪ್ಯಾಡ್ ಬಿಡ್ಬಿಡಿ…. ಇದನ್ನು?? ಬಳಸಿ Read More »

ಆರೋಗ್ಯ ಮಾಹಿತಿ, ಲೈಫ್‍ಸ್ಟೈಲ್

ಆಗಸ್ಟ್ 1 ರಿಂದ ಈ ‘ಸ್ಮಾರ್ಟ್ ಪೋನ್’ ಗಳು ಕಾರ್ಯನಿರ್ವಹಿಸಲ್ಲ- ಗೂಗಲ್ ವರದಿ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 29. ಮೊಬೈಲ್ ಫೋನ್ ಬಳಕೆದಾರರಿಗೆ ಗೂಗಲ್ ಬಿಗ್ ಶಾಕ್ ನೀಡಿದ್ದು, ಆಗಸ್ಟ್ 1 ರಿಂದ ಕೆಲವು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಕಾರ್ಯನಿರ್ವಹಿಸಲ್ಲ. ಕೆಲವು ಸ್ಮಾರ್ಟ್ ಫೋನ್ ಗಳಿಗೆ ಆಂಡ್ರಾಯ್ಡ್ ಬೆಂಬಲವನ್ನು ನಿಲ್ಲಿಸಲು ಗೂಗಲ್ ನಿರ್ಧರಿಸಿದೆ ಎನ್ನಲಾಗಿದೆ. 2013ರಲ್ಲಿ ಬಿಡುಗಡೆಯಾದ ಆಂಡ್ರಾಯ್ಡ್ 4.4 ಕಿಟ್ ಕ್ಯಾಟ್ ಗೆ ನೀಡುತ್ತಿದ್ದ ಬೆಂಬಲವನ್ನು ನಿಲ್ಲಿಸಲು ಗೂಗಲ್ ನಿರ್ಧರಿಸಿದೆ. ನಿಮ್ಮ ಸ್ಮಾರ್ಟ್ಫೋನ್ ಕಿಟ್ ಕ್ಯಾಟ್ ಅಥವಾ ಹಿಂದಿನ ಆಂಡ್ರಾಯ್ಡ್ ಆವೃತ್ತಿಯನ್ನು ಆಧರಿಸಿದ್ದರೆ, ಗೂಗಲ್ ತನ್ನ

ಆಗಸ್ಟ್ 1 ರಿಂದ ಈ ‘ಸ್ಮಾರ್ಟ್ ಪೋನ್’ ಗಳು ಕಾರ್ಯನಿರ್ವಹಿಸಲ್ಲ- ಗೂಗಲ್ ವರದಿ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್
Scroll to Top