ಜಮೀನು ಹಕ್ಕುಪತ್ರಕ್ಕಾಗಿ 27 ವರ್ಷಗಳ ಅಲೆದಾಟ: BSNL ಮೊಬೈಲ್ ಟವರ್ ಏರಿ 74 ವರ್ಷದ ವೃದ್ಧ ಆತ್ಮಹತ್ಯೆಗೆ ಯತ್ನ!
(ನ್ಯೂಸ್ ಕಡಬ) newskadaba.com, ಸೆ. 23 . ತಮ್ಮ ಜಮೀನಿನ ಹಕ್ಕುಪತ್ರ ಹಾಗೂ ಪ್ರಮುಖ ದಾಖಲೆಗಳಿಗಾಗಿ ಕಳೆದ 27 ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದು ಬೇಸತ್ತ 74 ವರ್ಷದ ವೃದ್ಧರೊಬ್ಬರು ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ನಾಟಕೀಯ ಘಟನೆ ನಡೆದಿದೆ. ಬದಿಯಡ್ಕದ ಮಾಜಿ ಸ್ಟುಡಿಯೋ ಮಾಲೀಕ, ನಾರಂಪಾಡಿ ನಿವಾಸಿ ಪಿ. ಕೆ. ಮೋಹನ್‌ದಾಸ್ (74).ಕೈಯಲ್ಲಿ ಪೆಟ್ರೋಲ್ ಬಾಟಲಿ ಹಾಗೂ ಕುತ್ತಿಗೆಗೆ ನೇಣಿನ ಕುಣಿಕೆ ಹಾಕಿಕೊಂಡು ಟವರ್ ಏರಿದ ಮೋಹನ್‌ದಾಸ್, ಯಾರಾದರೂ ಹತ್ತಿರ ಬಂದರೆ ಬೆಂಕಿ […]
