ಇಂದಿನಿಂದ ನವೆಂಬರ್ 23ರ ವರೆಗೆ ಕಡಬದ ‘ಬಿರಿಯಾನಿ ಹೌಸ್’ನಲ್ಲಿ ಸ್ಪೆಷಲ್ ವಿಂಟರ್ ಆಫರ್ ➤ ಮೂರು ದಿನಗಳ ಕಾಲ ವಿಶೇಷ ರಿಯಾಯಿತಿ
(ನ್ಯೂಸ್ ಕಡಬ) newskadaba.com ಕಡಬ, ನ.21. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಬಿರಿಯಾನಿ ಹೌಸ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಇಂದಿನಿಂದ (ನ.21) ಶನಿವಾರದ ವರೆಗೆ ಸ್ಪೆಷಲ್ ವಿಂಟರ್ ಆಫರ್ ನಡೆಯಲಿದೆ. 8 ಪೀಸ್ ಫುಲ್ ಅಲ್-ಫಹಾಮ್, ಪರೋಟಾ 6 ಅಥವಾ 3 ಬಟರ್ ನಾನ್ ಅಥವಾ 4 ತಂದೂರಿ ರೊಟ್ಟಿ, 600ml ಹನಾ, ಮಯನೀಸ್ ಮತ್ತು ಸಲಾಡ್ ಕೇವಲ 499 ರೂ., – 4 ಪೀಸ್ ಅಲ್-ಫಹಾಮ್, ಪರೋಟಾ 4 ಅಥವಾ 2 […]







