ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮರ್ಧಾಳ: ಇಂದು (ಅ.29) ವಿದ್ಯುತ್ ನಿಲುಗಡೆ – News Kadaba

ಮರ್ಧಾಳ: ಇಂದು (ಅ.29) ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ) newskadaba.com ಅ.29. ಕಡಬ ತಾಲೂಕಿನ ಕೊಣಾಜೆ ದ್ವಿಮಾರ್ಗ ವಿದ್ಯುತ್ ಲೈನ್ ಕಾಮಗಾರಿ ಇರುವ ಹಿನ್ನೆಲೆಯಲ್ಲಿ ಕಡಬ ಹಳೆಸ್ಟೇಷನ್ ನಿಂದ ಮರ್ಧಾಳ ಪೇಟೆಯ ತನಕ ಇಂದು (ಅ.29) ಬೆಳಗ್ಗೆ 10 ರಿಂದ ಸಂಜೆ 5 ರ ತನಕ ವಿದ್ಯುತ್ ನಿಲುಗಡೆ ಇರಲಿದೆ.

ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Scroll to Top