145 ಕ್ಕಿಂತ ಹೆಚ್ಚು ಸೀಟು ಪಡೆಯುತ್ತೇವೆ – ವೀರಪ್ಪ ಮೊಯ್ಲಿ
(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.2. ಡಾ. ರಘುವಿನಂತಹ ನಿಷ್ಠಾವಂತ ಕಾರ್ಯಕರ್ತ ಮತ್ತೊಬ್ಬರಿರಲಾರರು. ಸುಳ್ಯದ ಹಾಲಿ ಶಾಸಕ ಎಸ್. ಅಂಗಾರರವರಿಗೆ ರಜೆ ನೀಡಿ ರಘುರಿಗೆ ಜನರ ಸೇವೆಗೈಯಲು ಒಂದು ಅವಕಾಶ ಮಾಡಿಕೊಡಿ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಮಂಗಳವಾರ ಬೆಳ್ಳಾರೆಯಲ್ಲಿ ಮನವಿ ಮಾಡಿಕೊಂಡರು. ಅವರು ಬೆಳ್ಳಾರೆಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಮುಖಂಡರಾಗಿದ್ದ ಸಂಕಪ್ಪ ರೈ ಡಾ. ರಘುರವರನ್ನು ಪರಿಚಯ ಮಾಡಿಸಿದ್ದರು. ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸುವ ಸಲುವಾಗಿ ನಾನು ಸರಕಾರಿ […]
145 ಕ್ಕಿಂತ ಹೆಚ್ಚು ಸೀಟು ಪಡೆಯುತ್ತೇವೆ – ವೀರಪ್ಪ ಮೊಯ್ಲಿ Read More »
ಕರಾವಳಿ






