ಬಿಜೆಪಿಗೆ ಮತದಾರನ ಆಶೀರ್ವಾದ :ಎಸ್.ಅಂಗಾರ
(ನ್ಯೂಸ್ ಕಡಬ) newskadaba.com ಸವಣೂರು, ಮೇ.4. ಬಿಜೆಪಿಗೆ ಮತದಾರ ಆಶೀರ್ವದಿಸುತ್ತಾನೆ.ಯಾರು ಏನು ಹೇಳಿದರೂ ಬಿಜೆಪಿಯ ಗೆಲುವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.ಸುಳ್ಳು ಆಪಾದನೆಗಳಿಗೆ ಮತದಾರನೇ ಉತ್ತರಿಸುತ್ತಾನೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು. ಅವರು ಪಾಲ್ತಾಡಿ ಬೂತ್ 71ರಲ್ಲಿ ಕಾರ್ಯಕರ್ತರನ್ನು ಹಾಗೂ ಪಕ್ಷದ ಪ್ರಮುಖರ ಬೇಟಿ ನೀಡಿ ಮಾತನಾಡಿದರು. ಈಗಾಗಲೇ ಬಿಜೆಪಿಗೆ ಬಹುಮತ ಸಿಗುವ ಎಲ್ಲಾ ಲಕ್ಷಣಗಳು ಕಾಣುತ್ತಿರುವುದರಿಂದ ಕಾಂಗ್ರೆಸ್‍ನವರು ಹತಾಶರಾಗಿ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ.ಕೇಂದ್ರ ಸರಕಾರದ ಯೋಜನೆಗಳನ್ನು ತನ್ನದೆಂದು ಪ್ರಚಾರ ಮಾಡುವುದು, ಕೇಂದ್ರ ಸರಕಾರದ ಅನುದಾನದ ಸಿಆರ್‍ಎಫ್ ಅನುದಾನದ […]
ಬಿಜೆಪಿಗೆ ಮತದಾರನ ಆಶೀರ್ವಾದ :ಎಸ್.ಅಂಗಾರ Read More »
ಕರಾವಳಿ









