ಕತ್ತಲಲ್ಲಿ ಇದ್ದವರಿಗೆ ‘ಬೆಳಕಿನ ಭಾಗ್ಯ’ ► ನೀತಿ ತಂಡದಿಂದ ವಿನೂತನ ಕಾರ್ಯಕ್ರಮ
(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ.18. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳನ್ನು ಗುರುತಿಸಿ, ವಿದ್ಯುತ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿನೂತನ ಕಾರ್ಯಕ್ರಮಕ್ಕೆ ನೀತಿ ತಂಡದಿಂದ ಚಾಲನೆ ನೀಡಲಾಯಿತು. ನೆಲ್ಯಾಡಿ ಕೊಣಾಲು ಪಾಂಡಿಬೆಟ್ಟು ಶಾಖೆಯ ನೇತೃತ್ವದಲ್ಲಿ ಮೆಸ್ಕಾಂ ಇಲಾಖೆಯ ಸಹಕಾರದೊಂದಿಗೆ ಇಲ್ಲಿನ ಒಕ್ಕೆಜಾಲು ನಿವಾಸಿ ಸುಕುಮಾರನ್ ಅವರಿಗೆ ಮತ್ತು ಇಲ್ಲಿನ ದರ್ಖಾಸು ಎಂಬಲ್ಲಿನ ಮೂರು ಮನೆಗಳಿಗೆ ಭಾಗ್ಯಜ್ಯೋತಿ ಯೋಜನೆಯ ಮೂಲಕ ವಿದ್ಯುತ್ ಸಂಪರ್ಕ ನೀಡಲಾಗಿದೆ. ಹಲವಾರು ವರ್ಷಗಳಿಂದ ಈ ಮನೆಯವರು ವಿದ್ಯುತ್ […]
ಕತ್ತಲಲ್ಲಿ ಇದ್ದವರಿಗೆ ‘ಬೆಳಕಿನ ಭಾಗ್ಯ’ ► ನೀತಿ ತಂಡದಿಂದ ವಿನೂತನ ಕಾರ್ಯಕ್ರಮ Read More »
ಕರಾವಳಿ







