ಕೋಡಿಂಬಾಳ: ಹುಡುಗಿಯ ವಿಚಾರದಲ್ಲಿ ಕತ್ತಿಯಿಂದ ಹಲ್ಲೆ ► ನಾಲ್ವರು ಆಸ್ಪತ್ರೆಗೆ
(ನ್ಯೂಸ್ ಕಡಬ) newskadaba.com ಕಡಬ, ಜೂ.22. ಹುಡುಗಿಯ ವಿಚಾರ ಕೇಳಿದ್ದಕ್ಕೆ ವ್ಯಕ್ತಿಯೋರ್ವ ನಾಲ್ವರಿಗೆ ಹಲ್ಲೆ ನಡೆಸಿದ ಘಟನೆ ಕೋಡಿಂಬಾಳ ಗ್ರಾಮದ ಪಡೆಜ್ಜಾರು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಪಡೆಚ್ಚಾರು ನಿವಾಸಿ ಅಲ್ತಾಫ್ ಎಂಬಾತನ ಮನೆಗೆ ಬಂದ ಕೋರಿಯಾರ್ ನಿವಾಸಿಗಳಾದ ಹನೀಫ್, ರಝಾಕ್ ಸೇರಿದಂತೆ ನಾಲ್ಕು ಮಂದಿಗೆ ಅಲ್ತಾಫ್ ಎಂಬಾತ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದ್ದು, ಯುವತಿಯೋರ್ವಳ ವಿಚಾರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಹಲ್ಲೆ ಮಾಡಿದ್ದಾನೆನ್ನಲಾದ ಅಲ್ತಾಫ್ ಮತ್ತು ಹನೀಫ್, ರಝಾಕ್ ಸೇರಿದಂತೆ ನಾಲ್ಕು ಮಂದಿ […]
ಕೋಡಿಂಬಾಳ: ಹುಡುಗಿಯ ವಿಚಾರದಲ್ಲಿ ಕತ್ತಿಯಿಂದ ಹಲ್ಲೆ ► ನಾಲ್ವರು ಆಸ್ಪತ್ರೆಗೆ Read More »
ಕರಾವಳಿ








