ಹೊಸ್ಮಠ: ನದಿ ತಟದಲ್ಲಿ ಗುಂಡು-ತುಂಡು ಪಾರ್ಟಿ ➤ ಭಾಗವಹಿಸಿದ್ದ ವ್ಯಕ್ತಿ ನಿಗೂಢ ಮೃತ್ಯು
(ನ್ಯೂಸ್ ಕಡಬ) newskadaba.com ಕಡಬ, ಮಾ.16. ಯುವಕರ ತಂಡವೊಂದು ಮದ್ಯ ಸೇವನೆಯ ಪಾರ್ಟಿ ಮಾಡಿದ್ದು, ಈ ತಂಡದಲ್ಲಿದ್ದ ವ್ಯಕ್ತಿಯೋರ್ವರು ನಿಗೂಢವಾಗಿ ನಾಪತ್ತೆಯಾಗಿ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಠಾಣಾ ವ್ಯಾಪ್ತಿಯ ಕುಟ್ರುಪಾಡಿ ಗ್ರಾಮದ ಉಳಿಪ್ಪು ಕುಮಾರಧಾರ ನದಿ ತಟದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಉಳಿಪ್ಪು ನಿವಾಸಿ ಕುರಿಯನ್ (60ವ.) ಎಂದು ಗುರುತಿಸಲಾಗಿದೆ. ಶುಕ್ರವಾರದಂದು ಸ್ಥಳೀಯ ಯುವಕರು ಎಣ್ಣೆ ಪಾರ್ಟಿ ಮಾಡಿದ್ದರೆನ್ನಲಾಗಿದ್ದು, ಮೃತ ಕುರಿಯನ್ ಅವರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಈ ವಿಚಾರ ಕುರಿಯನ್ ಅವರ ಪತ್ನಿಗೂ ತಿಳಿದಿದ್ದು, […]
ಹೊಸ್ಮಠ: ನದಿ ತಟದಲ್ಲಿ ಗುಂಡು-ತುಂಡು ಪಾರ್ಟಿ ➤ ಭಾಗವಹಿಸಿದ್ದ ವ್ಯಕ್ತಿ ನಿಗೂಢ ಮೃತ್ಯು Read More »
ಕರಾವಳಿ







