ರಾಷ್ಟ್ರೀಯ ಶಿಕ್ಷಣ ಕರಡು ನೀತಿ-2019 ➤ ಸಂವಾದ ಕಾರ್ಯಕ್ರಮ
(ನ್ಯೂಸ್ ಕಡಬ) newskadaba.com ಮಂಗಳೂರು, ಜು.23.ರಾಷ್ಟ್ರೀಯ ಶಿಕ್ಷಣ ನೀತಿಯು ಖಾಸಗೀಕರಣ, ಜಾಗತೀಕರಣ ಬಂಡವಾಳಶಾಹಿಗಳ ಪರವಾಗಿದೆ ಇದು ರಚನಾತ್ಮಕ ಕ್ರಿಯೆ ಮಾತ್ರ ಎಂದು ಶಿಕ್ಷಣ ಚಿಂತಕ, ಮಂಗಳೂರು ವಿವಿಯ ನಿವೃತ್ತ ಆಂಗ್ಲ ಬಾಷೆ ಪ್ರಾದ್ಯಾಪಕ ಪ್ರೊ. ಸುಕುಮಾರ ಗೌಡ ಆರೊಪಿಸಿದರು. ಇಂದು ಮಂಗಳೂರು ವಿಶ್ವವಿದ್ಯಾನಿಲಯ, ಮತ್ತು ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನಗಳ ಕೇಂದ್ರ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ”ರಾಷ್ಟ್ರೀಯ ಶಿಕ್ಷಣ ಕರಡು ನೀತಿ”ಯ ಉನ್ನತ ಶಿಕ್ಷಣದ ಕಾಳಜಿಗಳು ಮತ್ತು ಸವಾಲುಗಳ ಬಗ್ಗೆ ಮುಕ್ತ ಸಂವಾದ ಕಾರ್ಯಕ್ರಮವು ಮಂಗಳೂರು […]
ರಾಷ್ಟ್ರೀಯ ಶಿಕ್ಷಣ ಕರಡು ನೀತಿ-2019 ➤ ಸಂವಾದ ಕಾರ್ಯಕ್ರಮ Read More »
ಕರಾವಳಿ


