ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
  ಉಪನಿರ್ದೇಶಕರ  ಬ್ಯಾಗ್‍ಲಾಗ್  ಹುದ್ದೆಗಾಗಿ► ನಿವೃತ್ತ ಮಾಜಿ ಸೇನಾಧಿಕಾರಿಗಳಿಂದ ಅರ್ಜಿ ಆಹ್ವಾನ – News Kadaba

  ಉಪನಿರ್ದೇಶಕರ  ಬ್ಯಾಗ್‍ಲಾಗ್  ಹುದ್ದೆಗಾಗಿ► ನಿವೃತ್ತ ಮಾಜಿ ಸೇನಾಧಿಕಾರಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು , ಫೆ.08.ಕರ್ನಾಟಕ ರಾಜ್ಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶನಾಲಯದಲ್ಲಿ ಖಾಲಿ ಇರುವ ಐದು ಉಪನಿರ್ದೇಶಕರ  ಬ್ಯಾಗ್‍ಲಾಗ್  ಹುದ್ದೆಗಾಗಿ  ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸೇನಾಧಿಕಾರಿಗಳಿಂದ ಅರ್ಜಿ ಆಹ್ವಾನಿಸಿದೆ. 

ಅಭ್ಯರ್ಥಿಯು ನಿವೃತ್ತಿ ಹೊಂದಿದ ಕರ್ನಲ್ ರ್ಯಾಂಕ್ ಅಥವಾ ಸರಿಸಮಾನವಾದ ರ್ಯಾಂಕ್ ಹೊಂದಿರುವ ಭಾರತೀಯ ನೌಕಾ ಸೇನೆ, ಏರ್ ಫೋರ್ಸ್ ಸೇನೆಯಿಂದ ನಿವೃತ್ತಿ ಹೊಂದಿದ ಸೇನಾಧಿಕಾರಿ ಆಗಿರಬೇಕು. ಪರಿಶಿಷ್ಟ ಜಾತಿಗೆ 4 ಹುದ್ದೆಗಳು ಹಾಗೂ ಪರಿಶಿಷ್ಟ ಪಂಗಡಗಳಿಗೆ 1 ಹುದ್ದೆ ಮೀಸಲಿಡಲಾಗಿದೆ.  ಅರ್ಹ ಅಭ್ಯರ್ಥಿಗಳು ತಮ್ಮ ವಿವರಗಳನ್ನು ಅನ್ವಯಿಸುವ ದಾಖಲೆಗಳನ್ನು  ನಿರ್ದೇಶಕರು, ನಿರ್ದೇಶನಾಲಯ, ಸೈನಿಕ ಕಲ್ಯಾಣ ಮತ್ತುಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಭವನ ನಂ.58, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ರಸ್ತೆ ಬೆಂಗಳೂರು 560 025 ಇ-ಮೇಲ್ ವಿಳಾಸ dirdswrblr@gmail.comಇವರಿಗೆ ಫೆಬ್ರವರಿ 15 ರೊಳಗೆ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ  ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬೆಂಗಳೂರು-25 ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Scroll to Top