ಬಂಟ್ವಾಳ ➤ ಮಾರುಕಟ್ಟೆ ದರ ನಿಗದಿ
(ನ್ಯೂಸ್ ಕಡಬ) newskadaba.com ಮಂಗಳೂರು, ಜು.24.ದ.ಕ ಜಿಲ್ಲೆ ಬಂಟ್ವಾಳ ನೋಂದಾಣಿ ಉಪಜಿಲ್ಲೆಯ ವ್ಯಾಪ್ತಿಯೊಳಗಿನ ಹೊಸ ಯೋಜನೆಯಾದ Crystal Plaza ಎಂಬ ವಾಣಿಜ್ಯ ಸಂಕೀರ್ಣದಲ್ಲಿರುವ ವಾಣಿಜ್ಯ ಕೋಣೆಗಳಿಗೆ ಚ.ಮೀ. ಗೆ ರೂ.40,000/- ದಂತೆ ನಿಗದಿಗೊಳಿಸಲಾಗಿದೆ. ಹಾಗೂ ವಾಸ್ತವ್ಯ ಪ್ಲ್ಯಾಟ್‍ಗಳಿಗೆ ಚ.ಮೀ. ಗೆ ರೂ. 30,000/- ಮಾರುಕಟ್ಟೆ ದರಗಳನ್ನು ನಿಗದಿಪಡಿಸಲಾಗಿದೆ. ಪರಿಷ್ಕೃತ ದರಪಟ್ಟಿ ಕರಡು ಪ್ರತಿಯನ್ನು ಸಾರ್ವಜನಿಕರ ಅವಗಾಹನೆಗೆ ತರಲು ಬಂಟ್ವಾಳ ವ್ಯಾಪ್ತಿಯ ಉಪನೋಂದಣಿ ಕಚೇರಿಗಳ ಸೂಚನಾ ಫಲಕಗಳಲ್ಲಿ ಜುಲೈ 23 ರಂದು ಪ್ರಕಟಿಸಲಾಗಿದೆ. ಸಾರ್ವಜನಿಕರು ಪ್ರಕಟಗೊಂಡ ದಿನಾಂಕದಿಂದ 15 […]
ಬಂಟ್ವಾಳ ➤ ಮಾರುಕಟ್ಟೆ ದರ ನಿಗದಿ Read More »
ಕರಾವಳಿ



