ಶ್ರೀ ಭಾರತೀ ಶಿಶುಮಂದಿರದ ನೂತನ ಕುಟೀರ ಉದ್ಘಾಟನೆ
(ನ್ಯೂಸ್ ಕಡಬ)newskadaba.com ಅ. 21. ಕಡಬ: ವಿದ್ಯಾ ಮಂದಿರ ಮತ್ತು ದೇವಾಲಯಗಳು ಸಮಾಜದಲ್ಲಿ ಸಂಸ್ಕಾರ ಸಂಸ್ಕ್ರಿತಿಯನ್ನು ಬೆಳೆಸುವ ಕೇಂದ್ರಗಳು. ಪ್ರತಿ ಊರಿನಲ್ಲಿ ನಮ್ಮ ಹಿರಿಯರು ಸುದುದ್ದೇಶವಿಟ್ಟುಕೊಂಡು ಸಂಸ್ಕಾರ ಕೇಂದ್ರಗಳನ್ನು ತೆರೆದು ದೇಶಿ ಸೊಗಡನ್ನು ಉಳಿಸುವ ಕಾರ್ಯ ಮಾಡಿದ್ದಾರೆ. ಸಂಸ್ಕಾರ ಶಿಕ್ಷಣ ನೀಡಿ ನಮ್ಮ ಮಕ್ಕಳನ್ನು ದೇಶದ ಆಸ್ತಿಗಳನ್ನಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕಾಗಿದೆ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು. ಕಡಬ ವಿದ್ಯಾನಗರದ ಸರಸ್ವತೀ ವಿದ್ಯಾಲಯದ ವಠಾರದಲ್ಲಿರುವ ಶ್ರೀ ಭಾರತೀ ಶಿಶುಮಂದಿರದ ನೂತನ ಕುಟೀರ […]
ಶ್ರೀ ಭಾರತೀ ಶಿಶುಮಂದಿರದ ನೂತನ ಕುಟೀರ ಉದ್ಘಾಟನೆ Read More »
ಕರಾವಳಿ






