ಚಾರ್ಮಾಡಿ ಮಾರ್ಗವಾಗಿ ಮಿನಿ ಬಸ್ ಸಂಚಾರ
(ನ್ಯೂಸ್ ಕಡಬ) newskadaba.com ಚೀನಾ, ನ.21 ಮಂಗಳವಾರ ಸಂಜೆ ಚಾರ್ಮಾಡಿ ಘಾಟಿಯಲ್ಲಿ ಮಿನಿ ಬಸ್ ಪ್ರಾಯೋಗಿಕ ಸಂಚಾರ ನಡೆಸಿತು. ಕೊಟ್ಟಿಗೆಹಾರದಿಂದ ಚಾರ್ಮಾಡಿ ಗ್ರಾಮದವರೆಗೂ ಮಿನಿ ಬಸ್ ಸಂಚರಿಸಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಕಡಿದಾದ ತಿರುವುಗಳಿರುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಸುಗಮ ಬಸ್ ಸಂಚಾರ ಸಾಧ್ಯವೇ ಎಂಬುದನ್ನು ಪರೀಕ್ಷಿಸಿದರು. ಆಗಸ್ಟ್ ನ ಭಾರೀ ಮಳೆಯಿಂದ ಚಾರ್ಮಾಡಿಯ ಕೆಲವು ತಿರುವುಗಳಲ್ಲಿ ಗುಡ್ಡ ಕುಸಿತವಾಗಿದ್ದು, ಕೆಲವು ಕಡೆಗಳಲ್ಲಿ ರಸ್ತೆ ಕುಸಿದಿತ್ತು. ಒಂದು ತಿಂಗಳ ಕಾಲ ಎಲ್ಲ ವಾಹನ ಸಂಚಾರ ಸ್ಥಗಿತಗೊಳಿಸಿ ತಾತ್ಕಾಲಿಕ […]
ಚಾರ್ಮಾಡಿ ಮಾರ್ಗವಾಗಿ ಮಿನಿ ಬಸ್ ಸಂಚಾರ Read More »
ಕರಾವಳಿ






