ಬಿರುಕು ಬಿಟ್ಟ ಪಂಪ್‌ವೆಲ್ ಮೇಲ್ಸೇತುವೆ
ಟ್ರೋಲಿಗರಿಗೆ ಆಹಾರವಾಗಲಿದೆ ಓವರ್ ಬ್ರಿಡ್ಜ್ ಮಂಗಳೂರು, ಎ.26: ಶನಿವಾರ ಸುರಿದ ಭಾರೀ ಮಳೆಗೆ ಮಂಗಳೂರಿನ ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಬಿರುಕು ಬಿಟ್ಟಿದೆ. ಮಳೆ ಸುರಿದ ಬಳಿಕ ಮೇಲ್ಸೇತುವೆಯ ಇಕ್ಕಡೆಗಳ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ನಿಂತು ಕೆಸರು ತುಂಬಿಕೊಂಡಿದ್ದು ಕೂಡಲೇ ಕೆಸರನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಲಾಕ್‌ಡೌನ್ ಕಾರಣದಿಂದಾಗಿ ಮೇಲ್ಸೇತುವೆಯ ಮೇಲೆ ವಾಹನ ಸಂಚಾರ ಇಳಿಕೆಯಾಗಿದ್ದು, ಲಾಕ್‌ಡೌನ್ ತೆರವಿನ ಬಳಿಕ ಬಿರುಕುಗೊಂಡ ಮೇಲ್ಸೇತುವೆಯ ಮೇಲೆ ವಾಹನ ಸಂಚಾರ ಅಪಾಯಕ್ಕೆ ಕಾರಣವಾಗಬಹುದು ಎಂದು ಸಾರ್ವಜನಿಕರು ಆತಂಕ […]
ಬಿರುಕು ಬಿಟ್ಟ ಪಂಪ್‌ವೆಲ್ ಮೇಲ್ಸೇತುವೆ Read More »
ಕರಾವಳಿ








