ಜೂನ್ 1ರಿಂದ ಪುತ್ತೂರು ಮಹಾಲಿಂಗೇಶ್ವರನ ದರ್ಶನ ಸಾಧ್ಯವೇ..??
(ನ್ಯೂಸ್ ಕಡಬ) newskadaba.com ಕಡಬ, ಮೇ.28,. ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಮಾ. 23 ರ ಲಾಕ್‍ಡೌನ್ ಘೋಷಣೆಯ ಬಳಿಕ ಭಕ್ತರಿಗೂ ದೇವರ ದರ್ಶನಕ್ಕೆ ನಿರ್ಭಂಧ ಹಾಕಲಾಗಿತ್ತು. ಇದೀಗ ಸರಕಾರದ ಆದೇಶದಂತೆ ಜೂನ್ 1 ರಿಂದ ಎ ಗ್ರೇಡ್ ದೇವಸ್ಥಾನಗಳಿಗೆ ಪ್ರವೇಶಾವಕಾಶ ನೀಡುವ ಕುರಿತು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಗೇಶ್ವರ ದೇವಸ್ಥಾನ ಆಡಳಿತ ಕಚೇರಿಯಲ್ಲಿ ಮೇ. 29ರಂದು ದೇವಳ್ಯದ ಆಡಳಿತ ಅಧಿಕಾರಿಯೂ ಸಹಾಯಕ ಕಮೀಷನರರೂ ಆದ ಡಾ. ಯತೀಶ್ ಉಳ್ಳಾಲ್ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಜೂನ್ 1ರಿಂದ […]
ಜೂನ್ 1ರಿಂದ ಪುತ್ತೂರು ಮಹಾಲಿಂಗೇಶ್ವರನ ದರ್ಶನ ಸಾಧ್ಯವೇ..?? Read More »
ಕರಾವಳಿ









