ಕಾಸರಗೋಡು : 180 ಪಕ್ಷಿಗಳನ್ನು ಗುರುತಿಸಿ ಬಾನಾಡಿಗಳ ಬಗ್ಗೆ ಕೃತಿ ರಚಿಸಿದ 7ನೇ ತರಗತಿ ಬಾಲಕಿ!
(ನ್ಯೂಸ್ ಕಡಬ) newskadaba.com, ಮೇ.07: ಇಂದಿನ ಮಕ್ಕಳಲ್ಲಿ ಮೊಬೈಲ್ ಮತ್ತು ವಿಡಿಯೋ ಗೇಮ್‌ಗಳ ಆಸಕ್ತಿ ಹೆಚ್ಚುತ್ತಿರುವ ಕಾಲದಲ್ಲಿ, ಗಡಿನಾಡಿನ ಪುಟಾಣಿ ಬಾಲಕಿಯೊಬ್ಬಳು ಪ್ರಕೃತಿ ಮತ್ತು ಪಕ್ಷಿ ಲೋಕದತ್ತ ಅಪರೂಪದ ಆಸಕ್ತಿ ಬೆಳೆಸಿ ರಾಜ್ಯದ ಗಮನ ಸೆಳೆದಿದ್ದಾಳೆ. ಕೇವಲ ಐದನೇ ತರಗತಿಯಿಂದ ಏಳನೇ ತರಗತಿ ತನಕದ ಮೂರು ವರ್ಷದ ಅವಧಿಯಲ್ಲಿ 180ಕ್ಕೂ ಹೆಚ್ಚು ಪಕ್ಷಿಗಳನ್ನು ಸ್ವತಂತ್ರವಾಗಿ ಗುರುತಿಸಿ, ಅವುಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ವಿಶೇಷ ಕೃತಿ ರಚಿಸಿರುವ ಸಾಧನೆ ಮಾಡಿದ್ದಾಳೆ ಕು. ನೆಹಾರಿಕಾ. “Birds, the Hidden […]
ಕಾಸರಗೋಡು : 180 ಪಕ್ಷಿಗಳನ್ನು ಗುರುತಿಸಿ ಬಾನಾಡಿಗಳ ಬಗ್ಗೆ ಕೃತಿ ರಚಿಸಿದ 7ನೇ ತರಗತಿ ಬಾಲಕಿ! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್









