ಕರಾವಳಿ

ಇಂದಿನಿಂದ ಕಡಬದ ದುರ್ಗಾಂಬಾ ಮೊಬೈಲ್ ಸ್ಟೋರ್ ನಲ್ಲಿ ದೀಪಾವಳಿ ಧಮಾಕಾ ಆಫರ್

(ನ್ಯೂಸ್ ಕಡಬ) newskadaba.com ಕಡಬ, ನ.01. ಕಡಬದ ಪ್ರಥಮ ಮೊಬೈಲ್ ಮಾರಾಟ ಸಂಸ್ಥೆಯಾದ ಶ್ರೀ ದುರ್ಗಾಂಬಾ ಮೊಬೈಲ್ ಸ್ಟೋರ್ ನಲ್ಲಿ ಇಂದಿನಿಂದ ದೀಪಾವಳಿ ಧಮಾಕಾ ಆಫರ್ ಆರಂಭಗೊಂಡಿದೆ. ಹಳೆಯ ಮೊಬೈಲ್ ಗಳ ಎಕ್ಸ್‌ಚೇಂಜ್ ನೊಂದಿಗೆ ಪ್ರತೀ ಖರೀದಿಗೆ ಖಚಿತ ಉಡುಗೊರೆ ಲಭಿಸಲಿದ್ದು, ಉಚಿತ ಲಕ್ಕೀ ಕೂಪನ್ ಡ್ರಾ ನಡೆಯಲಿದೆ. ಅದೃಷ್ಟಶಾಲಿ ಗ್ರಾಹಕರಿಗೆ ಪ್ರಥಮ ಬಹುಮಾನವಾಗಿ ರೆಫ್ರಿಜರೇಟರ್, ದ್ವಿತೀಯ ಬಹುಮಾನವಾಗಿ ಮಿಕ್ಸರ್ ಗ್ರೈಂಡರ್ ಹಾಗೂ ತೃತೀಯ ಬಹುಮಾನವಾಗಿ ಹೋಮ್ ಥಿಯೇಟರ್ ದೊರೆಯಲಿದೆ. ಅಲ್ಲದೇ ಎಲ್ಲಾ ಆಕ್ಸೆಸರಿಗಳ ಮೇಲೆ 50% […]

ಇಂದಿನಿಂದ ಕಡಬದ ದುರ್ಗಾಂಬಾ ಮೊಬೈಲ್ ಸ್ಟೋರ್ ನಲ್ಲಿ ದೀಪಾವಳಿ ಧಮಾಕಾ ಆಫರ್ Read More »

ಕರಾವಳಿ

ಕಡಬದ ನ್ಯೂ ಕೆನರಾ ಫರ್ನಿಚರ್ಸ್ ನಲ್ಲಿ ದೀಪಾವಳಿ ವಿಶೇಷ ಮಾರಾಟ ಮೇಳ ➤ ಪೀಠೋಪಕರಣಗಳ ಬೃಹತ್ ಸಂಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಅ.31. ಕಳೆದ 21 ವರ್ಷಗಳಿಂದ ಸೇವೆ ನೀಡಿ ಗ್ರಾಹಕರ ಮನಗೆದ್ದಿರುವ ಕಡಬದ ಕೆನರಾ ಫರ್ನಿಚರ್ಸ್ ಹಾಗೂ ನ್ಯೂ ಕೆನರಾ ಫರ್ನಿಚರ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬೃಹತ್ ಮಾರಾಟ ಮೇಳ ಆರಂಭಗೊಂಡಿದೆ. ನವೆಂಬರ್ 15 ರ ವರೆಗೆ ವಿಶೇಷ ಆಫರ್ ಚಾಲ್ತಿಯಲ್ಲಿರಲಿದ್ದು, ಸ್ಟೀಲ್ ಕಪಾಟು, ವಾರ್ಡ್ ರೋಬ್, ಗ್ಲಾಸ್ ಡೈನಿಂಗ್ ಟೇಬಲ್, ಸ್ಟೀಲ್ ಡೈನಿಂಗ್ ಟೇಬಲ್, ಹ್ಯಾಂಡಲ್ ಸೋಫಾ ಸೇರಿದಂತೆ ಹಲವು ಬಗೆಯ ಪೀಠೋಪಕರಣಗಳ ಬೃಹತ್ ಸಂಗ್ರಹವಿದ್ದು, ಪೊಲೀಸ್ ಠಾಣೆಯ ಮುಂಭಾಗದ

ಕಡಬದ ನ್ಯೂ ಕೆನರಾ ಫರ್ನಿಚರ್ಸ್ ನಲ್ಲಿ ದೀಪಾವಳಿ ವಿಶೇಷ ಮಾರಾಟ ಮೇಳ ➤ ಪೀಠೋಪಕರಣಗಳ ಬೃಹತ್ ಸಂಗ್ರಹ Read More »

ಕರಾವಳಿ

ಕಡಬದಲ್ಲಿ ಹಾಡಹಗಲೇ ಅವ್ಯಾಹತವಾಗಿ ನಡೆಯುತ್ತಿದೆ ಕೋಳಿ ಅಂಕ ➤ ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ನಡೆಸಲು ಅನುಮತಿ ನೀಡಿದ್ದಾದರೂ ಯಾರು..?

ಕಡಬ, ಅ.31. ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಗುರಿಯಡ್ಕ ಎಂಬಲ್ಲಿ ಇದೀಗ ದೊಡ್ಡ ಮಟ್ಟದ ಕೋಳಿ ಅಂಕ ನಡೆಯುತ್ತಿದ್ದು, ಇದು ಅಧಿಕೃತವೋ ಅಥವಾ ಅನಧಿಕೃತವೋ ಎಂದು ತಿಳಿದು ಬಂದಿಲ್ಲ. ಕೋಳಿ ಅಂಕದಲ್ಲಿ ಜನ ಜಾತ್ರೆಯೇ ಕಂಡು ಬಂದಿದ್ದು, ಇಲ್ಲಿ ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ನಡೆಸಲಾಗುತ್ತಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೋಳಿ ಅಂಕ ಅವ್ಯಾಹತವಾಗಿ ನಡೆಯುತ್ತಿದ್ದು ಇದು ಇಲಾಖೆಯ ಕೃಪಾ ಕಟಾಕ್ಷದಿಂದಲೇ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೋಳಿ ಅಂಕದ ಸ್ಥದಲ್ಲಿ ಶಾಮಿಯಾನ ಹಾಕಿ ವ್ಯವಸ್ಥಿತವಾಗಿ ನಡೆಯುತ್ತಿದ್ದು

ಕಡಬದಲ್ಲಿ ಹಾಡಹಗಲೇ ಅವ್ಯಾಹತವಾಗಿ ನಡೆಯುತ್ತಿದೆ ಕೋಳಿ ಅಂಕ ➤ ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ನಡೆಸಲು ಅನುಮತಿ ನೀಡಿದ್ದಾದರೂ ಯಾರು..? Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ ನವದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಡಿಸ್ಕೌಂಟ್ ಸೇಲ್

(ನ್ಯೂಸ್ ಕಡಬ) newskadaba.com ಕಡಬ, ಅ.31. ಇಲ್ಲಿನ ಪೋಲಿಸ್ ಸ್ಟೇಷನ್ ಎದುರುಗಡೆ ಇರುವ ನವದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ ನಡೆಯುತ್ತಿದೆ. ಅಂಜಲಿ ಫುಲ್ ವರ್ಕ್ ಸಾರಿ, ಪೂಜಾ ಫಲ್ ಪುಲ್ ವರ್ಕ್ ಸಾರಿ, ಸೇನಾಕ್ಷಿ ಫ್ಯಾನ್ಸಿ ವರ್ಕ್ ಸಾರಿ, ರೂಪಾಣಿ ಕಾಟನ್ ವರ್ಕ್ ಸಾರಿಗಳ ಮೇಲೆ 65% ರಿಯಾಯಿತಿ ಮಾಡಲಾಗಿದೆ. ಅಲ್ಲದೆ ಬಂರ್ಬುಡ ಚಡ್ಡಿ 70 ರೂ., ಚೆಕ್ಸ್ ಲುಂಗಿ 70 ರೂ., ಸಾರಿ ಲಂಗ 80,

ಕಡಬ ನವದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಡಿಸ್ಕೌಂಟ್ ಸೇಲ್ Read More »

ಕರಾವಳಿ

ಕಡಬ: ಪಿಲ್ಯ ಫ್ಯಾಷನ್ ನಲ್ಲಿ ಇಂದಿನಿಂದ ನ.09 ರ ವರೆಗೆ ದೀಪಾವಳಿ ಮೇಳ ➤ ಮಹಿಳೆಯರ, ಪುರುಷರ ಹಾಗೂ ಮಕ್ಕಳ ವಸ್ತ್ರಗಳಿಗೆ ವಿಶೇಷ ರಿಯಾಯಿತಿ

(ನ್ಯೂಸ್ ಕಡಬ) newskadaba.com ಕಡಬ, ಅ.31. ಜವಳಿ ಉದ್ಯಮದಲ್ಲಿ ತನ್ನದೇ ಶೈಲಿಯಲ್ಲಿ ಸಾಕಷ್ಟು ಹೆಸರು ಮಾಡಿರುವ ಕಡಬದ ಪಿಲ್ಯ ಫ್ಯಾಷನ್ ನಲ್ಲಿ ಇಂದಿನಿಂದ ನವೆಂಬರ್ 9 ರ ತನಕ ಹತ್ತು ದಿನಗಳ ಕಾಲ ದೀಪಾವಳಿ ಹಬ್ಬದ ಪ್ರಯುಕ್ತ ಬ್ರಾಂಡೆಡ್ ಸಹಿತ ಎಲ್ಲಾ ರೀತಿಯ ಪುರುಷರ ಮಹಿಳೆಯರ ಮತ್ತು ಮಕ್ಕಳ ರೆಡಿಮೇಡ್ ವಸ್ತ್ರಗಳು ಸೇರಿದಂತೆ ಸಾರಿಗಳ ಮೇಲೆ ವಿಶೇಷ ರಿಯಾಯಿತಿ ಸೇಲ್ ನಡೆಯಲಿದೆ. ಬ್ರೈಡಲ್ ವಸ್ತ್ರಗಳ ಮೇಲೆ 25% ರ ವರೆಗೆ ವಿಶೇಷ ರಿಯಾಯಿತಿ ಇರಲಿದ್ದು, ಎಲ್ಲಾ ರೀತಿಯ

ಕಡಬ: ಪಿಲ್ಯ ಫ್ಯಾಷನ್ ನಲ್ಲಿ ಇಂದಿನಿಂದ ನ.09 ರ ವರೆಗೆ ದೀಪಾವಳಿ ಮೇಳ ➤ ಮಹಿಳೆಯರ, ಪುರುಷರ ಹಾಗೂ ಮಕ್ಕಳ ವಸ್ತ್ರಗಳಿಗೆ ವಿಶೇಷ ರಿಯಾಯಿತಿ Read More »

ಕರಾವಳಿ

ಈ 6 ರಾಶಿಯವರಿಗೆ ಮದುವೆ ಯೋಗ ಶುಭ ಕಾರ್ಯ ನಡೆಯಲಿದೆ

  ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್ ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ Ph:9380973370 ಮೇಷ ರಾಶಿ: ಸ್ನೇಹಿತರ ಜೊತೆಗೆ ಹೆಚ್ಚಿನ ವಾದ ನಡೆಯುತ್ತದೆ, ಈ ದಿನ ಸಿನಿಮಾ ರಂಗದಲ್ಲಿ ಕೆಲಸ ಮಾಡುವ ಜನರಿಗೆ ಒಳ್ಳೆಯ ಅವಕಾಶಗಳು ಸಹ ದೊರೆಯುತ್ತದೆ. ಈ ದಿನ ಮನೆಯಲ್ಲಿ

ಈ 6 ರಾಶಿಯವರಿಗೆ ಮದುವೆ ಯೋಗ ಶುಭ ಕಾರ್ಯ ನಡೆಯಲಿದೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ, ಭವಿಷ್ಯ

ಕಡಬದ ಶ್ರೀ ದುರ್ಗಾ ಪವರ್ ಸಿಸ್ಟಮ್ ನಲ್ಲಿ ದೀಪಾವಳಿ ವಿಶೇಷ ಆಫರ್ ➤ ಇನ್ವರ್ಟರ್ ವಿತ್ ಟ್ರಾಲಿ ಕೇವಲ 18 ಸಾವಿರ ರೂ., ಸೋಲಾರ್ ವಾಟರ್ ಹೀಟರ್ ಕೇವಲ 19 ಸಾವಿರ ರೂ.

(ನ್ಯೂಸ್ ಕಡಬ) newskadaba.com ಕಡಬ, ಅ.30. ಕಳೆದ 17 ವರ್ಷಗಳಿಂದ ಕಡಬದ ಸೌರಭ ಟವರ್ಸ್ ನಲ್ಲಿ ಕಾರ್ಯಾಚರಿಸಿ ಗ್ರಾಹಕರ ಪ್ರೀತಿ ಗಳಿಸಿರು ಶ್ರೀ ದುರ್ಗಾ ಪವರ್ ಸಿಸ್ಟಮ್ ನಲ್ಲಿ ದೀಪಾವಳಿ ಹಬ್ಬದ ವಿಶೇಷ ಆಫರ್ ಆರಂಭಗೊಂಡಿದೆ. ಲುಮಿನಸ್ 1050 + 150 AH ಬ್ಯಾಟರಿ ಹಾಗೂ ಟ್ರಾಲಿ ಆಫರ್ ಬೆಲೆ 18200 ರೂ. ಗಳಾಗಿದ್ದು, ಲುಮಿನಸ್ ಐಕಾನ್ ಯುಪಿಎಸ್ ಆಫರ್ ಬೆಲೆ 23990 ರೂ. ಗಳಾಗಿದೆ. ಲುಮಿನಸ್ NXG 1400 ಸೋಲಾರ್ ಯುಪಿಎಸ್ + 150 ಎಎಚ್

ಕಡಬದ ಶ್ರೀ ದುರ್ಗಾ ಪವರ್ ಸಿಸ್ಟಮ್ ನಲ್ಲಿ ದೀಪಾವಳಿ ವಿಶೇಷ ಆಫರ್ ➤ ಇನ್ವರ್ಟರ್ ವಿತ್ ಟ್ರಾಲಿ ಕೇವಲ 18 ಸಾವಿರ ರೂ., ಸೋಲಾರ್ ವಾಟರ್ ಹೀಟರ್ ಕೇವಲ 19 ಸಾವಿರ ರೂ. Read More »

ಕರಾವಳಿ, ತಂತ್ರಜ್ಞಾನ, ಲೈಫ್‍ಸ್ಟೈಲ್

ದುಬೈಯಿಂದ ಮಂಗಳೂರಿಗೆ ಅಕ್ರಮ ಚಿನ್ನ ಸಾಗಾಟ ➤ ಆರೋಪಿ ಅಂದರ್

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 30. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಪತ್ತೆ ಹಚ್ಚಿರುವ ಅಧಿಕಾರಿಗಳು, 32,55,330 ರೂ. ವೌಲ್ಯದ 663 ಗ್ರಾಂ ಚಿನ್ನ ವಶಪಡಿಸಿಕೊಂಡ ಘಟನೆ ನಡೆದಿದೆ. ದುಬೈಯಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕನೋರ್ವ ಚಿನ್ನವನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿರುವುದು ಕಂಡುಬಂದಿದ್ದು, ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ ವಶಕ್ಕೆ ಪಡೆದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ದುಬೈಯಿಂದ ಮಂಗಳೂರಿಗೆ ಅಕ್ರಮ ಚಿನ್ನ ಸಾಗಾಟ ➤ ಆರೋಪಿ ಅಂದರ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ ತಾಲ್ಲೂಕಿನಲ್ಲೇ ಪ್ರಥಮವಾಗಿ ಕ್ಯಾಶ್ ಬ್ಯಾಕ್ ಪರಿಚಯಿಸಿದ ಯಶೋದಾ ಸೂಪರ್ ಶಾಪ್ ➤ ಶಾಪಿಂಗ್ ಮಾಡಿ – ಕ್ಯಾಶ್ ಬ್ಯಾಕ್ ಪಡೆಯಿರಿ

(ನ್ಯೂಸ್ ಕಡಬ) newskadaba.com ಕಡಬ, ಅ.29. ಕಳೆದ 34 ವರ್ಷಗಳಿಂದ ಯಶಸ್ವಿಯಾಗಿ ಕಡಬದಲ್ಲಿ ಕಾರ್ಯಾಚರಿಸುತ್ತಿರುವ ಯಶೋದಾ ಜನರಲ್ ಸ್ಟೋರ್ – ಸೂಪರ್ ಶಾಪ್ ನಲ್ಲಿ ಕಡಬ ತಾಲೂಕಿನಲ್ಲೇ ಪ್ರಥಮವಾಗಿ ವಿನೂತನ ಕ್ಯಾಶ್ ಬ್ಯಾಕ್ ಆಫರ್ ಆರಂಭಗೊಂಡಿದೆ. ಮೆಂಬರ್ ಶಿಪ್ ನೋಂದಣಿ ಉಚಿತವಾಗಿ ನಡೆಯಲಿದೆ. ಶಾಪಿಂಗ್ ವೇಳೆ ಕ್ಯಾಶ್ ಬ್ಯಾಕ್ ಗ್ರಾಹಕರ ವ್ಯಾಲೆಟ್ ಗೆ ಸೇರಲಿದೆ. ಕ್ಯಾಶ್ ಬ್ಯಾಕ್ ನ ಮಾಹಿತಿಯು ಪ್ರತಿ ಖರೀದಿಯ ವೇಳೆ ಗ್ರಾಹಕರ ಮೋಬೈಲ್ ಗೆ ಎಸ್ಎಂಎಸ್ ಮೂಲಕ ಬರುವುದಲ್ಲದೆ ಬಿಲ್ ನಲ್ಲಿ ಕೂಡ

ಕಡಬ ತಾಲ್ಲೂಕಿನಲ್ಲೇ ಪ್ರಥಮವಾಗಿ ಕ್ಯಾಶ್ ಬ್ಯಾಕ್ ಪರಿಚಯಿಸಿದ ಯಶೋದಾ ಸೂಪರ್ ಶಾಪ್ ➤ ಶಾಪಿಂಗ್ ಮಾಡಿ – ಕ್ಯಾಶ್ ಬ್ಯಾಕ್ ಪಡೆಯಿರಿ Read More »

ಕರಾವಳಿ

ವಿಟ್ಲ: ಪದವಿ ಕಾಲೇಜು ವಿದ್ಯಾರ್ಥಿನಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) Newskadaba.com ಪೆರ್ಲ, ಅ. 30. ಕಾಲೇಜು ವಿದ್ಯಾರ್ಥಿನಿಯೋರ್ವಳ ಮೃತದೇಹವು ನೇಣುಬಿಗಿದ ಸ್ಥಿತಿಯಲ್ಲಿ ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಪತ್ತೆಯಾಗಿದೆ. ಮೃತ ಯುವತಿಯನ್ನು ಪೆರ್ಲ ಸಮೀಪದ ಬಜಕೂಡ್ಲು ನಿವಾಸಿ ಮಹಾಲಿಂಗ ನಾಯ್ಕರವರ ಪುತ್ರಿ ಶ್ರಾವ್ಯ (20) ಎಂದು ಗುರುತಿಸಲಾಗಿದೆ. ವಿಟ್ಲದ ಪದವಿ ಕಾಲೇಜಿನ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ, ಅ. 29ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮಧ್ಯಾಹ್ನದ ವೇಳೆ ತಂದೆ-ತಾಯಿ ತೋಟದ

ವಿಟ್ಲ: ಪದವಿ ಕಾಲೇಜು ವಿದ್ಯಾರ್ಥಿನಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top