ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಡಬ ನವದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಡಿಸ್ಕೌಂಟ್ ಸೇಲ್ – News Kadaba

ಕಡಬ ನವದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಡಿಸ್ಕೌಂಟ್ ಸೇಲ್

(ನ್ಯೂಸ್ ಕಡಬ) newskadaba.com ಕಡಬ, ಅ.31. ಇಲ್ಲಿನ ಪೋಲಿಸ್ ಸ್ಟೇಷನ್ ಎದುರುಗಡೆ ಇರುವ ನವದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ ನಡೆಯುತ್ತಿದೆ.

ಅಂಜಲಿ ಫುಲ್ ವರ್ಕ್ ಸಾರಿ, ಪೂಜಾ ಫಲ್ ಪುಲ್ ವರ್ಕ್ ಸಾರಿ, ಸೇನಾಕ್ಷಿ ಫ್ಯಾನ್ಸಿ ವರ್ಕ್ ಸಾರಿ, ರೂಪಾಣಿ ಕಾಟನ್ ವರ್ಕ್ ಸಾರಿಗಳ ಮೇಲೆ 65% ರಿಯಾಯಿತಿ ಮಾಡಲಾಗಿದೆ. ಅಲ್ಲದೆ ಬಂರ್ಬುಡ ಚಡ್ಡಿ 70 ರೂ., ಚೆಕ್ಸ್ ಲುಂಗಿ 70 ರೂ., ಸಾರಿ ಲಂಗ 80, ಜಾರ್ಜೆಟ್ ಸಾರಿ 80, ಟಾಪ್ 80, ಪುಶ್ ಪ್ಯಾಂಟ್ 90 ರೂ.ಗಳು. ಅಲ್ಲದೆ ಇನ್ನಿತರ ವಸ್ತ್ರಗಳ ಖರೀದಿಗೂ ವಿಶೇಷ ಡಿಸ್ಕೌಂಟ್ ಸೌಲಭ್ಯವಿದೆ. 16 ವರ್ಷಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ಗ್ರಾಹಕರಿಗೆ ಕೃತಜ್ಞತೆಗಳನ್ನು ಸಂಸ್ಥೆಯ ಮಾಲಕರಾದ ಮೇದಪ್ಪ ಗೌಡ ರವರು ಸಲ್ಲಿಸಿದ್ದಾರೆ.

Scroll to Top