20 ತಿಂಗಳು ಜೈಲಲ್ಲಿ ಕಳೆದ ಅಮಾಯಕ ಯುವಕ ➤ಯುವತಿ ಪ್ರತ್ಯಕ್ಷ…!!!
(ನ್ಯೂಸ್ ಕಡಬ) newskadaba.com ಡೆಹ್ರಾಡೂನ್, ಡಿ.19 ಅಪ್ರಾಪ್ತ ವಯಸ್ಸಿನ ಯುವತಿಯನ್ನು ಅಪಹರಿಸಿದ ಆರೋಪದಲ್ಲಿ 20 ತಿಂಗಳ ಜೈಲು ವಾಸ ಅನುಭವಿಸಿದ 19 ವರ್ಷದ ಯುವಕನೊಬ್ಬ ಇದೀಗ ಯುವತಿ ಪತ್ತೆಯಾದ ಹಿನ್ನೆಲೆಯಲ್ಲಿ ಜೈಲಿನಿಂದ ಹೊರಬಂದಿದ್ದಾನೆ ಎಂದು ತಿಳಿದುಬಂದಿದೆ. ಯುವಕನ ಮೇಲೆ ಮಾಡಿರುವ ಆರೋಪಗಳು ಸುಳ್ಳು ಹಾಗೂ ಯುವಕ ಅಮಾಯಕ ಎಂದು ನ್ಯಾಯಾಲಯ ತೀರ್ಪು ನೀಡಿದೆ. ತನ್ನ ಪೋಷಕರ ಬಳಿ ಮರಳಿದ ಯುವತಿ, ತಾನು ಯಾರಿಗೂ ಮಾಹಿತಿ ನೀಡದೆ ಚಂಡೀಗಢಕ್ಕೆ ತೆರಳಿದ್ದಾಗಿ ಹೇಳಿಕೆ ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ಆರೋಪಿ […]
20 ತಿಂಗಳು ಜೈಲಲ್ಲಿ ಕಳೆದ ಅಮಾಯಕ ಯುವಕ ➤ಯುವತಿ ಪ್ರತ್ಯಕ್ಷ…!!! Read More »
ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್




