ಬ್ರೇಕ್ ಎಂದು ಎಕ್ಸ್ಲೇಟರ್ ತುಳಿದ ಚಾಲಕಿ ➤ ಕ್ಷಣಮಾತ್ರದಲ್ಲಿ ಬಾವಿಯೊಳಗೆ ಬಿದ್ದ ಕಾರು
(ನ್ಯೂಸ್ ಕಡಬ) newskadaba.com ಉಡುಪಿ, ಜೂ.04. ಬ್ರೇಕ್ ಎಂದು ತಿಳಿದು ಎಕ್ಸಲೇಟರ್ ತುಳಿದ ಪರಿಣಾಮ ಕಾರೊಂದು ಬಾವಿಯೊಳಗಡೆ ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ನಿವಾಸಿ ಶ್ರೀನಿವಾಸ ಅಡಿಗ ಎಂಬವರ ಸೊಸೆ ಕಾರನ್ನು ರಿವರ್ಸ್ ತೆಗೆಯುತ್ತಿದ್ದ ವೇಳೆ ಬ್ರೇಕ್ ಬದಲಿಗೆ ಎಕ್ಸಲೇಟರನ್ನು ತುಳಿದಿದ್ದು, ಈ ವೇಳೆ ಏಕಾಏಕಿ ಹಿಮ್ಮುಖವಾಗಿ ಚಲಿಸಿದ ಕಾರು ನೇರವಾಗಿ ಮನೆಯ ಬಾವಿಯೊಳಗೆ ಬಿದ್ದಿದೆ. ಗಂಭೀರತೆಯನ್ನು ಅರಿತ ಚಾಲಕಿಯು ತಕ್ಷಣವೇ ಕಾರಿನಿಂದ ಹೊರಗಡೆ ಹಾರಿದ ಪರಿಣಾಮ ಸಣ್ಣಪುಟ್ಟ ಗಾಯಗಳೊಂದಿಗೆ […]
ಬ್ರೇಕ್ ಎಂದು ಎಕ್ಸ್ಲೇಟರ್ ತುಳಿದ ಚಾಲಕಿ ➤ ಕ್ಷಣಮಾತ್ರದಲ್ಲಿ ಬಾವಿಯೊಳಗೆ ಬಿದ್ದ ಕಾರು Read More »
ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್









