ಕುಂತೂರು: ಸುಸಜ್ಜಿತ ವಸತಿ ಸಮುಚ್ಚಯ ‘ಯುಕೆಎಂ ಆರ್ಕೇಡ್’ ಉದ್ಘಾಟನೆ
(ನ್ಯೂಸ್ ಕಡಬ) newskadaba.com ಕಡಬ, ಜೂ.24. ಜೀವನದಲ್ಲಿ ದುಡಿದಿದ್ದರಲ್ಲಿ ಒಂದಂಶವನ್ನು ಸಮಾಜಕ್ಕೆ ವಿನಿಯೋಗಿಸುವುದರಲ್ಲಿ ಅರ್ಥವಿದೆ ಎಂದು ಕುಂಬೋಳ್ ಕೆ.ಎಸ್. ಆಟಕೋಯ ತಂಙಳ್ ರವರ ಪುತ್ರ ಮುಖ್ತಾರ್ ತಂಙಳ್ ಕುಂಬೋಳ್ ಹೇಳಿದರು. ಅವರು ಇಲ್ಲಿನ ಕುಂತೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ವಸತಿ ಸಮುಚ್ಚಯ ಯು.ಕೆ.ಎಮ್. ಆರ್ಕೇಡ್ ಉದ್ಘಾಟಿಸಿ ಮಾತನಾಡಿದರು. ಕಷ್ಟದಿಂದ ಮೇಲೆ ಬಂದಿರುವ ಕಟ್ಟಡದ ಮಾಲಕ ಯು.ಕೆ. ಮಹಮ್ಮದ್ ರವರ ಶ್ರಮದಿಂದಾಗಿ ಈ ಒಂದು ಸುಸಜ್ಜಿತ ವಸತಿ ಸಮುಚ್ಚಯವು ಇಂದು ತಲೆಯೆತ್ತಿ ನಿಂತಿದೆ. ಬೆಳೆಯುತ್ತಿರುವ ಕುಂತೂರಿಗೆ ಅಗತ್ಯವಾಗಿ ಬೇಕಾಗಿದ್ದ […]
ಕುಂತೂರು: ಸುಸಜ್ಜಿತ ವಸತಿ ಸಮುಚ್ಚಯ ‘ಯುಕೆಎಂ ಆರ್ಕೇಡ್’ ಉದ್ಘಾಟನೆ Read More »
ಕರಾವಳಿ








