ಕಲ್ಲಿಗೆ ಗ್ರಾಮದಲ್ಲಿ ಮಳೆಕೊಯ್ಲು ಅಭಿಯಾನ: ಬೋರ್‌ವೆಲ್ ಇಂಗುಗುಂಡಿ ನಿರ್ಮಾಣದ ಕುರಿತು ಪ್ರಾತ್ಯಕ್ಷಿಕೆ
(ನ್ಯೂಸ್ ಕಡಬ) newskadaba.com, ಜೂ.25 ಬಂಟ್ವಾಳ: ಸೇಕ್ರೆಡ್ ಹಾರ್ಟ್ ತೊಡಂಬಿಲ ಚರ್ಚ್‌ನ ಕ್ಯಾಥೋಲಿಕ್ ಸಭಾ ಘಟಕದ ವತಿಯಿಂದ ಕಲ್ಲಿಗೆ ಗ್ರಾಮದ ಕನಪಾಡಿ ನೋಬರ್ಟ್ ಲೋಬೊ ಅವರ ಮನೆ ಪರಿಸರದಲ್ಲಿ ಜೂನ್ 21ರಂದು ಬೃಹತ್ ಮಳೆಕೊಯ್ಲು ಅಭಿಯಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಚರ್ಚ್‌ನ ಧರ್ಮಗುರು ವಂದನೀಯ ಆಂಟನಿ ಲೋಬೊ ಅವರು ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಮಳೆ ನೀರನ್ನು ಬೋರ್‌ವೆಲ್‌ಗಳಿಗೆ ಇಂಗಿಸುವ ಹಾಗೂ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಲ್ಲಿಗೆ ಗ್ರಾಮ ಪಂಚಾಯತ್ […]
ಕಲ್ಲಿಗೆ ಗ್ರಾಮದಲ್ಲಿ ಮಳೆಕೊಯ್ಲು ಅಭಿಯಾನ: ಬೋರ್‌ವೆಲ್ ಇಂಗುಗುಂಡಿ ನಿರ್ಮಾಣದ ಕುರಿತು ಪ್ರಾತ್ಯಕ್ಷಿಕೆ Read More »
ಕರಾವಳಿ







